________________
ಅರೇಬಿಯನ್ ನೈಟ್ಸ್ ಕಥೆಗಳು ರ್ಯವನ್ನು ಹೊಂದುತ್ತಾ, ನನ್ನ ಚರಿತ್ರೆಯನ್ನು ಕೇಳಿ ಹೊಗಳು ದರೇ ಹೊರತು, ನಾನುನೋಡಿದ ಉಪಾಯವನ್ನು ಮೂತ, ಲಕ್ಷಕ್ಕೆ ತಾ ರಲಿಲ್ಲ. ಅಲ್ಲದೆ ಅದು ಅವರಿಗೆ ತಿಳಿಯಲೂ ಇಲ್ಲ. ಬಳಿಕ ಆ ವರ್ತಕರು ನನ್ನನ್ನು ತಮ್ಮ ಬಿಡಾರದಬಳಿಗೆ ಕರೆದುಕೊಂಡುಹೋಗಿ, ಗಂಟುಬಿಚ್ಚಿ, ರತ್ನಗಳನ್ನು ನೋಡಿದರು. ಆ ವಜ ಗಳು ತುಂಬ ಕೊಳಗಾಗಿದ್ದು ದ ರಿಂದ ತಾವು ಇದುವರಿಗೂ ನೋಡಿದ ವಜಗಳ ಇಂಚರತ್ನವನ್ನು ನೋಡಲೇ ಇಲ್ಲವೆಂದು ಹೇಳಿ ತಾವೆಲ್ಲರೂ ಸೇರಿ, ಗೊತ್ತುಮಾಡಿಕೊಂಡಿದ್ದ, ವ್ಯಾಪಾರಗಾರನ ಬಳಿಗೆ ನನ್ನನ್ನು ಕರೆದುಕೊಂಡು ಹೋದರು, ಆತನು ಅವುಗಳನ್ನು ನೋಡಿ, ಇತ್ಯಂತ ಆನಂದಭರಿತನಾದನು. ನಾನು ಆತನನ್ನು ನೋಡಿ, ಅಯಾ ! ಈ ವಜ್ ಗಳಲ್ಲಿ ನಿನಗೆ ಬೇಕಾದಮ್ಮನ್ನು ನೀನು ತಗೆದುಕೊಳ್ಳಬಹುದೆಂದು, ೬ ದೆನು. ಆದರೂ ಆತನು ಆ ವದ ಗಳೆಲ್ಲ ಬಹಳ ಸಣ್ಣದಾಗಿರುವ ಒಂದೇ ಒಂದು ಪದವನ್ನು ತೆಗೆದುಕೊಂಡನು. ಆತನು ನನಗೇನಾದರೂ ತೊಂದರೇಮಾಯಾನುಬ ಭಯದಿಂದ, ನಾನು ಇನ್ನು ಕೆಲವು ರತ್ನಗಳನ್ನು ತೆಗೆದುಕೊಳ್ಳುವಂತೆ ಹೇಳಿದರೂ, ಆತನು ಬಲ್ಲ ದ ಇದೊಂದು ರಕ್ಷ ದಿಂದ ಬರುವ ಹಣದಿಂದಲೆ ನಾನು ವಿಶರ್ಯವಂತನಾ ಗಿ ಜೀವಿಸಬಹುದೆಂದು ಹೇಳಿದನು. ಆ ವರ್ತಕರು ಬಹುದಿನಗಳವರಿಗೂ, ಮಾಂಸಖಂಡವನ್ನು ಹಾ ಕಿ ವದ ಗಳನ್ನು ಸಂಭವಿಸುತ್ತಿದ್ದರು. ಬಳಿಕ ವದ ಗಳು, ತೃಪ್ತಿ ಯಾಗಿ ದೊರೆತಮೇಲೆ, ನಾವೆಲ್ಲರೂ, ಸರ್ವಗಳಿರುವ ಆ ವದ ದಕಣಿವೆಯ ಪರ್ವತವನ್ನು ದಾಟ, ಮುಂದೆಹೋರಟ., ಸಲ್ಪದರದಿ ಇರುವ ರೇವ ನ್ನು ಕಂಡು, ಹಡಗನ್ನು ಆಳ ಇರವೃಕ್ಷಗಳಿಂದ ತುಂಬಿರುವ ದೇಹ, ಎಂಬದೀಪವನ್ನು ಸೇರಿದೆವು. ಆಕರ್ಪೂರದವೃಕ್ಷವು ಎತ್ತರವಾಗಿ, ವಿಶಾಲ ವಾಗಿಯಾ, ನರಮಂದಿಜನರು, ಕೆಳಗಡವಾಗುವುದಕ್ಕೆ ಅನುಕೂ ಲವಾಗಿರುವಂತೆಯೋಣ, ಬೆಳೆದಿರುತ್ತಿತ್ತು. ಜಿಗಿಡಹಾಲಿನಿಂದಲೇ ಕರ್ನೂ ರವರುವುದೆಂದು ತಿಳಿದುಕೊಂಡೆನು. ಆ ಗಿಡದ ಮೇಲಗದಲ್ಲಿ ರಂಧು ವನ್ನು ಮಾಡಿದರೆ, ಹಾಲು ಸೇರುವುದು. ಅದನ್ನು ತೆಗೆದುಕೊಂಡು ಕಾಯಿಸಿ, ಕರ್ಪೂರವನ್ನು ಶಯ ತ೯ದ: ವಡವರು. ಹೀಗೆ ಹಾಲು ಹೇಗೆ ದಬಳಿಕ ಮರವು ಒಣಗಿಹೊಗುವುದು. ಈ ದಿನದಲ್ಲಿ ಕೇmತ