________________
೭೬ ಯವನ ಯಾಮಿನೀ ವಿನೋದ, ಎಂಬ ದೊಡ್ಡದಾಗಿಯ, ಆನೆಗಿಂತ ಚಿಕ್ಕದಾಗಿಯಾ, ಇರುವ ಖಡ್ಗಮೃಗಗ ಳು, ಬಹಳ ಹೆಚ್ಚಾಗಿರುವುವು. ಅವುಗಳಿಗೆ ಮುಖದಮೇಲೆಂದು, ಕಂ ಬುಂಟು, ಅದಕ್ಕೆ ಮಧ್ಯದಲ್ಲಿ ರಂಧವೂ ಇರುವುದು. ಆ ಕೊಂಬಿನ ಮೇಲೆ ಮನುಷ್ಕಾಕಾರವಾದ ಬಿಳಿಯ ರೇಖೆಯ ಇರುವುದು. ಆ ಖಡ್ಡ ಮೃಗವು ಆನೆಯಸಂಗಡ ಬಹು ಸಾಹಸದಿಂದ ಹೊಡೆದಾಡಿ, ರಕ್ತಸೂರು ವಂತಹ ಗ್ಯವನ್ನು ಮಾಡುವುದು. ಆಗ ಆನೆಯು ರಕ್ತವನ್ನು ಕಾರು ಇಬಂದು, ಆದರೆ ಕಣ್ಣಿನಮೇಲೆ ಸುರಿಸುವುದು, ಕೂಡಲೆ ಆ ಮಗ ವು ಗರನೆ ತಿರುಗಿ ಬಿದ್ದು ಪ್ರಾಣವನ್ನು ಬಿಡುವುದು. ಇಂತಹ ಆತ್ಮ ರ್ಯಕ್ಕಿಂತಲೂ, 4 ತಿಶಯವಾದುದು, ಮತ್ತೊಂದುಂಟು. ಏನೆಂದರೆ, ರಾಕ್ಕೆಂಬ ಪಕ್ಷಿಯು, ಈ ಆಸೆಯನ್ನು ಖ ಗವನ್ನು ಎತ್ತಿಕಂ ಡುಹೋಗಿ, ತನ್ನ ಮರಿಗೆ ಆಹಾರವಾಗಿ ಕೊಡುತ್ತಿರುವುದು. ಇನ್ನೂ, ವಿಚಿತ್ರ ವಾದ ಇತರ ಪಿನೋದಗಳನ್ನು ಬಹಳವಾಗಿ ನೋಡಿದೆನು. ಆದ ರೆ, ಅವುಗಳನ್ನು ವಿಸ್ತರಿಸುವುದರಿ:ದ, ನಿಮಗೆ ತೊಂದರೆಯಾಗುವುದೆಂದು ಧನಸಿಕವಷಬೀತಾಗಿದೆ. ಆ ದ್ವೀಪದಲ್ಲಿ ನಮ್ಮ ಸರಕುಗಳಲ್ಲಿ ಕೆಲವ ನುಮರಿ, ಮುಂದೆ ಹೊರಟ. ದಾರಿಯಲ್ಲಿ ಸಿಕ್ಕಿದ ಇತರದಿ ಜಗಳಲ್ಲಿ ಯಾ, ನ್ಯಾಖಾರಾಡಿಕೊಂಡು, ಬಳಿಕ ಖಂಡಭೂಮಿಯಲ್ಲಿರುವ ಬಾ ಲಸೂರ ನಗರವನ್ನು ಬಂದು ಬೊಕ್ಕೆವು. ಅಂದ ನಾನು ಹೊರಟು, ಬಾಗದಾದುಪಟ್ಟಣವನ್ನು ಸೇರಿದನು. ಆದುದರಿಂದಲೇ ನಾನು ಸುಖವಾಗಿ ಜೀವನದೂಡುತ್ತಾ, ಪಾಪಿರೆ ಗಳಿಗೆ ಏಕಾರವಡಬಳುಹವದು, ಐಶ್ವರ್ಯವನ್ನು ಸಂಪಾದಿಸಿದ ನೆಂದು ತನ್ನ ಎರಡನೆಯ ಪ್ರಯಾಣದ ಕಥೆಯನ್ನು ಹೇಳಿ, ಪುನಹ ನೂರು ಸರ್ಕೀಸುಗಳನ್ನು ಕೊಟ್ಟು, ಮಾರನೇಯತೆಯ ಕಥೆಯು ನ್ನು ಕೇಳುವುದಕ್ಕೆ, ಮರುದಿನ ಬರುವಂತೆ ಹೇಳಿದನು. ಕೂಲಿಕಾರನು ಸಭಿಕರೂ, ತಂತಮ್ಮ ಮನೆಗಳಿಗೆ ಹೊರಟುರೆದರು. ಮರುದಿನ ಗೆ ತಾದ ಕಾಲಕ್ಕೆ ಸರಿಯಾಗಿ ಸಭಿಕರೆಲ್ಲರೂ ಬಂದರು, ಕಡಲೆ ತನ್ನ ದಾರಿದವನ್ನು ಹಾಳು ಮೂಡಿ ಕೊಂಡು, ಸಂತೋಷದಿಂದಿರುತ್ತಿರುವ, ಕಕಾರನಾದ ಒಂದುಬದನ, ಬಂದು ನಾವಿಕನಿಗೆ ವಂದನೆಗಳನ್ನು, +