________________
معه ಯವನ ಯಾಮಿನೀ ವಿನೋದ ಎಂಬ, ಳಾಗಿದ್ದರೂ, ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿದಳು. ಸುಲ್ತಾನ ನಾದರೋ ಆ ನಲವತ್ತು ಮಂದಿ ಸ್ಮಿಯರು, ರಾಜಕುಮಾರನನ್ನು ಆಗ್ಯ ಹದಲ್ಲಿ ಬಿಟ್ಟು, ಹೋದಬಳಿಕ ಆತನೇನು ಮಾಡಿದನೋ ಅದನ್ನು ತಿಳಿದು ಕೊಳ್ಳಬೇಕೆಂದು ಹೇಳಿ ಸುಮ್ಮ ನೆಹೊರಟುಹೋದನು. - ೬೧ ನೆಯ ರಾತ್ರಿ ಕಥೆ ಮರುದಿನ ದಿನರಜಾದಿಯು, ಬೆಳಗಿನಜಾವದಲೆದು, ತನ್ನ ಸಹೋದರಿಯನ್ನು ಕುರಿತು, ಅಕ್ಕಾ ! ನಿನ್ನೆಯದಿನ ನೀನು ಅರ್ಧಾಂತ್ಯ ಕವಾಗಿ ಬಿಟ್ಟಿರುವ ಕಥೆಯನ್ನು ಪೂರ್ತಿ ಮಾಡಬೇಕೆಂದು, ಸುಲ್ತಾನರು, ಅಭಿಲಾಷೆಯುಳ್ಳವರಾಗಿರುವರಾದಕಾರಣ ಜಾಗತೆಯಾಗಿ ಆ ಕಥೆಯನ್ನು ಮುಗಿಸಂದಕಳಲು, ಪ್ರಸರಜಾದಿಯು, ನುಲ್ಲಾನನನ್ನು ನೋಡಿ, ಆ೪ ದ ಸ್ವಾಮಿಗಳೇ ! ಆ ಮಾರನೆ ಕಾಲೆಂಡರು, ಜೋಬದಿಯನ್ನು ನೋಡಿ, ತನ್ನ ಕಥೆಯನ್ನು ಹೇಳಲಾರಂಭಿಸಿ, ಹೀಗೆಂದು ನುಡಿದನು. ಆ ಸೌಂದ ರ್ಯಶಾಲಿನಿಯರಾದ ರಾಜಪುತ್ರಿಯರ ಮಾತಿನಿಂದ ನಾನು ವ್ಯಸನಾಕಾ ೨° ತನಾದನು. ಅವರ ವಿಭಾಗದಿಂದ ನನಗುಂಟಾದ ವ್ಯಸನವನ್ನು ಅವರಿ ಗೆ ತಿಳಿಯಪಡಿಸಿ, ನನ್ನ ಮೇಲಣ ನಿಶಾನದಿಂದ ಅವರು ಉತ್ತಮವಾದ ಯಾಚನೆಯನ್ನು ಹೇಳಿದುದಕ್ಕಾಗಿ, ವಂದನೆಗಳನ್ನು ಮಾಡಿ, ಅತ್ಯಂತ ಸಿ ತಿವಾತ್ರ ರಾದ ಈ ನಾಯಿಕಾಮುಷ್ಠಿಯರ ಮಧ್ಯದಲ್ಲಿ ನನ್ನ ಪೂರ್ಣಾಯು ವನ್ನು ಸಾರ್ಥಕಮಾಡಬೇಕೆಂಬ ಕೋರಿಕೆಯಿಂದ, ಅವರು ಹೇಳಿದಯೇ ಚನೆಯು, ಎಂತಹ ಕಸ್ಮಸಾಧ್ಯವಾಗಿದ್ದರೂ, ಅದನ್ನು ನಡೆಸುವೆನೆಂದು ಒಪ್ಪಿಕೊಂಡೆನು. ಹೀಗೆ ಪರಸ್ಪರಾಭಿಮಾನದಿಂದ ಅವರು ನನ್ನ ಕ್ಷಣೆಯ ನ್ನು ಪಡೆದು, ಹೊರಡುವುದಕ್ಕೆ ಮುಂಚೆ ನಾನು ಅವರುಗಳನ್ನು ಒಮ್ಮೆ ಬರನ್ನಾಗಿ ಆಲಂಗಿಸಿಕೊಂಡನು. ಅವರೆಲ್ಲರೂ, ಹೊರಟುಹೋದ ಬಳಿ ಕ ಆ ಕೋಟೆಯಲ್ಲಿ ನಾನೊಬ್ಬನೆ ಇದೆನು, ಆದರೆ ನಾನು ಪ್ರತಿದಿನವೂ, ಆ ಯುವತಿಮಣಿಯರ ಕೂಟದ 2 ವಿನೋದದಿಂದಲೂ, ನೃತ್ಯಗೀತವಾದ್ಯ, ಸರಸ ಸಲ್ಲಾದಗಳಿಂದಲೂ, ಕಾಲವನ್ನು ಕಳೆಯುತ್ತಿದ್ದುದರಿಂದ ಆ ಮಾಯಾಗೃಹದಲ್ಲಿರುವ ವಿಚಿತ್ರ) ವಸ್ತುಗಳನ್ನು ನೋಡುವುದಕ್ಕೆ ಅವಕಾಶವು ದೊರೆಯಲಿಲ್ಲ. ಅಲ್ಲದೆ ನನ