ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಳ ಯುವನೆ ಯಾಮಿನೀ ವಿಗೂಢ, Joಖ ಗಿಡದ ನೆರಳಿಗೆ ಹೋಗಿ ಮಲಗಿಕೊಂಡನು. ಬಳಿಕ ಎದ್ದ ಕೂಡಲೆ ಸುತ್ತಿ ಲೂ ನೋಡಿದೆನು. ಆಗ ಒಬ್ಯಾನೋಬ್ಬ ಕರಿಯಹೆಂಗಸು ತನ್ನ ಕೈಯ ಕ್ಲಿ ಎರಡು ಕರಿಯನಾಯಿಗಳನ್ನು ಹಿಡಿದುಕೊಂಡು ನನ್ನ ಬಳಿಯಲ್ಲಿ ನಿಂತಿ ರುವುದನ್ನು ನೋಡಿ, ಅತ್ಯಾಕ್ಟ್ರ್ಯ ವನ್ನು ಹೊಂದಿ, ಅವ ! ಸs ಲ್ಪಹಾನನುಂಚೆ ನನ್ನನ್ನು ಕಾಲ್ಲುವುದಕ್ಕೆ ಬಂದ ಕತುವಿನಿಂದ, ನೀನು ಈ yಣವನ್ನು ಕಾಪಾಡಿದ ಸರ್ಪವೇನಾನು ನೀನು ಮಾಡಿದ ಮಹ ದುಪಕಾರವನ್ನು ಸರಿಸಿ, ನಾನು ಈಗ ಮಾಡಿರುವ ತುಮಕಾರವಾರ ತು ಮತ್ಯಾವುದನ್ನು ಮಾಡಲಾರದೆ ಹೋದನು. ಏನದರ ನೀನು ಕರು ಣ :ಂದ ನನ್ನ ಸರೆಯನ್ನು ಬಿಡಿಸಿ, ನನ್ನ ಸ್ಥಾನವನ್ನು ಕಾಪಾಡಿದ ಕೂ ಡಲೇ, ನಿನಗೆ ದೊ ಡವನ್ನು ಮಾಡಿದ ಆ ಸಹೋದರಿಯರ ಮೇಲN ಹಗತನವನ್ನು ನನ್ನಂಥಹ ಯಕನ್ನಯರ ಮೂಲಕ, ತೀರಿಸಿಕೊಳ್ಳ ಟಿ ಕೆಂದಿರುವೆ, ಎಂದು ತಿಳಿದು ಕೊಂಡು, ನಿನ್ನ ಹಡಗನ್ನು ಪ್ರವೇಶಮಾಡಿ ನನ್ನಂತ ಇರುವ ಇತರ ಯಕ್ಷಕವೃಯರನ್ನು ಬರಮಾಡಿಕೊಂಡು, ಬಾಗ ದಾದು ಪಟ್ಟಣದಲ್ಲಿರುವ, ನಿನ್ನ ಉಗಾ ಣಕ್ಕೆ ಹಡಗಿನಲ್ಲಿರುವ ಸಾಮಾ ನುಗಳೆಲ್ಲವನ್ನು ಸಾಗಿಸಿ, ಹಡಗನ್ನು ಬಡೆದುಹಾಕಿ ಅದರಲ್ಲಿದೆ, ನಿನ್ನ ಅಕ್ಕಂದಿರನ್ನು ಈ ತೆರನಾಗಿ ಕರಿಯನಾಯಿಗಳಾಗುವಂತೆ ಮಾಡಿರುವೆನು. ದೊ ಹಿಗಳಾದ ಇವರಿಗೆ ಮಾಡಿರುವ ಶಿಕ್ಷೆಸಾಲದೆಂದು ಹೇಳಿ, ಆನಾಯುಗ ಳನ್ನೂ, ನನ್ನನ್ನು ಸಹಾ ಎತ್ತಿಕೊಂಡು ಬಾಗದಾದು ಪಟ್ಟಣದಲ್ಲಿರುವ, ನನ್ನ ಮನೆಯನ್ನು ಸೇರಿಸಿ, ನನ್ನ ಹಡಗನದ ಸರಕುಗಳಲ್ಲವೂ, ನನ್ನ ಉಗಣದಲ್ಲಿರುವುದೆಂಬುದನ್ನು ನನಗೆ ತೋರಿಸಿ, ಆನಾರೆಗಳನ್ನು ನನ್ನ ನಕವಾಡಿ, ಅಮಾ ! ನೀ ನು ಇವರಂತೆಯೆ ನಾಯಿಯಾಗದೆ ಇರಬೇಕಾ ದರೆ ಇವರುಗಳು ನಿನಗೆ ಮಾಡಿದ ದೋಷಕ್ಕಾಗಿ ಪ್ರತಿರಾತ್ರಿಯಲ್ಲಾ ಬಲವಾದ ನಾರು ಚಿತ್ರದ ಹೆಮ್ಮೆಗಳನ್ನು ಹಾಕುತ್ತಾ ಇರು, ಎಂದು ಹೇಳಿ, ನನ್ನಿಂದ ಖಂಡಿತವಾದ ಪ್ರಮಾಣವನ್ನು ಮಾಡಿಸಿಕೊಂಡು, ಹೊರ ಟುಹೋಗಿ, ಹಾಗೆ ಮಾಡತಾಳ, ಇಲ್ಲವೋ ಎಂಬುದನ್ನು ಆಗಾಗ್ಗೆ ದಕ್ಷಿಸುತ್ತಿರುವುದರಿಂದ, ನಾನು ಮಹಾಭಾಸನದಿಂದ ಆನಾಯಿಗಳನ್ನು, ಹೊಡೆಯುವುದನ್ನು ತಾವೇ ನೋಡಿರುವುದು, ಸರಿಯ ಆನಾಯಿಗಳ ಹಿಂಸಿಸುವುದಕ್ಕೆ ನನಗಿಷ್ಯವಿಲ್ಲವಾದರೂ,ಬಲವಂತದಿಂದಬಂದದುಃಖವ