________________
( | (೩೬) ಅರೇಬಿರ್ಯ ನೈಟ್ಸ್ ಕಥೆಗಳು ಹುರಿದುಕೊಂಡುಂಡು ಗರುಕೆಯನ್ನು ಹಾಕುತ್ತಾ, ಮಲಗಿಕೊಂಡನು. ಆಗ ನಮ್ಮಗಳಲ್ಲಿ ಧೈರ್ಯಶಾಲಿಗಳಾದ ಇಬ್ಬರು, ಬಲವಾದ ಕಬ್ಬಿಣದ ಸಲಾಕಿಗಳನ್ನು ಬೆಂಕಿಯಲ್ಲಿ ಕಾಸಿ, ಅದನ್ನು ತೆಗೆದುಕೊಂಡು, ಹೋಗಿ ರಾಜ ಸನ ಕನಮೇಲೆ ಚುಚ್ಚಿದರು. ಘೋರವಾದ ಧ್ವನಿಯನ್ನು ಮೂರು ಇಾ ಆ ರಾಕ್ಷಸನು, ಅರಚಿ ಅಂಗಲಾಚಿ, ಹೊರಳಾಡುತ್ತಾ ಕೈಚಾಚಿ ತಬ್ಬಿ ಕೊಳ್ಳುವುದಕ್ಕೆ ಬರಲು, ಚತುರರಾದ ಅವರು ತಪ್ಪಿಸಿಕೊಂಡು ಓಡಿಬಂದ ರು. ಬಳಕ ರಾಕ್ಷಸನು, ನೋವನ್ನು ತಾಳಲಾರದೆ ಬಹುತೆರನಾಗಿ ದುಃಖಿ ಸುತ್ತಾ, ತಡವರಿಸಿಕೊಂಡು ಬಾಗಿಲಿಗೆ ಬಂದು ನೋಡಿ, ಬೆಳಗಾದಕೂಡಲೆ, ಎಲ್ಲಿಯಾ ಹೊರಟುಹೋದನು, ಇಂತಂದುಹೇಳಿ, ಬೆಳಗಾದಕೂಡಲೆ ಕ ಧಯನ್ನು ನಿಲ್ಲಿಸಿ, ಸಹರಸಾದಿಯ, ಮನದ ಮರುದಿನದ ಬೆಳಗಿನಜಾವ ದಲ್ಲಿ ಹೇಳಲಾರಂಭಿಸಿದಳು. ೭೬ ನೆಯ ರಾತ್ರಿ ಕಥೆ. ಸಿಂದಬಾದನು, ಸಭೆಯವರನ್ನು ಕುರಿತು, ಹೇಳಿದುದೇನಂದರೆ ಅಯಾ ! ಬಳಿಕ ನಾವುಗಳೆಲ್ಲರೂ, ನಗರವನ್ನು ಬಿಟ್ಟು, ತಪ್ಪವನ್ನು ಕ ೬ರುವ ಸ್ಥಳಕ್ಕೆ ಬಂದು ಕುಳಿತುಕೊಂಡು, ರಾತ್ರಿಯನ್ನು ಕಳೆದೆವು. ಆ ರಾಕ್ಷಸನಿಗೆ ಸಹಾಯಕರು ಮತ್ಯಾರಾದರೂ ಬರುವರೇನೊ, ಎಂಬ ಭ ಯದಿಂದ ನಾವು ತೆಪ್ಪವನ್ನು ಹತ್ತಿ ರಾತ್ರಿಯಲ್ಲಿ ಪ್ರಯಾಣಮಾಡಿ, ಬಳಿಕ ಬೆಳಗಾಗುತಲೆ, ಅಳುವ ಧನಿಯು ನಿಂತು ಹೋದುದರಿಂದ ಆ ರಾಕ್ಷಸನು ಸತ್ತುಹೋಗಿರಬಹುದು, ಹಾಗಾಗಿದ್ದರೆ ನಾವು ಇಕ್ಕೆ ಕೆಲವು ಕಾಲ ಇರ ಬಹುದಂದುಕೊಂಡೆವು. ಸ್ವಲ್ಪ ಹೊತ್ತಿನಲ್ಲಿ ಬಹುದೂರದಲ್ಲಿ ಆ ರಾಕ್ಷ ಸನು ಮತ್ತಿಬ್ಬರ ಸಹಾಯವನ್ನು ಹೊಂದಿ, ನಮ್ಮನ್ನು ಹಿಂದಟ್ಟಿಸಿ ಕಂಡು ಬರುತ್ತಿರುವುದನ್ನು ಕಂಡು, ನಾವುಗಳೆಲ್ಲರೂ ತಪ್ಪದಮೇಲೆಕು ಆತು, ಸಮುದ್ರವನ್ನು ಸೇರಿದೆವು. ಆಗ ೮ ಇನ್ನು, ರೋಷಾವೇಷದಿಂ ದೂಡಿಬಂದು, ಪರ್ವ ತಳಾ ಯವಾದ ಗುಂಡುಗಳನ್ನೆತ್ತಿ ಹೊಡೆಯುತ್ತಿ ರುವಾಗ, ಅದರ ದನಿ: ದ ಆನೇಕರು, ನೀರಿನಳಲಾಗಿ ಸತ್ಯರು. ನಾ ನು ನನ್ನ ಪಕ್ಕದಲ್ಲಿದ್ದವನು, ವ. ಈ ನಮ್ಮ ಶಕ್ತಿಯನ್ನೆಲ್ಲಾ ವೆಚ್ಚವೂ ಡಿ, ಎರಡು ಹಗಲೂ, ಒಂದುರಾತ್ರಿಯಾ , ಸಮುದ್ರದಲ್ಲಿ ಪ್ರಯಾಣವೂ