________________
(೩) ಅರೇಬಿರ್ಯ ನೈಟ್ಸ್ ಕಥೆಗಳು ೨೪೯ ಕೂಡದೆಂದು, ನಿನ್ನನ್ನು ಬೇಡಿಕೊಳ್ಳುವೆನು ಎಂದುಹೇಳಿದರು. ನನಗೆ ಗಂಡನು ಸತ್ತುಹೋದ ಬಳಿಕ ನಾನು ಮತ್ತೆ ವಿವಾಹವಡಿಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿರಲಿಲ್ಲ. ಆದರೆ ಆ ಲಲನಾಮಣಿಯ ಮಾತಿಗೆ ಯಾವ ಪ್ರತ್ಯುತ್ತರವನ್ನು ಹೇಳದೆ, ಆನುಮನದಿಂದಿದ್ದುದರಿಂದ ಆಕೆ ಯು ಸಮ್ಮತಿ ಮಮ್ಮಿರುವಳೆಂದು ತಿಳಿದು, ಕಚಗಾಳಯನ್ನು ಹಾಕಿ ದಳು. ಕೂಡಲೆ ಒಂದುಳಿದಡಿಯ ಬಾಗಿಲನ್ನು ತೆರೆದುಕೊಂಡು, ಸರ್ವ ಅಕ್ಷಣ ಸಂಪನ್ನನಾದ ರಾಜಪುತ ನೊಬ್ಬನು, ಬಂದನು. ಆತನನ್ನು ನೋಡಿ, ನನಗೆ ಆತ್ಮಾನಂದ ವುಂಟಾಯಿತು. ಆತನು ನನ್ನ ಬಳಿಯ ಕತಕೊಂಡನು. ಆಗ ನಾವಿಬ್ಬರೂ, ಮಾತನಾಡುತ್ತಿರುವ ಆ ಬಲ ನಾಮಣಿಯು ಹೇಳಿದ ಸುಗುಣಗಳಿಗಿಂತಲೂ ಅಧಿಕವಾದ ಗುಣಗಳು ಆತ ನಲ್ಲಿರುವುದನ್ನು ನಾನು ತಿಳಿದುಕೊಂಡೆನು, ಹೀಗಿರುವಲ್ಲಿ ನಾವಿಬ್ಬರ, ಮಾತನಾಡಿಕೊಂಡಿರುವೆವೆಂದು ತಿಳಿದು ಆಕೆ ಪುನಹ ಕೈಚಾಳೆಯನ್ನು ಹಾಕಿದಳು. ಕೂಡಲೆ ಒಳಗಿನಿಂದ ಖಜಿಯು, ಸುಲ್ತಾನರು, ಸಾಕ್ಷಿಗ್ ರರನ್ನು ಸಂಗಡ ಕರೆದುಕೊಂಡು, ಒಂದು ನಿಣಾಹಣಿಕೆಯನ್ನು ಬರೆದು ಸಾಕ್ಷಿಯನ್ನು ಹಾಕಿಸಿದನು, ಆಗ ನನ್ನ ಗಂಡನು ನನ್ನನ್ನು ನೋಡಿ, ನೀನು ಮತ್ತಾವತ್ರೆರುವ ನನ ನೋಡಕೂಡದು, ಅಲ್ಲದೆ ಇತರ ಪುರುಷರಸಗಡ ಮಾತನಾಡ ಡದು. ಹೀಗಿರುವುದಾದರೆ ನಿನಗಾವ ವಿಧವಾದ ತೊದರೆಯಾ, ನನ್ನಿ ದುಂಟಾಗುವುದಿಲ್ಲವೆಂದು ಹೇಳಿದನು. ಆ * ನಾನು ಯಾವ ವಿವಾಹ ಕಾಗಿ ಈ ಮನೆಗೆಬಂದೆನೋ, ಆ ಮದುವೆಗೆ ನಾನು ಮದುವೆಯ ಹಣ ದನು. ನಂತರ ನಮ್ಮಿಬ್ಬರಿಗೂ, ವಿವಾಹವು ಜರಗಿತು. ಹೀಗಾದ ಕೆಲವುದಿನಗಳಿಗೆ ನನಗಿನ್ನು ಕೆಲವು ಬಟ್ಟೆಗಳು ಬೇಕಾದುದರಿಂದ, ನನ್ನ ಗಂಡನಪ್ಪಣೆಯನ್ನು ಪಡೆದು ಕಂಡು, ಉಡವನ್ನು ತರುವುದಕ್ಕಾಗಿ, ಆ ಮುದುಕಿಯನ್ನ, ಇಬ್ಬರು ದಾದಿಯರನ, ಕರೆದುಕೊಂಡು, ಹರಹರಟನು. ಬಳಿಕ ನಾವು ಅಂಗಡಿಬಿಡಿಯಲ್ಲಿ ಬರುತ್ತಿರುವಾಗ, ಆ ಮುದುಕಿಯು, ನನ್ನನ್ನು ನೋಡಿ, ದೊರೆಸಾನಿ ನೀನು ಪಟ್ಟಿಯಬಟ್ಟೆ ಗಳನ್ನು ತೆಗೆದುಕೊಳ್ಳುವೆಯಾದುದರಿಂದ, ನನಗೆ ಗುರುತಾಗಿರ. ಒಬ್ಬ ಸಾಹುಕಾರನ ಅಂಗಡಿಗೆ ಕರೆದುಕೊಂಡು ಹೋಗುವೆನು. ಅಲ್ಲಿ ನಿನಗೆ