ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, ಹೀಗೆ ಕೂಡಲೆ ಯದವನನು, ಅಯಾ ! ನಿನ್ನನ್ನು ನೋಡುವು ದಕ್ಕೆ ನನಗೆ ತುಂಬಾ ಉತ್ಸಾಹ ಉಂಟಾಗಿರುವುದು, ಅಲ್ಲದೆ ಈ ಸಭೆಯ ಕ್ಲಿರುವವರೆಲ್ಲರೂ, ನನ್ನಂತೆಯೇ ಇರುವರೆಂದು, ನಾನು ನಿಸ್ಸಂದೇಹವಾಗಿ ಹೇಳ.ವೆನು. ಆದರೆ ನೀನು ಸ್ವಲ್ಪ ಹೊತ್ತಿಗೆ ಮುಂಚೆ ಮೂರ್ಗದಲ್ಲಿ ನಿಂತು ಭಗವಂತನನ್ನು ಕುರಿತು, ಆಡಿದ ಮಾತುಗಳನ್ನು ನಿನ್ನ ಬಾಯಿಯಿಂದಲೇ ಕೇಳ ಬೇಕಂದು, ತೆರೆದಡುತ್ತಿರುವೆನೆ, ದು, ಹೇಳಲು ಕೂಲಿಕಾರನಾದ ಹಿಂದುಬದನು, ಕದರಿ ಭಯದಿಂದ ನಡುಗುತ್ತಾ, ಅಯಾ ! ನಾನು ಈ ಮದಡಲಾರರೆ ಆಯಸಮಿದ ತಪ್ಪಿ ಆಡಿದ ಕೆಲವು ತಪ್ಪುವ ತುಗಳನ್ನು ಇವು ಕವಿಸಬೇಕೆಂದು, ಬೇಡಿಕೊಳ್ಳುವೆನೆಂದು ಹೇಳಿದನು ಅದನ್ನು ಕೇಳಿ, ನಾವಿಕನು ಅಯಾ ! ನಾನು ನಿನ್ನ ಅವಸ್ಥೆಯನ್ನು ತಿಳಿದುಕkಂಡು, ನಿನಗೆ ವುಕಾರವಡಬೇಕೆಂದಿರುವೆನೇ ಹೊರತು ನಿಲ . ಪರಧಿಯಾದ ನಿನ್ನ ಮೇಲೆ, ಕೆದ ಮೂಡಿಕೊಳ್ಳಬೇಕೆಂದಿರುವ ಅನರಿ ಯಿಯಲ್ಲ. ಆದರೆ ನೀನು ತಿಳಿದುಕೆ೦೬-ಡಿರುವ ದುರಭಿದಾ ಯವನ್ನು ತಿದ್ದ ಬೇಕೆಂಬುವುದೇ ನನ್ನ ಪ್ರಾತೃರ್ಯ ಏನೆಂದರೆ, ನಾನು ಯಾವತೊಂದರೆಯ ನ್ನು ವಹಿಸದೆ ಐಶ್ವರ್ಯವ ತನಾಗಿ, ಸಖಿಸುತ್ತಿರುವೆನೆಂದು, ನೀನು ತಿಳ ದುಕೊಂಡಿರುವೆಯಲ್ಲವೆ ? ಹಾಗೆಂಪಿಗ, ಮೋಚಿಸಬೇಡ. ಆನಾನಸಗೂಡುಗಳಾದ ನಾನಾವಿಧವಾದ ಶರೀರ ಕಮ್ಮ ಗಳನ್ನು ಅನುಭವಿಸಿದೆ. ಭಗವತನು, ನನಗಿಂತ ಉತ್ತಮವಾದ ಸಿ ತಿಯನ್ನೆಂದಿಗೂ, ಕೊಡಲಿಲ್ಲ. ನಾನು ಇದಕ್ಕಾಗಿ ಹಡಗಿನ ವ್ಯಾಪಾರ ಮೂಡಲು ಪ್ರಯತ್ನ ಮಾಡಿ, ಏಳುಸರಿ ಸಮುದ್ರ ದಾನವನ್ನು ಮೂಡು ತಿರುನಗ ನ ನಾ ದುಃಖಗಳನ್ನು ಅನುಭವಿಸಿದೆನೆಂಬುದು, ಲೋಕಪ್ರಸಿ ದವಾಗಿ ಇದೆ, ಆದರೆ, ಈ ಸಭೆ : ರೂ, ನೀನು ಒಪ್ಪಿ ಹೇಳುವುದು ದರೆ, ನನ್ನ ಏಳುವಿಧವಾದ ತೊಂದರೆಗಳನ್ನೊಳಗೊಂಡ ಪ್ರಯಾಣದ ಚ ರಿತೆ ಯನ್ನು ನಿನಗೋಸ್ಕರವಾಗಿ ಹೇಳುವೆನೆಂದು, ಆ ಸಭಿಕರನ್ನೂ, ಮುಖ್ಯವಾಗಿ ಮೂಲ ಇರನನ ಕುರಿತು, ತನ್ನ ಕಥೆಯನ್ನು ಹಳ ೮ಾರಂಭಿಸಿದನು.