ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೩) ಅರೇಬಿರ್ಯ ನೈಟ್ಸ್ ಕಥೆಗಳು, ೧೭ ರಿಕೆಯಿಂದ ನೋಡಿಕೊಂಡಿರಬೇಕೆಂದು ಆಜ್ಞಾಪಿಸಿ,ವಾರ್ಟರಿ ದೇಶದಂಠಿ ಜನ ಸಂಗಡ ತಾನು ಕುದುರೆಯನ್ನು ಹತ್ತಿ, ಗೋಪ್ಯವಾಗಿ ಪಟ್ಟಣದಿಂದ ಹೊರಟು, ಸಹಜಮನನು ವಾಸಮೂಡುತ್ತಿದ್ದ ಏಕಾಂತ ಗೃಹವನ್ನು ಸೇರಿ ನಿಂತನು. ಟಾರ್ಟರು ದೇಶದ ರಾಜನು ತಾನುನೋಡುತ್ತಿದ್ದ ಕಿಟಕಿಯಲ್ಲಿ ಕುಳಿತುಕೊಂಡ ಕೂಡಲೇ ವೆಂಗಧಾರಿಗಳಾದ ಕಾಫರರೂ, ಸುಲ್ತಾನಿಯಂ ದೊಡಗೂಡಿ, ಅವಳಸಟಿಯರೂ, ತೋಟವನ್ನು ಹೊಕ್ಕು ಬಂದರು. ಅಮ್ಮ ರಲ್ಲಿಯೇ, ಆ ಸುಲ್ತಾನಿಯು, ತನ್ನ ಪ್ರೀತಿಪಾತ ನಾದ ಕಾಫರನನ್ನು ಮದು ಎಂದು ಕೂಗುತ್ತಿರುವುದನ್ನು ನೋಡಿ ಸುಲ್ತಾನನು ತನಗೆ ಉಂಟಾದ ಅವನವನ್ನು ನಿರ್ಭಾಗ್ಯದೆಲೆಯನ್ನು ಸಂಪೂರ್ಣವಾಗಿ ತಿಳಿ ದು ಕೊಳ್ಳುವುದಕ್ಕೆ ನಿಮ್ಮ ಆವಶ್ಯಕವೋ ಅಕ್ಕಿಂತಲೂ ಹೆಚ್ಚಾ ಗಿಯೇ ನೋಡಿದನು, ಆ ಬಳಿಕ ಆತನು ೨ಿ ದೇವರೇ ! ಇದೆಂಥ ಭಯಂಕರವಾದ ಮತ್ತು ಮನಹಾನಿಯನ್ನುಂಟುಮಡುವ ಕಾರ್ಯ ! ನನ್ನಂತಹ ರಾಜನ ಹೆಂಡತಿಯು ಇಂತಹ ದುಷ್ಕಾರ್ಯವನ್ನು ಮೂಡು ವುದಕ್ಕೆ ಯತ್ನಿಸಿದಳೆ ? ಎಂದು ಮೊರೆಯಿಡುತ್ತಾ, ಇಂತೆಂದನು. ರಾಜತ್ವವನ್ನು ಹೊಂದಿದವರಲ್ಲಿ ಯಾರಾದರೂ, ತಾನೇ ಧನ್ಯ ನಂದು ಗರ್ವ ಪಡಬಾರದು, ಆಯಾ ! ತಮಾ ! ಬಾ, ನಾವಿಬ್ಬರೂ ಈ ದಿನ ಈ ಪಂಚವನ್ನು ಗೌರವ ಹೀನರಾದುದರಿಂದತೆರೆದು ಬಿಟ್ಟಿ ವು. ಆಯಾ ! ಒಂದು ದಿನ ಮರ್ಯಾದೆಯುಂಟಾದರೆ ಮರುದಿನವೇ ಅವಮನವು ದೊರೆಯ ಜೋಗುವುದಲ್ಲಾ ! ಆದುದರಿಂದ ನಮ್ಮ ರಾಜ್ಯ ವನ್ನು ರಾಜ್ಯಡಂಬರವನ್ನು ಮರೆತುಬಿಟ್ಟು, ಗೋಪ್ಯವಾಗಿ ಪರದೇಶ ಕೈ ಹೊರಟು, ಗಹಸ್ಯವಾಗಿ ಜೀವನವನ್ನು ನೋಡಿಕೊಳ್ಳುತಾ, ನಮ್ಮ ದೌರ್ಭಾಗ್ಯವನ್ನು ಸೋಗಲಾಡಿಸಿಕೊಳ್ಳಲೆಂದು, ನುಡಿಯಲು, ಪ್ರಹ ಜನನು, ಇಂತಹ ಯೋಚನೆಗೆಂದಿಗೂ ಸಮ್ಮತಿ ಪಡಲಿಲ್ಲ. ಅಲ್ಲದೆ ಸದರಿಯರನ್ನು ಅತ್ಯಂತ ಕೋಪದಿಂದಿರುವಲ್ಲಿ ಆತನಿಗೆ ಪ್ರತ್ಯುತ್ತರವ ನ್ನು ಆಳುವುದು ಯುಕ್ಷ್ಯವಲ್ಲವೆಂದು ತಿಳಿದು, ಎಲೈ ಸಿ)ಯಸಹೋದ ರನೇ ! ತಮಗೆ ನಾನೆಂದಿಗೂ, *ರೆಯಾಗಿರುವನಲ್ಲ, ನಿಮ್ಮ ಮನಸ್ಸಿ ನನ್ನ ಕಾರ್ಯ, ಸಿನ ಆಜ್ಞೆಯೇ ನನ್ನ ಮನಸ್ಸು, ಇದಕ್ಕೆ ಯಾವ ಸಂದೇಹವೂ ಇಲ್ಲ. ಆದುದರಿಂದ ನೀವೆಲ್ಲಗೆಗುವಿರೋ, ಅಲ್ಲಿಗೆ ನಾನು