ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

gs ಅರೇಬಿರ್ಯ ನೈಟ್ಸ್ ಕಥೆಗಳು, ೦೩ ಸುತ್ತಾ, ಸತ್ತ ಮಗಳನ್ನು ನೆನಸಿಕೊಂಡೊಂದು ಕಡೆಯಲ್ಲಿ ತಂದೆಗಳೂ ಮತ್ತೊಂದೆಡೆಯಲ್ಲಿ ಪ್ರೀತಿಪಾತ್ರಳೆ.ದ ಮಗಳನ್ನು ನೀಗಿಕೊ೦ಡ ತಾಯಿ ಯರು ದುಃಖಿಸುತ್ತಾ ಆರ್ತರಾಗಿ ಆಕಾಶವನ್ನು ನೋಡಿ ಅಳುತ್ತಿರುವುದ ರಿಂದ ಜಗತ್ತೆಲ್ಲವೂ ದುಃಖಮಯವಾದಂತೆ ತೋರುತ್ತಿದ್ದಿತು. ಆದುದ ರಿಂದ ಮೊದಲು ತನ್ನ ಪ್ರಜೆಗಳ ಪ್ರೀತಿ ವಿಶ್ವಾಸಕ್ಕೆ ಪಾತ ನಾಗಿದ್ದ ಸುಲ್ತಾನನು, ಈಗಲಾದರೆ ಘನವಾದ ಶಾಪಕ್ಕೆ ಮಾತ್ರ )ನಾಗಿ ತನ್ನ ದಜೆಗಳಿಂದ ಶಾಪ ಕೋಕಂಗಳಿಗೆ ಗುರಿಯಾದನು. ಇದುವರೆಗೂ ಹೇಳಿ ದಂತಹ, ಕೂ ಕೃತ್ಯಗಳನ್ನು ಮಂತ್ರಿಯು ಆಸನಚಿತನಾಗಿಯೇ ಮೂಡುತ್ತಿದ್ದನು. ಅಂತಹ ಮಂತ್ರಿ ಗೆ ಇಬ್ಬರು ಹೆಣ್ಣುಮಕ್ಕಳಿದ್ದ ರು, ಅವರಲ್ಲಿ ಹಿರಿಯವಳು ಸೂಪರಜಾದಿ, ದೂ, ಕಿರಿಯವಳ ಹೆಸ ರು ದಿನರಜಾದಿ, ವಿಂದ, ದ_ರಾಗಿದ್ದರು. ಎರಡನೆಯವಳು ಮಹಾ ಗುಣವಂತಳಾಗಿದ್ದಳು. ಹಿರಿಯವಳಾದರೆ, ರೂಪಲಾವಣಾ ದಿಗಳಲ್ಲಿ ಸುಂದರಳಾಗಿ ಸಾವನ್ನಕಿರುವ ಇಗ್ನಿ, ತಕಿ, ಸಾಹ ಸಾದಿಗಳಿಗಿಂತ ಅಧಿಕವಾದ ನಂದನ್ನು ಹೊಂದಿದ್ದಳು. ಅವಳಿಗೆ ಓದುವುದಕ್ಕೂ ಬರುತ್ತಿದ್ದಿತು. ಬುದ್ಧಿ ಶಕ್ತಿಗೆ ತಕ್ಕಂತೆ ಜಾವ ಕಶಕಿ ಯುಂಟಾಗಿದ್ದುದರಿಂದ, ಅವಳು ತಾನು ಓದಿದ ನಮ್ಮ ಪುರಾ ಣ, ಹಾಸ್ಯ, ವೇದಾಂತಾದಿ ಅಲಂಕಾರ ಗ್ರಂಥಗಳನ್ನು ಮರೆಯದ ನೆನ ಪಿನಲ್ಲಿಟ್ಟುಕೊಂಡಿದ್ದಳು. ಅಲ್ಲದೆ ಚದುರೆಯಾದ ಇವಳು ಆ ಕಾಲದ ಕವಿಗಳಿಲ್ಯಾ, ಶಿರೋಮಣಿಯಂತಿದ್ದಳು. ಇನ್ನೊಂದು ಗುಣಗಳ ದರೂ, ಆಕೆಯುಳಿಯಲ್ಲಿ ಶಿರೋಭೂKಣವಾದ ಸುಗುಣವೂ, ಮೆರೆಯು ತತಿತ್ತು. ಇಂತಹ ಕುರಿಯನ್ನು ಬಳಸಿ ತಿಯಿಂದ ಸಲಹುತಿ ದ ಮಂತಿ ಯು, ಒಂದಾನೊಂದು ದಿನ ತನ್ನ ಮಗಳಕೂಡ, ನವನಾ ಡತಿರುವಾಗ, ಆಕೆ ತಂದೆಯನ್ನು ಕುರಿತು, ಅಯಾ ! ನನ್ನದೊಂ ದು ವಿಜದನೆಯಂಟು, ತಾವು ಅದರಂತೆ ನಡೆಸಿ ಕೊಡಬೇಕೆಂದು ಬೇಡಿಕೊಂಡಳು. ಅದು ನಯವಾಗಿಯೂ ಸೂಕನಾಗಿಯೂ ಇದ್ದರೆ ನಡೆಸಿಕೊಡುವೆನೆದು ತಂದು ಹೇಳಿದನು, ಅದು ನ್ಯಾಯವನ್ನು ವಿರಾ ರದ ಸಾಧಕಿ ಬೆಂದು ನಾನು ಕೇಳುವ ಕಾರಣದಿಂದಲೆ ನೀವು ತಿಳಿದ ಕಳ್ಳಬಹುದು ಹೇಗೆಂದರೆ ಈ ದೇಶದ ಸುಲ್ತಾನನು ಇಂತಹ ಕೃತ್ಯನ