ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೫ * ಅರೇಬಿಯನ್ ನೈಟ್ಸ್ ಕಥೆಗಳು ಳವಾದ ಮಂದಮೂರುತವು, ತನ್ನ ಬಳಿಗೆ ತಂದೊಡ್ಡುತ್ತಿರುವ ನಾನಾವಿಧ ವಾದ ಪುಷ್ಪಗಳ ದರುಗಳ ಸುವಾಸನೆಯಿಂದಲ, ಮಧುರವಾದ ವಾ ದ್ಯ ಮತ್ತು ಗೀತಧ ನಿಂದ ಹತ್ತಿರದಲ್ಲಿರುವ ದೊಡ್ಮನುಷ್ಯನ ಮ ನೆಯಲ್ಲಿ ಏನೆ ೧ ಹೆಚ್ಚು ಕಾರ್ಯಗಳು ನಡೆಯುತ್ತಾ ಇರಬಹುದೆಂದು, ಊಹಿಸಿ, ತಾನು ಆ ದಿನವೇ ಆಬೀದಿಗೆ ಬದವನಾದುದರಿಂದ ಆ ಯುವ ನನ ಹೆಸರನ್ನು ಕಾಣದೆ ತಿಳಿದುಕೊಳ್ಳಚಿಕೆ :ಬ ಕುತೂಹಲದಿಂದ ಮನೆಯ ಮುಂಭಾಗದಲ್ಲಿ ನಿಂತಿರುವ ಕೆಲ ಇಗ ನನ್ನರಿತು, ಈ ಮನೆಯ ಯದ ಮನನಾರೆಂದು ಹೇಳಿದನು. ಅದಕ್ಕೆ ಅವರನು , ಅವನನ್ನು ನೋಡಿ, ಅಯ್ಯಾ ? ಜಗ ಸಿದ್ಧನಾದ ನಿಂದುದು ನ: ನಿಕನೆಂಬ ಮಹಾತ್ಮನೆಂಬವನ ನ ನೆಯೆ ಇದೆಂದು ತಿಳಿದುಕೊಳ್ಳದೆ, ಈ ಬಗದಾದು ಪಟ್ಟಣದಲ್ಲಿ ನೀನು ಹೇ ಗೆ ವಾಸವಡುವೆ ಎಂದು ಕೇಳಿದನು. ಆತನು ಆ ವತನ್ನು ಕೇಳಿ, ನಿಂ ದುಬಾದು ನಾವಿಕನ ಐತರ್ಯವನ್ನು ನೋಡಿ ಸಹಿಸಲಾರದೆ ಕೈಗಳನ್ನು ಮೇಲಕ್ಕೆತ್ರಿ, ಆಕಾಶವನ್ನು ನೋಡುತ್ತಾ, ಭಗವಂತನನ್ನು ಕುರಿತು, ಅಯಾ : ಸರ್ವಶಕ್ತನಾದ ಭಗವಂತನೇ ! ನನಗೂ, ಈ ಸಿಂದುಬಾದು ನಾವಿಕನಿಗೂ, ನೀನtರವ ಅನಯನ' , ಈಗ ಗೊತ್ತಾಯಿತು. ಏನಂದರೆ ಪ್ರತಿದಿನವೂ ಕೈಇನಾಸರೆ ಪುರದಲ್ಲದೆ ದುಡದು ಜೀವಿಸುವ ನನಗೆ ಹೊಟ್ಟೆತುಂಬ ಅನ್ನ ದೊರಕುವುದೆ: ಕಪ್ಪವಾಗಿದೆ. ಯಾವ ಕಾರ್ಯವನ್ನು ನೋಡದೆ ಸುಖವಾಗಿ ಕwತಿರುವ ಈ ಸಿಂದುಬಾದನನ್ನು, ಯಥೇಚ್ಛವಾದ ಐಶ ರ್ಯವನ್ನು ಸೇಂದಿ ತೆರಳಾಡುತ್ತಾ ಹಿಗಿಹೋ ಗಿರುವನು. ಆಹಾ ! ಆತನು ನಿನಗೆವದ ವಕರವೂ, ನಾನುಡಿ ದ ಅಪಕಾರವೂ ಒಂದೇ ರೂಪದಲ್ಲಿದ್ದರೂ, ನೀನು ನಮ್ಮಗಳ ಆದ್ಯ ರೂಪವಾದ ಫಲವನ್ನು ಬೇರೆಡಬಹುದೆ ? ಎಂದು ಗಟ್ಟಿಯಾಗಿ ಕೂಗಿ ಹೇಳುತ್ತಾ ರೋದನವJಡಿದನು. ಆಲ್ಲದೆ ತನ್ನ ಹೊಣವನ್ನಣಗಿಸಿಕೊಳ್ಳ ಲಾರದೆ, ನೆಲವನ್ನು ಕಸಿದನು. ಆದರೆ ಒಬ್ಬ ಕೂಲಿಯವ ನು ಮನೆಯೊಳಗಿನಿಂದ ಬದು ನಮ್ಮ ಮುದವನನಾದ ಸಿಂದುವಾದು ನಾವಿಕನು, ನಿನ್ನ ಸಂಗದ ಮೂತನಾಡಬೇಕಾಗಿರುವಕಾರಣ ನಿನ್ನನ್ನು ಕರೆ ದುಕೊಂಡು ಬರುವಂತೆ ಹೇರವಗೆದು , ತನ್ನಹಿ ಗೆ ಬರುವಂತೆ