ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ ಎಂಬ, ವುದಕ್ಕೆ ನೀಡಿದ ಪ್ರಯತ್ನವನ್ನು ನಾಳೆಯದಿನ ಹೇಳಬೇಕೆಂದು ಹೊರ ಟು ಹೋದನು, ೬೯ ನೆಯ ರತಿ ಕಥೆ, ಮರುದಿನ ಬೆಳಗಿನ ಜಾವದಲ್ಲಿದ್ದು, ದಿನರಜೆದಿಯು, ತನ್ನ ಸಹೋದರಿಯನ್ನೆಬ್ಬಿಸಿ, ಅಕ್ಕ ! ಸಿನಗೆ ನಿದ್ದೆ ಬಾರದೆ ಇದ್ದರೆ, ಆನರಿ ಯಿಗಳ, ಮತ್ತು ಮರುಜನ ಕಾಲೆಂಡರುಗಳ, ಏನಾದರೆಂಬುದನ್ನು ನಮಗೆ ತಿಳಿಯಹೇಳೆಂದು, ಈ ರ್ಥಿಸಲ: ಇಫರಜಾದಿಯು, ಕಥೆಯ ನ್ನು ಕೇಳಲಾರಂಭಿಸಿದಳು. ಸುಲ್ತಾನರೇ ! ಕರೀಫರು ತಾವು ತಿಳಿದು ಕೊಳ್ಳಬೇಕಾದ ಸಂಗತಿಗಳೆಲ್ಲವನ್ನೂ ತಿಳಿದುಕೊಂಡು, ತಮ್ಮ ಔದಾರ್ಯ ಸೂಚನೆಯನ್ನು ಈ ದೊರೆಸ್ನಿಯರಿಗೂ, ಮರುದಿನ ಕ್ಯಾಲೆಂಡರುಗಳಿ ಗೂ, ತೋರಿಸಬೇಕೆಂದು, ಮcತಿ ಗೆ ಹೇಳಿದನು. ಆಗ ದ ಧಾನಮಂ ತಿಯು, ಅಮಾ ! ನಿಮ್ಮ 'ಆ್ಯಂಟರನ್ನು ನಾಯಿಯಾಗಿ ವಿಕಾರವೂ ಡಿ, ಆ ಯಕ್ಷಕನ್ನಿಕೆಯು ತಾನಿರ ವಸಳವನೂ, ಮತ್ತೆ ಬರುವ ಕಾಲ ವನ್ನು ಸಹ ನಿಮಗೇನಾದರೂ, ಈ೪ ರ .ಮಳೆ ? ನಾಯಿಗಳಾಗಿರುವ ನಿಮ್ಮ ಅಕ್ಕಂದಿರನ್ನು ಪುನಹ ಮನುಷ್ಯರನಗಿ ಮೂಡುತ್ತೇನೆಂದು ಹೇಳಲಿಲ್ಲ ವೆ ? ಎಂದು ಕೇಳಿದೆನು. ಆ ಮೂತನ ಈ ಬದಿಯು, ಕಲೀಫರ ನ್ನು ನೋಡಿ ನ ಎನಿ ! ಆ ಲೆಕ್ಕ ಹಳೆಯ, ತಾನು ಕೌಕ್ಸಸಪರ್ವ ತದಲ್ಲಿ ವಾಸನೋಡುತ್ತಿರುವಂತೆಯೇ, ತನ್ನನ್ನು ನೋಡಬೇಕಾದ ಅಗತ್ಯ ಬಂದಕಾಲದಲ್ಲಿ ಈ ಕವಲುಗಳಲ್ಲಿ ಕೆಲವನ್ನು ತೆಗೆದು ಬೆಂಕಿಯಮೇಲೆ ಹಾಕಿದರೆ, ತಾನು ಬರುವಂತೆ ಹೇಳಿ ನನ್ನ ಕೈಯ ಕೆಲವು ಕೆದ ಕಗಳನ್ನು ಹೊರುವಳು. ಈ ವಿಷಯವನ್ನು ನೀ ನು ನಿದನ ಕಡೆ ಚೇಳ.ವುದನ್ನು ಮರೆ ತೆನೆಂದು ಹೇಳಿದೆನು. ಆ* ಕನರು, ನನ್ನನ್ನ ನೋಡಿ, ಅವ ! ಆದರೆ ಆ ಯತ್ನ ಕನ್ನಿಕೆಯನ್ನು ನನ್ನ ಬಳಿಗೆ ಬರವಡು, ಆಕೆಯನ್ನು ನೋಡುವುದಕ್ಕೆ ಇದಕ್ಕಿಂತಲೂ ಉತ್ತಮವಾದ ಸಮಯವು ದೊರೆಯಲಾ ರದೆಂದು ಹೇಳಲು ನಾನು ಆ ಕೂದಲ ಇಲವನ್ನು ತೆಗೆದು, ಬೆಂಕಿಯ ಕಳ ಹಾಕಿದನು. ಆಗ ಆ ನಗರವು ಗಡಗಡನೆ ನಡುಗುತ್ತು ,