________________
(೩೩) ಅರೇಬಿರ್ಯ ನೈಟ್ಸ್ ಕಥೆಗಳು, ಸ್ವಲ್ಪ ಹೊತ್ತಿಗೆ ರಾಜಪುತ್ರಿಯು ವೇಷವನ್ನು ಹಾಕಿಕೊಂಡು, ಕಲೀಫರ ಆಸ್ಥಾನವನ್ನು ಸೇರಿಬಂದಳು. ಬಳಿಕ ಆ ಯಜ್ಞಕನ್ನಿಕಯು, ಕರೀವ ರನ್ನು ನೋಡಿ, ಅಯಾ ! ನನ್ನನ್ನು ನಿಮ್ಮ ಬಳಿಗೆ ಬರಮೂಡಿದ ಕಾರಣ ವೇನು ? ನೀವು ಹೇಳಿದಂತೆ ನಡೆದುಕೊಳ್ಳಲು ಸಿದ್ಧನಾಗಿರುವೆನು. ನಿಮ್ಮ ಆಜ್ಞಾನುಸಾರವಾಗಿ ನನ್ನನ್ನು ಇಲ್ಲಿಗೆ ಬರಮೂಡಿ, ಈಕೆಯ ಅಕ್ಕತಂ ಗಿಯರು, ಇವಳಿಗೆ ದೊಡಮೂಡಿದುದಕ್ಕಾಗಿ, ನಾನು ಅವರನ್ನು ನಾಯಿ ಗಳಾಗಿ ನೋಡಿರುವನು. ಈಗ ನೀನು ಹೇಳಿದುದೇ ಆದರೆ ನಾನು ಯಥಾ ಪ್ರಕಾರ ಅವರನ್ನು ಮನುಷ್ಯರನ್ನಾಗಿ ಮಾಡುವೆನು, ನೀನು ಅವರನ್ನು ಎಂದಿನಂತೆ ಮನವರನ್ನಾಗಿ ಮೂಡುವುದಕ್ಕಿಂತ, ನನಗೆ ಆನಂದವನ್ನು ಟು ಮೂಡುವುದೂ ಇಲ್ಲ. ಆದರೆ ದುರುಳನಾದ ಗಂಡನಿಂದ ಮೂಡಬಾರದ ಅಸಹ್ಯಕರವಾದ ಶಿಕ್ಷೆಯನ್ನು ಹೊಂದಿ, ನರಳುತ್ತಿರುವ ಈ ಅವಿನಿಯ ಗಂಡನು ಎಲ್ಲಿರುವನು ? ಎಂಬುದನ್ನು ನನಗೆ ತಿಳಿಸಿದರೆ, ಆತನಿಗೆ ತಕ್ಕ ಶಿಕ್ಷೆಯನ್ನು ನೋಡಿ ಇವಳಿಗೆ ನನ್ನ ಕೈಲಾದ ಉಪಕಾರವನ್ನು ನೋಡುವೆನು ಈ ಎರಡು ಕೆಲಸಗಳ, ನನಗೆ ಅತ್ಯಾನಂದಕರಗಳಾದವುಗಳೆಂದು, ಈ ಇದನು. ಆಗ ಆ ಯಕ್ಷಿಣಿಯು ತನ್ನ ಇಷ್ಟಾನುಸಾರವಾಗಿ ಕಲೀಪನ ಎದುರಿಗೆ ನಿಂತುಕೊಂಡು, ಆ ಎರಡು ನಾಯಿಗಳನ್ನು ತನ್ನ ಬಳಿಗೆ ಕರೆಸಿ ಕೊಂಡು, ಒಂದು ಪಾತ್ರೆಯಲ್ಲಿ ನೀರನ್ನು ತರಿಸಿ, ಅಭಿಮಂತ್ರಿ ಸಿದಮೇಲೆ, ಅವರುಗಳ ಮೇಲೆ ವೊ ಕಿಸಿ, ಅವರಿಬ್ಬರನ್ನೂ, ಹೆಂಗಸರನಾಗಿಮೂಡಿ, ಅಮಿನಿಯ ಎದೆಯಲ್ಲಿದ್ದ ಹಣಗಳೆಲ್ಲವನ್ನೂ, ನಾಶಮಡಿ, ಅಮಿನಿಯ ಚರಿತ್ರೆಯನ್ನು ಅವಳ ಗಂಡನ ಗುಣಗಳನ್ನೂ, ಅವನಿರುವ ಸ್ಥಳವ ನ್ಯೂ, ವಿವರಿಸಿ ತಿಳಿಯಹೇಳಿ ಅಲ್ಲಿಂದ ಆತನಪ್ಪಣೆಯನ್ನು ಪಡೆದುಕೊಂ ಡು, ಅಂತರ್ಧಾನಳಾದಳು. ಆ ಬಳಿಕ ಕವನು, ತನ್ನ ಪ್ರಯತ್ನದಿಂದ ರೂವವಿಕಾರಗಳನ್ನು ತರೆದು ಮೊದಲಿನಂತೆ ಆದ ನಿಯಮಗಳನ್ನು ನೋಡಿ, ಅತ್ಯಾನಂದ ಇರಿತರಾಗಿ, ನನ್ನ ಕವನದ ಅವಿನು ಎಂಬುವನನ್ನು ಕರೆಸಿ, ನೀನು ರಹಸ್ಯವಾಗಿ ಮದುವೆ ಕೆಂಡ, ಕರವಾಗಿ ಆಕೆಗೆ ಮಡಿದ ಶಿಕ್ಷೆ ಯನ್ನು ನಾನು ತಿಳಿದುಕೊಂಡೆನು. ಈ ಕೆ ನಿರಪರಾಧಿಯಾದುದರಿಂದ,