________________
೬೪ ಮದನ ಯಾಮಿನೀ ವಿನೋದ, ವಿಂಬ kಳ ಹಡಗಿನಲ್ಲಿ ತುಂಬಿಕೊಂಡಿದ್ದ ಒಂದಾನೊಂದು ಸೌದೆಯಹೊರೆಯು, ಅಕ ಸಾತ್ತಾಗಿ, ಸಮುದ್ರದಲ್ಲಿ ಬಿದ್ದು ತೇಲುತ್ತಿದ್ದುದರಿಂದ, ನಾನು ಅದನ್ನು ಹಿಡಿದುಕೊಂಡನು. ಅಮ್ಮರಿ ನಾವಿಕನು, ಜನರನ್ನು ಹಡಗಿನಲ್ಲಿ ಕು ೪ರಿಸಿಕೊಂಡು, ಬಹುದೂರದವರೆಗೂ ಹರಟು ಹೋದನು. ನಾನಾ ದರೋ ಸಮುದ ದ ಆಲೆಯಿಂದ ಆದಿನವೂ ರಾತ್ರಿ ಯಾ ತುಂಬ ಅನಕ್ಕೆ ಯನ್ನು ಹೊಂದಿ, ನಾನುಸುನಹ ಬದುಕುವಹಾಗಿಲ್ಲವೆಂದು, ಶಿಳಿದು ತನಾಗಿದ್ದನು. ಆದರೆ ಅದಷಯುಕ್ತದಿಂದೊಂದಾನೊಂದು, ದೊಡ್ಡ ಅಲೆಯದ್ದು, ನನ್ನನ್ನು ಒಂದಾನೊಂದು ದ್ವೀಪದಬಳಿಗೆ ತೆಗೆದುಕೊಂಡು ಹೋಯಿತು, ಆ ದೈವವು ಬಹಳ ಎತ್ತರವಾಗಿ ಇತರವಿಧವಾದ ಯಾವ ತೊಂದರೆಯಾ, ಇಲ್ಲದುದರಿಂದ, ಭಗವಂತನು ನನ್ನ ಪ್ರಾಣಸಂರಕ್ಷಣೆಗಾ ಗಿ ನನ್ನನ್ನು ಇಲ್ಲಿಗೆ ಕರೆದುತಂದನೆಂದುಕೊಡೆನು, ಹಾಗಾಗದಿದರೆ ನಾನು ಬದುಕುವ ಹಕ್ಕಿಯೇ ಇರುತ್ತಿರಲಿಲ್ಲ. ಆ ಗಟ್ಕಳನ್ನು ಹಸಿವಿನಿಂದಲೂ, ನೀರಿನಲ್ಲಿ ಬಿದುಬಂದ ಆಯಾಸದಿಂದಲೂ, ದುರ್ಬಲನಾ ಗಿದ್ದರೂ, ಈಡ ಆಹಾರವನ್ನು ಹುಡುಕಿಕೊಂಡು ತಿನ್ನತಕ್ಕ ಹಸುರೆ ಳಗಳೇನಾದರೂ ದೊರಕುವುದೇನೋ, ಎಂದೆದಕೊಂಡು, ಹುಡುಕಲಾ ರಂಭಿಸಿದನು. ಭಗವದನುಗ್ರಹದಿಂದ ತಿನ್ನುವುದಕ್ಕನುಕೂಲವಾದ, ಕೆಲವು ಎಲೆಗಳೂ, ಕುಡಿಯುವುದಕ್ಕೆ ಯಾಗವಾದ ನೀರೂ, ದೊರತದರಿಂದ ನನ್ನ ಆಯಾಸವನ್ನು ಪರಿಹರಿಸಿಕೊಂಡು, ಆ ದ್ವೀಪದಲ್ಲಿ ಸಂಚರಿಸುತ್ತಾ ಒಂದಾನೊಂದು ಬಯಲು ಪ್ರದೇಶವನ್ನು ಸೇರಿದನು. ಅಲ್ಲಿ ಬಹುದೂರ ದಲ್ಲಿ ಮೇಯುತ್ತಿರುವ ಒಂದುಕುದುರೆಯನ್ನು ಕಂಡು, ಅದು ಬದುಕಿರುವು ಜೋ ! ಇಲ್ಲವೋ ಎಂಬ ಸಂಶಯದಿಂದ ನನಗೆ ಬದುಕಬಹುದೆಂಬ ಆಸೆ ಯಾ, ಈ ಕಾಡಿನಲ್ಲಿ ಜೀವಿಸುವುದು ಹೇಗೆಂಬ ಭಯವು ಉಂಟಾಗಿ, ಕೈ ನಗೆ ಧೈರ್ಯವನ್ನು ತಂದುಕೊಂಡು, ಅಲ್ಲಿಗೆ ಹೋಗಿ, ನೋಡಲು ಆ ಹು ದುರೆಯು ಒಂದು ಗೂಟದಲ್ಲಿ ಬಿಗಿಯಲ್ಪಟ್ಟು, ಕಡಲೆ ಭೂಮಿಯಿಂ ದ ನೀನಾರೆಂಬ ಶಬ್ದವು ಕೇಳಿಬಂದಿತು. ಆ ಧನಿಯಸಂಗಡಿ ಒಬ್ಬ ಧುನುಷ್ಯನು ಬಂದು, ನೀನುಯಾರೆಂದು, ಆಳದನು. ನಾನು ಆತನಿಗೆ