________________
ಯವನ ಯಾಮಿನೀ ವಿನೋದ ವಿಂಬ, ಬೇಕಾದ ಬಟ್ಟೆಬರೆಗಳೆಲ್ಲವೂ, ಇರುವುದರಿಂದ ಕೇಳಿದ ಪದಾರ್ಥವನ್ನು ಆತ ನೇ ಕೊಡುವನು. ಆಲ್ಲದೆ ಬೀದಿಬೀದಿಯನ್ನು ಸುತ್ತುವ ಶಮವು ತರು ವುದೆಂದು, ಹೇಳಿ ನಮ್ಮೆಲ್ಲರನ, ಅಂಗಡಿಗೆ ಕರೆದುಕೊಂಡು ಹೋದಳು ಆ ಚಿಕ್ಕವಯಸ್ಸಿನ ಯುವಕನು, ಸುಂದರನಾಗಿ ಸೊಗಸುಗಾರನಾಗಿದ್ದನು ನಾನು ಆ ಮುದುಕಿಯನ್ನು ಇರಿತು, ದಯವಸ್ಯಗಳನ್ನು ತೆಗೆದು ತೋರಿಸುವಂತೆ, ಹೇಳು ಎಂದೆನು. ಅದಕ್ಕೆ ನೀನೇಕೆಳೆದು ಜೋಳ ಲು, ನಾನು ದಸುರುಷರಸಂಗಡ ಮಾತನಾಡುವುದಿಲ್ಲವೆ .ದು, ನನ್ನ ನಿನಾ ಹಕಾಲದಲ್ಲಿ ಏತ ವನ್ನು ಬರೆದುಕೊಟ್ಟಿರುವೆನಾದುದರಿಂದ, ನಾನು ಮಾ ತನಾಡಬಾರದೆಂದೆನು. ಬಳಿಕ ಆ ವರ್ತಕನು ಬಟ್ಟೆಗಳನ್ನು ತೆಗೆದು ತೋರಿಸಿದನು, ಅವ್ರಗಳಲ್ಲಿ ನನಗಿನದೊಂದು, ಬಟ್ಟಿಯನ್ನು ತೆಗೆ ಧುಕೊಂಡು ಬರಬೆಲೆಯನ್ನು ಆಳೆಂ.) ಹೇಳಿದೆನು, ಆಗ ವರ್ತಕನು, ನನು ಈ ವಸ್ತ್ರವನ್ನು ಹಣಕ್ಕಾಗಲಿ, ಚಿನ್ನ ಕಾಗಲಿ, ಕೊಡವನಲ್ಲ, ನಾನೊದಲ ಈಃ ನಾರೀಮಣಿಯ, ನನ ಗೊಂದು ಮುತ್ತುಕೊಟ್ಟರೆ, ನನು ಆ ಚುಂಬನದಿ:ದ ಸಂಘುಮ್ಮನಾಗಿ, ಈ ವಸ್ತ್ರವನ್ನು ಚಿತಾರ್ಥನಾಗಿ ಕೊಡುವೆನೆಂದನು. ಆಗ ನಾನು ಅದ ಕೊಪ್ಪಲಿಲ್ಲ, ಕೂಡಲೆ ಮುದುಕಿಯು, ನನ್ನನ್ನು ನೋಡಿ, ನೀನು ಅನು ಮನಿಸುವುದೇತಕ್ಕೆ ಮಾತನಾಡುವ ದಸಕ್ತಿಯೇ ಇಲ್ಲ, ಚುಂಬನವನ ಕೊಟ್ಟರೆ, ಬಟ್ಟಿಯು ದೊರೆಯುವುದಲ್ಲ ! ಎಂದು ಹೇಳಲು, ನನಗೆ ವಸದಮೇಲೆ ತುಂಬಾ ಆಸೆ ಉಂಟಾಗಿದ್ದುದರಿಂದ, ನಾನು ಅವರುಗಳ ನ್ನು ಮರೆಯಾಗಿ ನಿಂತುಕೊಳ್ಳುವಂತೆ ಹೇಳಿ, ಮುಸುಕನ್ನು ತೆಗೆದನು. ಕೂಡಲೆ ಆ ವರ್ತಕನು, ಚುಂಬಿಸುವುದಕ್ಕೆ ಬದಲಾಗಿ ನನ್ನ ಉರದಗೆ ಳೆರಡನೂ, ಬಲವಾಗಿ ಕಚ್ಚಿದನು. ಅದರಿಂದ ರಕ್ತವು ಸೋರಿತು. ನಾನು ನೋವನ್ನು ತಾಳಲಾರದೆ ಮಾರ್ಫಿ ದೆನು. ಅಂಗಡಿಯವನು ಹೆದರಿ ಬಾಗಿಲನ್ನು ಹಾಕಿಕೊಂಡು, ಹೊರಟುಹೋದನು. ನನಗೆ ಮಾ ರ್ಛ ತಿಳಿದಮೇಲೆ, ಮುದುಕಿಯು, ದಾದಿಯರು, ಮನುಕನ್ನು ಮುಚ್ಚಿ. ದರು. ಆದರ ರಕ್ತವು ಸೋರುತ್ತಲೆ ಇದ್ದಿತು. ಆದರೆ ಮೇಲು ದಿಕಯ ಮುಸುಕಿನಿದ ಜನರು ಅದನ್ನು ತಿಳಿದುಕೊಳ್ಳಲಾರದೆ ಹೋದರು. ಹೀಗೆಂದು ಹೇಳಿ, ಬೆಳಗಾದಕೂಡಲೆ ರಹಗಾದಿಯು, ಕಥೆಯನ್ನು, 2 . s