ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅವನ ರೂಮಿನೀ ವಿನೋದ ವb ಡಿ ಕೊಂದುಹಾಕುವಂತೆ ಆಜಹಿಸಿದನು, ಆ ಮುತಿ ಯು ಲಾ ನಿಯು ಗಾಯಗೊತ್ತಿಸಿಕೊಳ್ಳುವಂತಹ, ಯಾವ ಅಪರಾಧವನ್ನು ಮೂಡಿದ ಳೆಂದು ವಿಚಾರಿಸದೆ ಕೊಲೆಕೊಲ್ಲಿಸಿದನು. ಆದರೆ ಸುಲ್ತಾನನು ಇಸ್ಮ ಕೆ ತನ್ನ ಕೋಪವನ್ನು ಸಾಕುವೋಡದೆ ರಾಣಿಯ ಸಖಿಯರನ್ನು ದಾರಿ ಯರನ್ನು ತನ್ನ ಕೈಗತಿಯಿಂದ ಹೊಡೆದು ಕೊಂದನು. ಅಲ್ಲದೆ ಪ್ರತಿ ವತೆಯರಾದ ಬೆಂಗಸರೇ ಇಲ್ಲವೆಂದು ನೆನಸಿ ಪ್ರತಿದಿನವೂ ಒಬೊಬ್ಬ ಹೆಂಗಸನ್ನು ಮದುವೆ ಮಾಡಿಕೊಂಡು ಬೆಳಗಾಗುತ್ತಲೆ ಅವಳನ್ನು ಕಡಿ ದು ಬಿಸಾಡುವಂತೆ ನಿರ್ಧರಿಸಿಕೊಂಡು, ಈ ಟರ್ಟರಿರಾಜನು ತನ್ನರಿಗೆ ಹೊರಟುಹೋದ ಬಳಿಕ ಆ ಪ್ರಕಾರವಾಗಿ ನಡೆಯಿಸಬೇಕೆಂದು ಗೊತ್ತು ಮೂಡಿಕೊಂಡನು. ಅಲ್ಲಿಯೇ ಬಾರ್ಟರಿ ರಾಜನು ತನ್ನಣ್ಯನಿಂದ ನಾನಾವಿಧವಾದ ಅಮೂಲ್ಯವದಾರ್ಥಗಳನ್ನು ಬಹುಮತಿಯಾಗಿ ಪಡೆದು, ಆತನಿಂದಪ್ಪಣೆಯನ್ನು ಹೊಂದಿ, ಶೀಘ್ರ ವಾಗಿ ತನ್ನ ದೇಶಕ್ಕೆ ಹೊರ ಟು ಹೋದ ನು. ಹೀಗೆ ಸಹಜವನನು ಹೊರಟುಹೋದಮೇಲೆ, ಸುಲ್ತಾನನಾದ ಪ್ರಹರಿಯರನು ತನ್ನ ಮಂತ್ರಿ ಯನ್ನು ಕರೆದು, ಸೇನಾ ನಾಯಕರಲ್ಲೊಬ್ಬನ ಮಗಳನ್ನು ಕರೆದು ತರುವಂತೆ ಹೇಳಿ, ಅವಳಸಂ ಗಡ ಆ ರಾತಿ ) ಅನುಕೂಲ ದಂಪತ್ಯವನ್ನು ಅನುಭವಿಸಿ ಮರುದಿನ ಮಂತ್ರಿಯನ್ನು ಕರೆದು, ಇವಳನ್ನು ಕೊಂದು ಈದಿನ ಮತ_ಬಳ ನ್ನು ತರಬೇಕೆಂದು ಆಜ್ಞಾಪಿಸಿದನು. ಆದರೆ ಮುಂತಿಯು ಹೀಗೆ ಡುವುದಕ್ಕೆ ಕಾರಣವೇನು ? ಇಂತಹ ಘೋರಕೃತ್ಯವನ್ನು ಮನವರು ಮೂಡಬಹುದೇ ? ಎಂಬ ಕರಣವನ್ನು ಯಾಚಿಸುತ್ತಿದ್ದರೂ, ತನ್ನ ಯಜಮನನಾದ ಸುಲಾನನ ಆಜ್ಞೆಗೆ ಹೆದರಿ ಕಣ್ಣು ಕಾಣದ ಕುರುಡ ನಂತ, ಅವಳನ್ನು ಕೊಂದು ಮರುದಿನ ಮತ್ತೊಬ್ಬ ಸೇನಾನಾಯಕನ ಮಗಳನ್ನು ತಂದುಕೊಟ್ಟು ಅವಳನ್ನು ಕೊಂದು, ಮರುದಿನ ಮತ ಬ ರೈತನವುಗಳನ್ನು ತಂದಿತ್ತುಎರಡನೆಯದಿನ ಅವಳನ್ನು ಕೊಂದು ಹಾಕುತ, ಈ ತೆರದಿಂದಲೆ ಪ್ರತಿದಿನವೂ ನಡೆಸುತ್ತಾ ಇದ್ದನು. ವ್ಯಕ್ತಿ ಪ್ರಕಾರವಾಗಿ ಅತ್ಯಂತ ಕರಕತ್ರವನ್ನು ನೋಡುತ್ತಿ ರುವ ಸುಲಾನನನ್ನು ನೋಡಿ ಜನರು ನಾನಾ ವಿಧವಾದ ಪಲಾವಗಳಿಂದ ಶಪಿಸುತ್ತಾ ತಮ್ಮ ದೌರ್ಭಾಗ್ಯವನ್ನು ಕುರಿತು ಭಗವಂತನಲ್ಲಿ ಪ್ರಾರ್ಥಿ