________________
೬ ಅರೇಬಿರ್ಯ ನೈಟ್ಸ್ ಕಥೆಗಳು. ೨೬೩ ಹೀಗೆ ನಾವುಗಳು ದಾರಿಯಲ್ಲಿ ಸಿಕ್ಕಿದ ಅನೇಕಾನೇಕ ದಿನಗಳ ಲ್ಲಿ ನಿಂತು ಸರಕುಗಳನ್ನು ತೂರಿಕೊಂಡು, ಆ ಸ್ಥಳದಲ್ಲಿ ನಮಗೆ ಬೇಕಾ ಗಿರುವ ಪದಾರ್ಥಗಳನ್ನು ಕೊಂಡುಕೊಂಡು, ಮುಂದೆಹೋಗುವಾಗ ಸಮು ದ ನುಧ ಇದಕ್ಕೆ ಸಿಲಾದ ಹಿಂದುನವನ್ನು ಕಂಡೆವು. ಆಗ ಸಮುದ ದ ಲ್ಲಿ ಗಾಳಿಯಿಲ್ಲದೆ ಹೋದುದರಿಂದ ನಾವಿಕನು, ಕೆಲವುಕಾಲದವರೆಗೆ ಬಾವು ಟಗಳನ್ನು ಅಳಿಸಿ, ಹಡಗನ್ನು ನಿಲ್ಲಿಸಿ, ಆ ದಿಕ್ಕೆ ಗಿಬರುವಂತ ಆಜ್ಞೆ ಮೂಡಿದನು. ಚಾರಕರು, ಇದರಂತೆ ಮೂಡಿದರು. ನಾನು ಅವರ ಲೊಬ್ಬನಾಗಿದ್ದನು. ನಂತರ ನಾವೆಲ್ಲರೂ ಆ ದ್ವೀಪಕ್ಕೆ ಹೋದೆವು. ನಾವು ಆಸ್ಟೈಲವನ್ನು ಸೇರಿ ರುಚಿಕರವಾದ ಹಣ್ಣು ಹಂಪಲುಗಳನ್ನೂ, ಆರೋಗ್ಯಕರಗಳಾದ ಮಧ್ಯಗಳ ನ, ತಿಂದು ಸೇವಿಸುತ್ತ ಸಂತೋಷದಿಂ ಚ ಕಾಲವನ್ನು ಕಳೆಯುತ್ತಿರುವಾಗ ಅಕಸ್ಮಾತ್ತಾಗಿ ಆ ದಿನವು ನಪನ ಡುಗಿ ನಮ್ಮನ್ನ, ಭಯಂಕರವಾದ ಭೀಶಿಗೆ ಗುರಿಮೂಡಿತು, ಎಂದುಹೇಳಿ ನಡರಾದಿಯು, ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನಜಾವದಲ್ಲಿ ಎಂದಿನಂತ ಕಥೆಯನ್ನು ಹೇಳಲಾರಂಭಿಸಿದಳು. ೬೧ ನೆಯ ರಾತ್ರಿ ಕಥೆ. ಸುಲ್ತಾನರೇ ! ಆ ತಿಂದುಬಾದನೆಂಬ ನಾವಿಕನು, ತನ್ನ ಸಭಿಕ ರನ್ನೂ, ಆಲಿಯವನನ್ನೂ ಕುರಿತು, ಮುಂದೆ ಕಥೆಯನ್ನು ಹೇಳಕಾಗಿ ದನು. ಆ ದಿಪವು ಹೀಗೆ ನಡುಗುತ್ತಿರುವುದನ್ನು ನೋಡಿ, ಹಡಗಿನ ಯಜಮನನು, ನನ್ನನ್ನು ಕುರಿತು, ಬೇಗಬಂದು ಹಡಗನ್ನು ಹತ್ತಿ ಇಲ್ಲ ವಾದರೆ ಸಮುದ ವು ನಿಮ್ಮನ್ನು ಮುಳುಗಿಸಿ, ಕೊಲ್ಲುವುದೆಂದು ಹೇಳಿ, ಕೆಲವು ಸಣ್ಣ ಗೋಜಿಗಳನ್ನು ಕಳುಹಿಸಿದನು. ಆ ದೊಣಿಯವರು, ಕೂಗುತ , ಚ ಗಕ್ಕೆ ಬಂದರು. ಅನೇಕಾನೇಕರು ಸಮುದ್ರದ ಬಿದ್ದು, ರ್ಬೆಚಿಕೆ: ಸುಹನಗಿನಬಳಿಗೆ ಹೋದರು. ಶಕ್ತಿಹೀನರಾದ ವರು ದೇಣಿಯನ್ನು ಮಂಡರು. - ನಾನಾದರೆ-೩ -ಿ ಇದ್ದುದರಿಂದ ಕೂಡಲೆ ಆ ದೀಪವು ಸಮು ದ ದಲ್ಲಿ ಮುಳುಗಿ ಹೋಯಿತು. ಆದರೆ ನಾವು ಒಲೆಯುರಿಸುವುದಕ್ಕಾಗಿ