________________
ಅರೇಬಿರ್ಯ ನೈಟ್ಸ್ ಕಥೆಗಳು. ೧೦೩ ಗ ಮನಸೂ ಬರಲಿಲ್ಲ. ಎದುರಿಗೆ ಕಾಣುತ್ತಿದ್ದ ಚೋದನಸ್ಸುಗಳನ್ನು ಕೂಡ, ಲಕ್ಷದಿಂದ ನೋಡಲಾರದೆ, ಹೋದನು. ಏತಕ್ಕೆಂದರೆ, ಆ ದರ್ಯವತಿಯರಾದ ಯುವತೀಮಣಿಯರ ರೂಪಸಂದರ್ಶನದಿಂದುಂಟಾದ ಮಾಹಾ, ಅವರುಗಳ ಶುಶ ಹೊಂದುವಾದ ಆನಂದವೂ, ನನ್ನನ್ನು ಆ ಸ್ಥಿತಿಗೆ ತಂದಿತು. ಆದರೆ ಈಗ ಅವರುಗಳವಿಯಾಗದಿಂದ ಆ ನಲವ 3ು ದಿನಗಳನ್ನು ಕಳೆಯುವುದು, ನಲವತ್ತುಯುಗಗಳಾಗಿ ಕಂಡುಬಂದವು ಆ ಸ್ತ್ರೀಯರು ಹೇಳಿದಂತೆ ನಡೆದುಕೊಳ್ಳಬೇಕೆಂದಿದ್ದುದರಿಂದ ಆ ಬಂಗಾರ ದ ಬಾಗಿಲನ್ನು ತೆರೆಯಕೂಡದೆಂದು, ಗೊತ್ತುಮಾಡಿಕೊಂಡು, ಉಳಿದಬಾ ಗಿಲುಗಳನ್ನು ತೆರೆದು ನೋಡಬೇಕೆಂಬ ಕುತೂಹಲದಿಂದ, ಬೀಗದಕ್ಕಗಳ ನ್ನು ತಗೆದುಕೊಂಡು ಮಾದಲನೆಯ ಬಾಗಿಲನ್ನು ತೆರೆದನು. ಅಲ್ಲಿನ ವೇ ಶಮಾಡಿ, ನೋಡಲು ಸುಂದರವಾದ ಒಂದು ತೋಟವು ಕಾಣಬಂದಿತು. ಅಂತ ಹತೋಟವು ನಮ್ಮ ಮತಗ ಎಂಥಗಳಲ್ಲಿ ಹೇಳಿರುವುದಲ್ಲದೆ, ಅನವಾದುದಾ ವುದೂ, ಇಲ್ಲವೆಂದು, ಊಹಿಸಿಕೊಂಡು ನೋಡಲು ನಾನಾ ವಿಚಿತ್ರ ವಾದ ನಾನೆಂದಿಗೂ ನೋಡದಂತಹ ಫಲಪುಷ್ಪವೃಕ್ಷಗಳ, ಲತೆಗಳ ಒರಸಿ ಯಾಗಿಯಾ, ಸಲಾಕಿಯಾ, ಭೂಮಿಯಲ್ಲಿನಾಟದ ಅನೇಕ ಗಿಡಗಳ, ತಂತಮ್ಮ ಸೌಂದರ್ಯದಿಂದ ಚಂಚಲವಾದ ನನ್ನ ದೃಷ್ಟಿಯನ್ನು ಸಂ ಪೂರ್ಣವಾಗಿ ಆದಹರಿಸಿಕೊಂಡವು. ಅಂತಹ ತೋಟದಲ್ಲಿ ಅಲ್ಲಲ್ಲಿ ಸುಂದ ರವಾದ ನಿರ್ಮಲ ಜಲವನೋ ಳ ಕೊಂಡಿರುವ ಕಾಲುವೆಗಳು ಗಿಡಗಳ ಬುಡ ದ ಪಕ್ಕದಲ್ಲಿಯಾ, ಕಾಣಬರುತ್ತಿದ್ದುವು. ತಂಪಾಗಿ ಸೋಂಕಿನಿಂದ ಹರಿ ಯುವ ಆ ಕಾಲುವೆಯ ನೀರಿನ ಬದಿಂದ ವ್ಯಕಗಳಲ್ಲಿ ಫಲಪುಪ್ಪಗಳನ್ನು ಬಿಟ್ಟು, ಭೂಲೋಕದಲ್ಲಿರುವ ಮತವವಕ್ಷಗಳೂ, ತಮಗೆ ಸರಿಬಾರ ಎಂಬ ಅಹಂಕಾರವನ್ನು ತುಂಬಿಕೊಂಡಂತೆ, ಅತ್ಯಂತಗಾತ್ರವಾದ ಹಣ್ಣು ಗಳಿಂದ ಕೂಡಿ, ಆ ಭಾರವನ್ನು ಸಹಿಸಲಾರದೆ ಬಾಗಿ ಹೋಗಿದ್ದುವು. ಇಂ ತರ ಫಲಕಗಳನ್ನು ಆ ಕಾಲುವೆಯನೀರು, ಬಾಡಿಹೋಗದಂತ ಕಾರಣ ಡುತ್ತಾ ಇರುವುದು. - ಇತಹ ಮನೋಜವಾದ ಆ ತೋಟವನ್ನು ಸಂಪೂರ್ಣವಾಗಿ ಇತರ ವಿನೋದಗಳನ್ನು ನೋಡಬೇಕಂಬಭಿಲಾಷೆಯಿಂದ, ಆ ಬಾಗಿಲನ್ನು ಮುಚ್ಚಿ ಎರಡನೆಯ ಕದವನ್ನು ತರೆದನು, ಅಲ್ಲಿ ನೋಡುವಾಗ ಸುಗಂ