________________
ಯವನ ಯಾಮಿನೀ ವಿನೋದ, ಎಂಬ ಸಂಗತಿಗಳನ್ನು ನಾವು ಎಂದಿಗೂ ಹೇಳಲಾರವಾದುದರಿಂದ ನೀನೇ ಅನುಭ ವಿಸಿ ತಿಳಿದುಕೊ, ಅಲ್ಲಿಗೆ ನಾವು ಹೋದುದರಿಂದಲೇ ನಮ್ಮಗಳ ಕಣ್ಣು ಕು ರುಡಾಯಿತು. ನಮ್ಮ ಗಳಲೆಬೆಬ್ಬರ ಕಥೆಯನ್ನು ಸಂಪೂರ್ಣ ವಾಗಿ ವಿವರಿಸಿ ಹೇಳಬೇಕಾದರೆ ಬಹುದಿನಗಳಹಿಡಿದು, ಅನೇಕ ಆಶ್ರ ಗಳು ತೋರಿಬರುವುದರಿಂದ, ನಾವು ಅದನ್ನು ಹೇಳಲಾರವು. ಎಂದುಹೇ ಆದರು. ಆಸ್ಟ್ರಿ ಸಸರದಿಯು, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಸುಲ್ತಾನರೇ ಮುಂದಿನ ವಿಚಿತವಾದ ಕಥೆಯನ್ನು ಕೇಳಿದರೆ ತಮ ಗೆ ತುಂಬ ಆಶ್ಚರ್ಯವುಂಟಾಗುವುದು. ಆದರೆ ಇಂತಹ ದುಃಖಕರವಾದ ಸ್ಥಳದಲ್ಲಿ ಕಥೆಯನ್ನು ನಿಲ್ಲಿಸಬೇಕಾದುದಕ್ಕಾಗಿ, ನಾನು ತುಂಬ ವ್ಯಸನ ವನ್ನು ಹೊಂದುತ್ತಿರುವೆನೆಂದು ಸಹರಜಾದಿಯು, ಕೇಳಲು, ಸುಲ್ತಾನ ನು, ಯಾವದೂತನೂ ಆಡದೆ ಹೊರಟುಹೋದನು. HV ನೆಯ ರತಿ) ಕಥೆ, ಮರುದಿನ ಬೆಳಗಿನ ಜಾವದಲ್ಲಿ ದಿನರಜಾದಿಯು, ಎದ್ದು ತನ್ನ ಸಹೋದರಿಯನ್ನು ಎಚ್ಚರಗೊಳಿಸಿ, ಅಕ್ಕಾ ! ನಿನಗೆ ನಿದ್ದೆ ಬಾರದೆ ಇದರ ಮಾರನೇ ಕಾಲೆಂಡರಿನ ಕಥೆಯನ್ನು ಪೂರ್ತಿನೂಡಿ ಹೇಳೆಂದು, ಕೇಳಲು, ಫಹರಜಾದಿಯ, ಕಥೆಯನ್ನು ಹೇಳಲಾರಂಭಿಸಿದಳು. ಅಮ್ಮ ಆ ದೊಡ್ಮನುಷ್ಯರು ಈ ತೆರದಿಂದ ನನಗೆ ಹೇಳಿಯಾಗುತ್ತಲೆ, ಆಮೆ ಕೆಯತೊಗಲನ್ನು ನನ್ನ ದೇಹಕ್ಕೆ ಸೇರಿಸಿ, ಹೊಲಿದರು. ನಾನು ಕೈಯ | ಕತ್ತಿಯನ್ನು ಬಲವಾಗಿ ಹಿಡಿದುಕೊಂಡನು. ಆಗ ಅವರೆಲ್ಲರೂ ಕೂ ಟವನ್ನು ಕೂಡಿಕೊಂಡು ಹೊರಟುಹೋದರು. ಕೂಡಲೆ, ಗಂಡಬೇರುಂ ಡವು ಬಂದು, ನನ್ನನ್ನು ಮೇಕೆಂದು ತಿಳಿದು ಮೇಲೆ ಬಿದ್ದು ಹಿಡಿದು ಕಂಡು, ಆಕಾಶಕ್ಕೆ ಹಾರಿ ಒಂದಾನೊಂದು ಪರ್ವತದ ಶಿಖರದಲ್ಲಿ ಇಳಿಸಿತು ನಾನು ಭೂಮಿಯನ್ನು ನೋಡಿದಕೂಡಲೇ, ಚರ್ಮವನ್ನು ಹರಿದುಹಾಕ ಲು, ಆ ಪಕ್ಷಿಯು, ನನ್ನನ್ನು ಕೆಳಕ್ಕೆ ಕಡವಿ, ಓಡಿಹೋಯಿತು. ಆ ಪಕ್ಷಿಯಾದರೋ ಭೂಮಿಯಲ್ಲಿರುವ ಆನೆಗಳನ್ನು ಆಕಾಶಕ್ಕೆ ತಗೆದುಕೊಂಡು ಹೋಗುವ ಶಕ್ತಿಯುಳ್ಳದ್ದಾಗಿ ಬಿಳಿಯ ಬಣ್ಣವಳ ಮಹದಾಕಾರವಾಗಿರುವುದು. ನಾನು ಆ ಪರ್ವತವನ್ನು ಸೇರಿ ಬಹು .