ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎve ಯವನ ಯಾಮಿನೀ ವಿನೋದ, ಎಂಬ ಕೂಗಿದುದಲ್ಲದೆ, ದಿಕ್ಕುಗಳು ಕೂಡ ಪ್ರತಿಧ ನಿಗೂಡುತಿದ್ದವು. ಇಂತಹ ದುರವಸ್ಥೆಯಲ್ಲಿರುವ ನಮಗೆ ಯಾವ ಉಪಾಯವೂ ತೋರಲಿಲ್ಲ. ಆದುದರಿಂದ ಭಗವಂತನಮೇಲೆ ಭಾರವನ್ನು ಹಾಕಿ, ಆಹಾರವನ್ನು ಹುಡು ಕಿ ನೋಡಿದೆವು. ಅಲ್ಲಲ್ಲಿ ದೊರೆತ ಅಲ್ಪಾಹಾರವನ್ನು ತಿಂದು, ಸ್ವಲ್ಪ ನೀರ ನ್ನು ಕುಡಿದು, ರಾತ್ರಿ ಮಲಗುವುದಕ್ಕೆ ಅನುಕೂಲವಾದ ಸ್ಥಳವನ್ನು, ಹುಡುಕಿದೆವು. ದೊರಕದೆ ಹೋದುದರಿಂದ ಪುನಹ ಆ ನಗರಿಗೆ ಬಂದು ಮಲಗಿಕೊಂಡು, ರಾಕ್ಷಸನು ಎಂದಿನಂತ ಒಬ್ಬ ಮನುಷ್ಯನನ್ನು ತನಗೆ ಆವಾರವನ್ನಾಗಿ ನೋಡಿಕೊಂಡು, ರಾತ್ರಿ ಸುಖವಾಗಿ ನಿದ್ದೆ ಮಾಡಿ, ಬೆಳಗ್ಗೆ ನಮ್ಮನ್ನು ತೊಂದರೆಪಡಿಸದೆ, ಹೊರಟುಹೋದನು. ಇಂತಹ ದುಸ್ಥಿತಿ ಯಲ್ಲಿರುವ ನಾವು ಸಮುದ್ರ ದಲ್ಲಿಯಾದರೂ ಬಿದ್ದು ಬಾಣವನ್ನು ಕಳೆದು ಕೊಳ್ಳಬೇಕೆಂದು ಗೊತ್ತುಮೂಡಿದೆವು. ಆದರೆ ಆತ ತತ್ವವು ಪಾಪಕ ರವಾದ ಕೆಲಸವೆಂದು, ಕಾಸ್ಮವಿರುದ್ದವೆಂದು ತಿಳಿದು, ಹೇಗಾದರೂ ಮೂಡಿ ಈ ರಾಕ್ಷಸನನ್ನು ಕೊಲ್ಲುವ ಉಯಾಯವನ್ನು ನೋಡಬೇಕೆಂದು, ಯಾಚಿ ಸಿದೆವು. ಬಳಿಕ ನಾನು ಒಂದು ಉಾಯವನ್ನು ಹೇಳಿದನು. ಅದಕ್ಕೆ ದವರೆಲ್ಲರೂ, ಸಮ್ಮತಿಸಿದರು. ಏನಂದರೆ ಈ ದಿನದಲ್ಲಿ ಒಣಗಿದ ಸೌದೆಯು, ಬಹಳವಾಗಿರು ವುದು. ಇದೆಲ್ಲವನ್ನೂ ಸೇರಿಸಿ, ಒಂದು ತಪ್ಪವಾಗಿ ಕಪ್ಪಿಕೊಂಡು, ನನು ಗೆ ಅನುಕೂಲವಾದರೆ ಅದರಲ್ಲಿ ಕುಳಿತುಕೊಂಡು, ಸಮುದ ವನ್ನು ಸೇರಿ ? ಇಲ್ಲದೆ ರಾಕ್ಷಸನನ್ನು ಕೊಲ್ಲುವುದು ಸಾಧ್ಯವಾದರೆ, ಇನಹ ನಾವು ಹರಡಬೇಕಾದ ಕಾಲ ಬರುವವರಿಗೂ, ಇ ಇರೋಣ ! ಈ ಎರಡರ ೩ ಯಾವದು ಸೂಕ್ತವೋ ! ಅದನ್ನು ಮೂಡಿಬೇವಾಡೋಣ ? ಆದರೆ ಯಾವ ಕಾರ್ಯವನ್ನು ನೋಡದೆ ರಾಕ್ಷಸನಾಯಿಗೆ ತುತ್ತಾಗುವುದಕ್ಕಿಂತ ಲ, ಕಪ್ಪವನ್ನು ಕಟ್ಟಿಕೊಂಡು, ಸಮುದ ದಲ್ಲಿಯಾದರೂ ಪ ಯಾಣ ಮೂಡುವುದು ಉತ್ತಮವಲ್ಲವೇ ಎಂದು ಹೇಳಿದನು. ನನ್ನ ಸ್ನೇಹಿತರೆಲ್ಲ ರೂ, ಅತಾದರದಿಂದದನ್ನು ಒಪ್ಪಿಕೊಂಡರು, ನಾವು ಕಟ್ಟಿಗೆಗಳನ್ನು ಕೂಡಿಸುತ್ತಾ ತೆಪ್ಪವನ್ನು ಕಟ್ಟಿಗೆವು. ಇನ್ನೂ ಸ್ವಲ್ಪ ಕಪ್ಪಿಗೆ ಉಳಿ ಹತು. ಇಮ್ಮರಿ ಸಾಯಂಕಾಲವಾಗಲು, ನಗರಿಗೆ ಬಂದೆವು. ರಕ ಸನು ಎಂದಿನಂತ ನಮ್ಮಗಳಲ್ಲೊಬ್ಬನನ್ನು ಹೊತ್ತುಕೊಂಡು ಹೋಗಿ,