________________
(೨೯) ಅರೇಬಿರ್ಯ ನೈಟ್ಸ್ ಕಥೆಗಳು, ೧೨೫ ರಾಜನ ಸಿರಿಯನ್ನು ಕೂಡ ಹಿ ಯಾ೪ ಸು ವು ವು. ಮೊದಲನೆಯ ಬಾಗಿಲಲ್ಲಿ ಮುತ್ತಿನರಾಶಿಯಾ, ಬೆಲೆಯಾದ ಕಂಪು, ನೀಲವಾದಲಾದ ಕಲ್ಲುಗಳೂ ಇದ್ದವು. ಅದನ್ನು ನೋಡಿ, ಆಶ್ಚರ್ಯವನ್ನು ಹೊಂದಿದೆ ನು, ಎರಡನೆ ಬಾಗಿಲಲ್ಲಿ ವದ ಮಾಣಿಕ್ಯಗಳಿದ್ದವು. ಮಾರನೆಯದರ ೪ ರಚ್‌ಗಳಿದ್ದವು. ನಾಲ್ಕನೆಯದರಲ್ಲಿ ಬಂಗಾರದ ಕಡಿಗಳೂ, ಮತ್ತೆ ರಡರಲ್ಲಿ ಧನರಸಿಯಾ, ಉಳಿದವುಗಳತುಂಬ ಪುಷ್ಯರಾಗ, ಗೋಮೇಧಿಕ ನಾಗರತ್ನ, ಮಾದಲಾದವುಗಳ, ಹವಳ, ದಂತ, ಮೊದಲಾದ ಶೃಂಗಾರ ಜೆತಿಯ ರತ್ನಗಳೂ, ತುಂಬಿದ್ದವು. ಈ ಭಾಗ್ಯಗಳೆಲ್ಲವನ್ನೂ, ವಿವ ರವಾಗಿ ನೋಡಿ, ನಾನು ಅತ್ಯಾನಂದಭರಿತನಾಗಿ, ಆ ನಾರೀಮಣಿಯರ ಸೌಂದರ್ಯವನ್ನೂ ಅವರಿಗಿರುವ ಐಶ ರ್ಯವನ್ನೂ, ಅವರು ವಾಸ ಮೂಡುವ ಸ್ಥಳವನ ಅಂತಹ ಹಂಗಸರ ಸೇರ್ವೆಯಲ್ಲಿ ಸುಖವನ್ನು ಹೊಂದಿದ ನನ್ನ ಅಮ್ಮನನ್ನು ಕೊಂಡಾಡುತ್ತಾ ಇದ್ದನು. ಅಲ್ಲಿನಾ ನು ನೋಡಿದ ವಿಚಿತ್ರ ಗಳಲ್ಲವನ್ನೂ, ನಿದಾನವಾಗಿ ಹೇಳಲು, ಕಾಲ ಸಾಲ ದುದರಿಂದ ನಾನು ೩೯ ದಿನಗಳಲ್ಲಿ ೯೯ ಬಾಗಿಲುಗಳನ್ನು ತೆರೆದು ನೋಡಿ ಕಂಡು, ಆಶಾಶ್ವರ್ಯವನ್ನು ಹೊಂದಿದ್ದನು. ಆದರೆ ನಲವತ್ರನೆಯದಿನ ಅವರು ಹೇಳಿದ ಮಾತನ್ನು ನೆನೆದು, ಆ ಬಾಗಿಲನ್ನು ಮಾತ್ರ ) ತೆರೆಯದ ಇದನು. ಆಗ ಸೂರ್ಯಾದಯವಾದುದರಿಂದ ಮಕರಜಾದಿ ಕಥೆಯನ್ನು ನಿಲ್ಲಿಸಿದಳು. ಆದರೆ ಸ.ಲ್ಯಾನನು, ಈ ವಿಚಿತ್ರವಾದ ಕಥೆ ಯ ನ್ನು ನಾಳೆ ಸಂಪೂರ್ಣವಾಗಿ ಹೇಳಬೇಕೆಂದು ಸುಮ್ಮನೆ ಹೊರಟುಹೋದನು. ೬೨ ನೆಯ ರಾತ್ರಿ ಕಥೆ. ತಲೆಬಾಗಿಲು ಹಾಕಿರುವುದು, ಒಳಗಡೆ ಏಕಾಂಗಿಯಾಗಿರುವ ರಾಜ ಪುತ ನು, ವಿನೋದಗಳನ್ನೆಲ್ಲ ನೋಡಿದುದೂ ಆಯಿತು. ಮುಂದೆ ಆತ ನೀನು ಮರಿದನೋ ತಿಳಿದುಕೊಳ್ಳಬೇಕೆಂದು, ಸುಲ್ತಾನನು ಯಾಚಿಸು