ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩ ಅರೇಬಿರ್ಯ ನೈಟ್ಸ್ ಕಥೆಗಳು, ಣಮೂಡಿದೆವು. ಈ ಪ್ರಯಾಣವು ಪೂರ್ತಿಯಾದ ಕೂಡಲೆ ನಾವು ಸಮು ದ ದಪಕ್ಕದಲ್ಲಿರುವ ಭೂಮಿಯನ್ನು ಸೇರಿದೆವು. ಅಲ್ಲಿ ಉದ್ಯವಾಗಿಯಾ ಉನ್ನತವಾಗಿಯಾ, ಇರುವ ಪರ್ವತವನ್ನು ಅದರ ಬುಡದಲ್ಲಿರುವ ಒಂದು ದೊಡ್ಡ ಪಟ್ಟಣವನ್ನೂ ನೋಡಿದೆವು. ಆಗ ನನ್ನ ಅಹ್ಮಂದಿರು ವಸ್ತ್ರ ಗಳನ್ನು ಧರಿಸಿಕೊಂಡು ಬರುವವರೆಗೂ ನಾನು ಸುಮ್ಮನಿರದೆ ಊರುಬಾ ಗಿಲಿಗೆ ಬಂದೆನು. ಅಲ್ಲಿ ಕೆಲವರು ಕೈಯಲ್ಲಿ ದೊಸ್ಟ್‌ಗಳನ್ನು ಹಿಡಿದುಕೊಂ ಡು ನಿಂತಿದ್ದರು. ಇನ್ನು ಕೆಲವರು ಕುಳಿತಿದ್ದರು. ಅವರನ್ನು ನೋಡಿ ದ ಕೂಡಲೇ ನನಗೆ ತುಂಬ ಭಯವಾಯಿತು. ಆದರೆ ಅವರು ಅತ್ತಿತ್ತ ಅಲ್ಲಾಡದೆ ಸಂಭೀಭೂತರಾಗಿರುವುದನ್ನು ಕಂಡು, ಧೈರ್ಯದಿಂದ ಹತ್ತಿರ ಕ್ಕೆ ಹೋಗಿ, ಕಲ್ಲಾಗಿ ನಿಂತಿರುವ ಆ ಮನುಷ್ಟರನ್ನು ನೋಡುತ್ತಾ ಆತ್ಮ ರ್ಯವನ್ನು ಹೊಂದಿ ಏಣದೊಳಗೆ ಪ್ರವೇಶವವಿದರ, ನಾನಾ ವಿಧ ವರ್ಣಗಳಿಂದಲೂ, ಆಕಾರಗಳಿಂದ ಕೂಡಿದ ಜನರು ಕಲ್ಲಾಗಿ ನಿಂತಿರುವುದ ನ್ನು ಮಾಡಿದನು. ಆದುದರಿಂದ ಮನೆ ನುಠಗಳು , ಗಡಿ ಮುಂಗಟ್ಟುಗಳ ಕ್ಲಿಯಣ, ಜನರೆ ಇಲ್ಲದೆ ಹಾಳುಬಡಿಯುವ ರುಗಿದಿತು. ಆದುದರಿಂದ ಅಲ್ಲಿರುವ ಏ ಐಜಿಗಳೆಲ್ಲವೂ ಆಗಿರ*ದು, ನಾನು ತಿಳಿದುಕೊಂ ಡೆನು. ಆ ನಗರದ ಮಧ್ಯದಲ್ಲಿ ವಿಸ್ತಾರಕಾಗಿಯಣ, ಬೆಳ್ಳಿ ಬಂಗಾರದ ಬಾಗಿಲುಗಳಿದ ಇಪಯು , ಇರುವ ಒಂದು ಜಾಗದ ಮನೆಯನ್ನು ಕಂ ಡೆನು. ಆ ಮನೆಯ ಬಾಗಿಲುಗಳೆರಡ , ದುಸಾರಿ ಬಗಿಲಲ್ಲಿ ದೀಪವು ಉರಿಯುತ್ತಿದ್ದುದನ್ನು ಭತ, ರಾಜನ ಆರಮನೆಯಾಗಿರಬಹುದೆಂದು, ನಿಸ್ಸಂದೇಹವಾಗಿ ತಿಳಿದುರ್ಕೊನು. ಆ ಮನೆಯಲ್ಲಿ ಜೀವದಿಂದಿರುವ ಒಂ ದುಪ್ರಾಣಿಯನ್ನೂ, ನಾನು ನೋಡಿಲ್ಲ. ಆದುದರಿಂದ ಆತ್ಮ_ರ್ಯಯು ಕ್ಯಳಾಗಿ ಒಳಹೊಕ್ಕು ನೋಡಲು, ಈಳುಸೌಂಡವರೂ, ನಿಂತುಕೊಂಡ ವರೂ, ಮಲಗಿಕೊಂಡವರೂ, ಬೊಗಿದವರೂ, ಹೇಗಿದ್ದವರು ಹಾಗೆ ಕ ಇಾಗಿರುವುದನ್ನು ಚಲನೆ ಇಲ್ಲದೆ ನಿರ್ಜಿ ನ ಭಾಗವನ್ನು ಹೊಂದಿರುವುದನ್ನು ನೋಡಿ, ನಾನು ಅತ್ತಾಯ- ಕೆ ಎಂದಿದವಳಾದೆನು. ಬಳಿಕ ಇನ್ನು ಕೊಂಚ ಮುಂದಕ್ಕಗಿ ಕೊಂದು ಮನೆಯನ್ನು ಕಂಡೆನು. ಅದ ರ ಬಾಗಿಲುಗಳು, ಚೆಕ್ 'ಯ ಜಾಲರಿಗಳ ವ “Tಲ್ಪದುದರಿಂದಲೂ