ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

JLo ಯಶನ ಹಾವಿನೀ ಏನೋದಿ, ಎಂಟಿ ಕೇಳಿಕೊಂಡನು. ಬೆಳಗಾದುದರಿಂದ ಸಹರಜಾದಿಯು, ಕಥೆಯನ್ನು ನಿಲ್ಲಿಸಿದಳು. ಸುಲ್ತಾನರು ರಾಜಕಾರ್ಯವನ್ನು ಕುರಿತು, ಹೊರಟು ಹೋದರು, ೭೦ ನ ರಾತಿ ಕಥೆ. ಮರುದಿನ ಬೆಳಗಿನ ಜಾವದಲ್ಲಿ ಪ್ರನಾಗಿಯೆ ಪ್ರಕರಜೆದಿ, ಸುಲಾ ನನನ್ನು ಕುರಿತು, ಇಂತಂದಳು. ಸಲಾನರೇ ! ಆ ಸಿಂದಬಾದು ನಾವಿಕ ನಾಳುಗಳು, ಹಿಂದುವಾದನನ್ನು ಕರೆದಡಲೇ ಆತನು ಅತಂತ ಭೀತಿ ಯುಕ್ತನಾಗಿ, ಆತನನ್ನು ದಂಡಿಸುವುದಕ್ಕಾಗಿ, ಬರಡಿಕೊ೪ರು ರುವನೆಂದು, ಹೆದರಿ ತನ್ನನ್ನು ಮನ್ನಿಸಬೇಕೆಂದು ಬೇಡಿಕೊಂಡನು. ಚಾ ರಕರು ಆತನನ್ನು ಸಮಾಧಾನವಡಿ, ತಮ್ಮ ಯಜವನನಬಳಿಗೆ ಕರೆ ದುಕೊಂಡು ಹೋದರು. ಆತನು ಒಳಗೆ ಹೋದಕೂಡಲೇ ವಿಸ್ತಾರವಾ ದ ಒಂದು ಹಜಾರದಲ್ಲಿ ನಾನಾ ವಿಧವಾದ ಭೋಜನಪದಾರ್ಥಗಳನ್ನು ಸಿದ್ಧ ವಡಿರುವ ಮೇಜೊಂದಿದ್ದಿತು. ಅದರ ಮಧ್ಯದಲ್ಲಿ ಗೆ .ಭೀರನಾಗಿಯಾ, ಘನತೆಯನ್ನು ತೋರ್ಪಡಿಸುವ ಉದ್ದವಾದ ಬಿಳಯ ಗವುಳ್ಳವನಾಗಿ ಯಾ, ಇರುವ ಸಿಂದುಬಾದುನಾವಿಕನು, ಕುಳಿತಿದ್ದನು. ಆತನ ಸತ್ಯ ಲೂ, ಅನೇಕಾನೇಕ ಪರಿಚಾರಕರೂ, ದ `ಏಯರೂ ನಿಂತುಕೊಂಡು ಉಪ ಚರಿಸುತ್ತಿದ್ದರು. ಆತನನ್ನು ಹಿಂದುವಾದನು ನೋಡಿದ ಕೂಡಲೆ ಭಯ ದಿಂದ ನಡುಗುತ್ತಾ, ವಂದನೆಗಳನ್ನು ಆಚರಿಸಿದನು. ಆದರೆ ಕರುಣಾಕಾ ಲಿಯಾದ ನಾವಿಕನು, ಆತನನ್ನು - ತಿರುವಿಕೊಂಡು, ತನ್ನ ಬಲ ಭಾಗದಲ್ಲಿ ಆಸನದಲ್ಲಿ ಕುಳ್ಳಿರಿಸಿ, ತಾನೇ ಆಲಯವನಿಗೆ ಭೋಜನವೂ ಡಿಸಿದನು. ಬಳಕ ಸರ್ವರ, ಭೋಜನವನ್ನು ತೀರಿಸಿಕೊಂಡು, ಕುಳಿ ತುಕೊಂಡರು. ಆಗ ನಾವಿಕನು, ಕೂ೬ಗುವನನ್ನು ನೋಡಿ, ಮೂತನ ಡುವುದಕ್ಕೆ ಮಾಲವಡಿ, ಅಣ! ನಿನ್ನ ಹೆಸರೇನು ? ನೀನ ಡುವ ವ್ಯಕ್ತಿಯನ್ನದೆಂದು ಕೇಳಿದನು. ಆಗ ಕಲಿಯುವನು, ನನ್ನ ಹೆಸರು ಹಿಂದುಬದನೆಂದು ಹೇಳಿದನು.