________________
ಆರೇಬಿರ್ಯ ನೈಟ್ಸ್ ಕಥಗಳು. مه ಪರಿಸುವುದಕಾಗಿ ನಮ್ಮಗಳ ಚರಿತ್ರೆಯನ್ನು ಹೇಳುವೆವು. ನಾವೆಲ್ಲರೂ ರಾಜಪುತ್ರಿಯರು, ನೀನು ನೋಡಿದಹಾಗೆ ನಾವುಗಳಲ್ಲಿ ವಾಸಮಾಡುತ್ತಿ ರುವವು. ಆದರೆ ಪ್ರತಿಸಂವತ್ಸರವೂ, ನಲವತ್ತು ದಿನಗಳವರೆಗೆ, ಅಸಾ ಧ್ಯವಾದ ಅನಿವಾರ್ಯದ ನಿಮಿತ್ತವಾಗಿ ನಾವು ಇಲ್ಲಿ ನಾಸಮಾಡದ ಹೊರ ಟುಹೋಗಬೇಕಾಗಿರುವುದು, ಇದಕ್ಕೆ ಕಾರಣವನ್ನು ನಾವು ಹೇಳಕೂಡ ದು, ಆ ನಲವತ್ತು ದಿನಗಳು ಕಳೆದಬಳಿಕ ಪುನಹ ಇಗೆಬಂದು ಎಂದಿನಂ ತ ವಾಸಮಾಡುತ್ತಿರುವೆವು. ಆದುದರಿಂದ ಈ ದಿನ ನಿನ್ನನ್ನು ತೊರೆದು ಹೋಗಬೇಕಲ್ಲಾ ಎ೦ ಬ ವ್ಯಸನದಿಂದ ನಾವು ದುಃಖಿಸುತ್ತಿರುವವು. ಈ ಮನೆಯನ್ನೆಲ್ಲಾ ನಿನ್ನ ಸ್ವಾಧೀನಮಾಡಿ, ನಾವು ಹೊರಡುವೆವು. ನಾವು ಪುನಹ ಇಕ್ಕಿಗೆ ಬಂದು ಸೇರುವವರೆಗೂ, ನೀನು ಏಕಾಂತವಾಗಿ ವಾಸಮಾಡಿದರೂ, ಬೇಕಾದಸಾ ಮಾನುಗಳು, ಸಿದ್ಧವಾಗಿರುವುದರಿಂದ ನಿನಗೆ ಸೌಖ್ಯವುಂಟಾಗುವುದು, ಆದರೆ ನಿನಗೆ ನಮ್ಮಗಳಲ್ಲಿ ಅತ್ಯಂತ ವಿಶ್ವಾಸವುಂಟಾಗಿರುವುದರಿಂದ ನಿನ್ನ ಸ್ನೇ ಮಕ್ಕೊಸ್ಕರವಾಗಿ, ನಿನಗೆ ಎಚ್ಚರಿಸಿರೇಳುವುದೇನೆಂದರೆ, ನೀನು ಈ ಬಂ ಗಾರದ ಬಾಗಿಲನ್ನು ಮಾತ್ರ»ಂಗಾತರೆಯಬೇಡ, ಹಾಗೆ ತೆಗೆದುದೇ ಆದರೆ ನಾವು ಪುನಹ ನಿನ್ನನ್ನು ನೋಡಲಾರೆವು, ಇದೆ ನಮ್ಮಗಳಗುಂಟಾಗಿರುವ ಮಹಾ ವ್ಯಸನ, ಆದರೆ ನೀನು ಮಹಾ ಮಾಹವನ್ನು ಹೊಂದಿ ನಮ್ಮಗಳ ನ್ನು ಪುನಹ ಸೇರಬೇಕೆಂದಿರುವುದರಿಂದ, ಹಾಗಮಾಡಲಾರೆ ಎಂದು ನಾವು ಚೆನ್ನಾಗಿ ನಂಬಿರುವೆವು. ಆದರೆ ನೀನು ಸಸ್ಯವಾಗಿಯಾ, ಸೌಖ್ಯ ವಾಕಿಯಾ, ಇರಬೇಕೆಂಬ ಅಭಿಲಾಷೆಯನ್ನು ಹೊಂದಿದ್ದರೆ, ಹಾಗೆವಾಡ ಬೇಡ, ಆದುದರಿಂದ ಮುಕ್ತಾಯಕ್ಕ ಜಾನವಿಲ್ಲದೆ ವಿಚಾರಕೂನ್ಯ ನಾಗಿ ಆತುರಪಡಬೇಡ, ಹಾಗೆ ಆತುರಪಟ್ಟರೆ ಮಹನರ್ಥವು ಸಂಭವಿ ಸುವುದು, ಸೀಸೀತೆರದಿಂದ ನಲವತ ದಿನಗಳನ್ನು, ಕಳೆದು ಮರಳಿ ನಾವು ಬಂದಮೇಲೆ, ನಿನ್ನ ಸಂದರ್ಶನವನ್ನು ಹೊಂದುವ ಭಾಗ್ಯವನ್ನುಂಟು ಡಬೇಕೆಂದು ಬೇಡಿಕೊಳ್ಳುವೆವು. ಆ ಬಂಗಾರದಬಾಗಿಲ ಬೀಗವನ್ನು ನಾವು ತೆಗೆದುಕೊಂಡು ಹೋಗಬವು. ಆದರೆ ಹಾಗಮಾಡುವುದು ನಿನ ಗ ಮರ್ಯಾದೆಯ, ಅಲ್ಲ, ನಮಗೆ ಇನ್ಮವೂ ಅಲ್ಲವೆಂದು ಹೇಳಿದರು. ಹಕರಜೆಡಿಯುನುದಿನ ಕಥೆಯನ್ನು ಹೇಳ ಬೇಕಂಬವಿಲಾಸಾಯುಕ್ತ 1