ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

d೬೫ (48) ಅರೇಬಿರ್ಯ ನೈಟ್ಸ್ ಕಥೆಗಳು ನನ್ನ ಚರಿಯನ್ನು ಸಂಪೂರ್ಣವಾಗಿ ಹೇಳಿದನು. ಆತನು ನನ್ನ ಕೈ ಯನ್ನು ಹಿಡಿದುಕೊಂಡು, ಒಂದು ಗುಹಯಾಳಕ್ಕೆ ಕರೆದುಕೊಂಡು ಹೋ ದನು. ಅಗ್ಗಿದ ಇತರರನರು, ನನ್ನನ್ನು ನೋಡಿ, ಆಶ್ಚರ್ಯಯುಕ್ತ ರಾದರು. ನಾನೂ ಅವರನ್ನು ನೋಡಿದುದರಿಂದ, ಆನಂದಪರವಶನಾದೆನು. ಬಳಕ ಅವರು ನನಗೆ ಸ್ವಲ್ಪ ಆಹಾರವನ್ನು ಕಡಲು, ನಾನು ಆದನ್ನು, ಭುಗಿಸಿದನು. ಊಟವಾದಮೇಲೆ ನಾನು ಅವರನ್ನು ಕುರಿತು, ಅಯ! ನರಪಿಳಯದರೆ, ಇಲ್ಲದಿರುವ ಈ ದಿನದಲ್ಲಿ ನೀವು ಹೇಗೆ ವಾಸವ ರುತ್ತೀರೆಂದು ಕೇಳಿದನು. ಅದಕ್ಕೆ ಅವರು ನನ್ನನ್ನು ನೋಡಿ, ಅಯ ನಾವು ಈರಾದ್ಯವನ್ನಾಳುವ ಮಹಾರಾಜನ ಕುದುರೆಯನ್ನು ಸಾಕತಕ, ವರು. ವರ್ಷಕ್ಕೊಂದುಸಾರಿ, ರಾಜನ ಕುದುರೆಯನ್ನು ಇಲ್ಲಿಗೆ ತಂದು, ಸಾಕುತಾ ಇರುವೆವು. ಸಮಯಕ್ಕೆ ಸರಿಯಾಗಿ, ಸಮುದ ಮಧ್ಯದಿಂ ದ ಒಂದುಕುದುರೆಯು ಬಂದು, ಇವುಗಳಮೇಲೆ ಬಿದ್ದು ಕೊಲ್ಲುವುದಕ್ಕೆ ಬರುವುದು. ನಾವು ಎಚ್ಚೆರಿಕೆಯಿಂದ ಗಲಭೆನಡಿ, ಅದನ್ನು ಓಡಿಸಿಬಿ ಡುವವು. ನಂತರ ನಮ್ಮ ಕುದುರೆಗಳೇನುವ ಮರಿಗಳನ್ನು ಕಕಿ ಸಮು ದದ ಕುದುರೆಗಳಂದು ನಮ್ಮ ರಾಜನು ಬಳಸಿಕೊಳ್ಳುವನು. ನಾಳೆಯ ದಿನ ನಾವು ಇಲ್ಲಿಂದ ಹೊರಡುವೆವು, ನೀನು ಈದಿನ ಬಾರದೇಕಗಿದ್ದರೆ ನಿವರ್ಣನುಷ್ಯ ಪ್ರದೇಶವಾದ ಈ ಕಾಡಿನಲ್ಲಿ ಸಾಯಬೇಕಾಗಿ ಹೊರ ಶು, ಬದುಕುವ ಆಸೆ ಇರುತ್ತಿರಲಿಲ್ಲವೆಂದು ಹೇಳುತ್ತಿರುವ ಹೊತ್ತಿಗೆ ಸರಿಯಾಗಿ ಸಮುದ ದಿಂದ ಕುದುರೆಯುಬಂದು, ಆ ಕುದುರೆಗಳಮೇಲೆ ಹಾರಿ, ಬvಈ ನುಂಗುವುದಕ್ಕೆ ಪ್ರಯತ್ನದೂಡುವರ ನಾವುಗಳ ಲ್ಲರೂ ಸೇರಿ, ಗಲಭೆವಾಡಿದುದರಿಂದ, ಸಮುದ್ರದಲ್ಲಿ ಮುಳುಗಿಕೊಂಡಿತು. ಮರುದಿನ ಆ ಜನರು, ತಂತಮ್ಮ ಕುದುರೆಗಳನ್ನು ತೆಗೆದುಕೊಂಡು, ರಾಜ ಧಾನಿಗೆ ಹೋಗುವಾಗ ನನ್ನನ್ನು ಜೊತೆಯಲ್ಕೆ ಕರೆದುಕೊಂಡು ಹೋಗಿ, ರಾದನ ದರ್ಶನವನ್ನು ಮೂಡಿಸಿದರು. - ಆತನು ನನ್ನನ್ನು ನೋಡಿ, ನೀನು ಯಾರು ? ನನ್ನ ರಾಜ್ಯಕ್ಕೆ ಬರುವುದಕ್ಕೆ ಕಾರಣವೇನೆಂದು ? ಹೇಳಲು, ನಾನು ನನ್ನ ದುರವಸ್ಥೆಗಳೆ ಲ್ಲವನ್ನೂ ಹೇಳಿಕೊಂಡನು. ಪುಣತನಾದ ಆ ರಾಜನು, ತುಂಬ ಕನಿಕರದಿಂದ, ನನಗೆಬೇಕಾದ ಸಹಾಯವನ್ನು ಮೂಡಿ, ಕಾಪಾಡುವಂತ