ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯt ನೈಟ್ಸ್ ಕಥೆಗಳು, 84 ಆದರೆ, ನಿನ್ನನ್ನು ಯಾವ ನಿರ್ಬಂಧಕ್ಕೂ, ಒಳಪಡದಂತೆಮಡಿ ನಿನ್ನ ಮನೋಭಿಷಯಾನುಸಾರವಾಗಿ ನಡೆದುಕೊಳ್ಳುವೆನೆಂದು ಹೇಳಿದ ನು. ಆ ಮತಗಳನ್ನು ಕೇಳಿ ನನ್ನ ಸಹೋದರಿಯರು ನನ್ನಲ್ಲಿ ವಿಶಾ ಹೀನರಾಗಿಯೇ ಇದ್ದರು. ನಾವು ಪಾರಸೀ ಸಮುದ ವನ್ನು ದಾಟಿ ಬಾ ಲಸೂರಿಗೆ ಬರುವ ವರ್ಗದಲ್ಲಿದ್ದವು. ಆಗ ನನಗೆ ತುಂಬ ನಿದ್ದೆ ಬಂದು ಮಲಗಿರುವ ಕಾಲದಲ್ಲಿ, ನನ್ನ ಅಕ್ಕಂದಿರು ನನ್ನ ಮೇಲಣ ಕದ ವನ್ನು, ಹೋಗಲಾಡಿಸಿಕೊಳ್ಳುವುದಕ್ಕಾಗಿ, ನನ್ನನ್ನು ಆ ರಾಜಪುತ್ರ ನನ, ಸಹ ಸಮುದ ದಲ್ಲಿ ನೂಕಿಬಿಟ್ಟರು. ರಾಜಪುತ್ರ ರಾದರೆ ಮುಳುಗಿಯೇ ಹೋದನು. ನಾನು ಸ್ವಲ್ಪ ಕಾಲದವರಿಗೆ ಇತ್ತಾ ಬರುತ್ತಿರುವಾಗ, ನನ್ನ ಅದೃಷ್ಟದಿಂದಲೋ, ಅಥವಾ ಭಗವದನುರ್ಗಹದಿಂದಲೋ, ನಾನು ಭೂಮಿಯಂತೆ ಕರಗ ಕಾಣುತ್ತಿರುವ ಒಂದು ಪ್ರದೇಶವನ್ನು ಕಂಡು, ಅಲ್ಲಿಗೆ ಹೋದನು. ಅದೊಂದು ಬಯಲುಪ್ರದೇಶವಾಗಿದ್ದಿತು. ಬೆಳಗಾದ ಕಡಲೆ ಬಟ್ಟೆಗಳನ್ನು ಒಣಗಿಸಿಕೊಂಡು, ನೋಡುತ್ತಿರುವಲ್ಲಿ ನಾನಿರುವ ಸೆಳವು ಬಾಲಸೋರಿಗೆ ಇಪ್ಪತ್ತು ಗಂಟೆಗಳ ಪ್ರಯಾಣವಿದ್ದಿತು. ಆಸ್ಯ ಳದಲ್ಲಿ ಉತ್ತಮವಾದ ತಿಳಿನೀರು, ರಸವತ್ತಾದ ಹಣ್ಣುಗಳ, ಯಥೇಚ್ಛ ವಾಗಿದ್ದುದರಿಂದ, ನಾನು ಹೇಗಾದರೂ ಮಾ ಣದಾರಣೆಯನ್ನು ಮೂಡಬಿ ಹುದೆಂದು, ಧೈರ್ಯವಾಗಿದ್ದೆನು. ಹೀಗಿರುವಲ್ಲಿ ನಾನು ನೆಳಲಾಗಿರುವ ಒಂದಾನೊಂದು ಮರದ ಬುಡದಲ್ಲಿ ಕುಳಿತುಕೊಂಡಿರುವಾಗ ಅತ್ತಿತ್ತ ಅಲು ಗಾಡುತ್ತಾ ನಾಲಗೆಯನ್ನು ಹೊರಹಾಕಿ ತಿರುಗಿಸುತ್ತಾ ಕಾಡುಮೇಡಿನ ದೊಡ್ಡ ಸರ್ಪವು, ರೆಕ್ಕೆಗಳನ್ನು ಹುದುಗಿಸಿಕೊಂಡು ನನ್ನ ಬಳಿಗೆ ಬರು ತಾ ಇದ್ದಿತು. ಇದು ಏನೂ ಅವಸ್ಥೆ ಹೊಂದಿದ ಸರ್ಪವಾಗಿರಬಹು ದಂದು, ನಾನು ಅದನ್ನು ಚೆನ್ನಾಗಿ ನೋಡುತ್ತಿರುವ, ಅದಕ್ಕಿಂತಲೂ, ದೊಡ್ಡದಾದ ಮತ್ತೊಂದು ಸರ್ಪವು, ಅದನ್ನು ಬಾಲದಕಡೆಯಿಂದ ನುಂಗು ತಾ ಇದ್ದಿತು. ಆಗ ನನಗೆ ಆ ಸರ್ವದಮೇಲೆ ಕರುಣಹು ಹತ್ತಿರಿ ದ ಬಲವಾದ ಒಂದು ಕಲ್ಲನ್ನು ತೆಗೆದು, ಮೇ ಸರ್ವದಮೇಲೆ ಹಾಕಿದೆ ನು, ಅದು ಸತ್ತು ಹೋಯಿತು. ಕೂಡಲೆ ಆ ರೆಕ್ಕೆಯ ಸರ್ಗವು ಅಂತರಿಕ್ಷಕ್ಕೆ ಹಾರಿ ಕಣ್ಣಿಗೆಕಾ ಣದಷ್ಟು ದೂರ ಹೋರಟ ಸಯಿತು. ಬಳಿಕ ನಾನು ಮತ್ತೊಂದು