________________
೨೩೬ ಯವನ ಯಾಮಿನೀ ವಿನೋದ ವಿಂಬ, ಬಾಗಿಲ ಬಳಿಯಲ್ಲಿ ಕಾವಲುಗಾರರು, ನಿಂತಿದ್ದುದರಿಂದಲೂ, ರಯವರ ಅಂತಃಪುರವಾಗಬಹುದೆಂದುಕೊಂಡೆನು. ಅದರೊಳಗೆ ಹೋಗಲು, ರತ್ನ ಕಿರೀಟವನ್ನು ಧರಿಸಿ, ಮಂಚದಮೇಲೆ ಮಲಗಿರುವ ರಾಣಿಯಾಬ್ಬಳನ್ನು ಕಂಡೆನು. ಅವಳಿಗಿಂತ ಸುಂದರಳಾದ ಹೆಂಗಸನ್ನು ನಾನು ಯಾವಾಗಲೂ ನೋಡಿರಲಿಲ್ಲ. ಅಲ್ಲಿರುವ ವಿಚಿತ್ರಗಳನ್ನೆಲ್ಲಾ ನೋಡಬೇಕೆಂಬ ಆಸೆಯಿಂ ದ ಒಳಹೊಕ್ಕು ನೋಡಿ, ಒಳಗೆ ಹಾಕಿರುವ ಉತ್ತಮವಾದ ಮತ್ತನೆಯ ಹಾಸಿಗೆಗಳ ಮತ್ತು ನಾನಾವಿಧವಾದ ರೇಷ್ಮೆ ಮತ್ತು ಜರತಾರಿಯವ ಕೆತ್ತಿರುವ ಚಿತ್ರ ವಿಚಿತ್ರವಾದ ಬೊಂಬೆಗಳನ್ನು ನೋಡುತ್ತಾ ಆರ್ಯ ವನ್ನು ಹೊಂದಿದೆನು. ಕೂಡಲೆ ಬೆಳಗಾದುದರಿಂದ ಮಕರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನನಾದರೋ ಆ ದೇಶದ ಜನರು ಕಲ್ಲು ಗಿ ಹೋಗಿರುವುದಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕೆಂದು, ಯಾವ ತನ್ನೂ ಆಡದ ಹಾಸಿಗೆಯಿಂದೆದ್ದು, ಹೊರಟುಹೋದನು. ೬೪ ನೆಯ ರಾತ್ರಿ ಕಥೆ
ಶಾ ರಂಭದಲೆ ವಿಚಿತ್ರ ವಿನೋದರ್ಕರವಾಗಿರುವ, ಈ ಜೋಬ ದಿಯ ಕಥೆಯನ್ನು ಪೂರ್ತಿಯಾಗಿ ಹೇಳಬೇಕೆಂಬಭಿಲಾಷೆಯಿಂದ, ದಿನರ ಜಾದಿಯು, ಬೆಳಗಿನಜಾವದಲ್ಲಿ ಎದ್ದು ತನ್ನ ಸಹೋದರಿಯನ್ನು ಕುರಿತು ಅಕ್ಕಾ ! ನಿನಗೆ ನಿದ್ದೆ ಬಾರದೆ ಇದ್ದರೆ, ಜೋಬದಿಯ ಕಥೆಯನ್ನು ಈ ಇಂದು ಕೇಳಲು, ನಹರಜಾದಿಯು, ಸುಲ್ತಾನರನ್ನು ಕುರಿತು, ಎಲೆ ಪ್ರಭುಗಳೇ ! ಬಳಿಕ ಆ ದೊರೆಸಾನಿಯು, ಕಥನನ್ನು ಕುರಿತು ಹೀಗಂ ದು ಹೇಳಲಾರಂಭಿಸಿದಳು. ನಾನು ಆ ರಾಣಿಯು ಶಿಲೆಯಾಗಿಬಿಟ್ಟಿರುವ ಅಂತಃಪುರವನ್ನು ಬಿಟ್ಟು, ಸರ್ವಾಲಂಕಾರದಿಂದ ಕೂಡಿ, ಮನೋಜ್ಞವಾಗಿರುವ ಒಂದು ಹಜಾರವನ್ನು ಸೇರಿ, ಅಲ್ಲೊಂದು ಸುಂದರವಾದ ಸುವರ್ಣದ ಸಿಂಹಾಸನ ವನ್ನು ಕಂಡೆನು. ಆ ಸಿಂಹಾಸನವು ನಾನಾವಿಧವಾದ ಉತ್ತಮ ವಸ್ತ್ರಗ ಳಿಂದಲೂ, ನವರತ್ನಗಳಿಂದಲೂ, ಅಲಂಕರಿಸಲ್ಪಟ್ಟು , ಅದರ ಮಧ್ಯ ದಲ್ಲಿ ದೇದೀಪ್ಯಮಾನವಾಗಿ ಹೊರಡುತ್ತಿದ್ದ ಒಂದಾನೊಂದು ವ ಭಯನ್ನು