________________
ಅರೇಬಿಯ* ನೈಟ್ಸ್ ಕಥೆಗಳು, *೩ ನುಂಗಬೇಕಂದಿ, ಬಿಲಿಯಸುತ್ತಲೂ ತಿರುಗಿನೋಡಿ, ದಾಟಿಬರುವುದಕ್ಕೆ ವಕಾಶ ದೊರೆಯದೆ ಹೋದುದರಿಂದ, ಬೇಟೆಸಿಕ್ಕದೆ ಇರುವ ಚೆಕ್ಕಿನಂತೆ, ಬೆಳಗಾಗುವವರೆಗೂ ಕಾದುಕೊಂಡಿದ್ದು ನಂತರ ಹೊರಟು ಹೋಯಿತು. ನಾನಾದರೋ ನಿರ್ಭಯ.ನಗಿ, ನನ್ನ ಕೋಟೆಯಲ್ಲಿದ್ದೆನೇ ಹೊರತು, ಹು ರಕ್ಕೆ ಬರಲೇ ಇಲ್ಲ. ಇಂತಹ ಸರ್ಗದ ಬಾಧೆ ವಿದಲ, ಅದರ ವಿರ ಜಿಲೆಯ 7 ಸದಿಂದಲೂ, ನಾನು ತುಂಬ ಬಲಹೀನನಾಗಿ, ರೋಗಗ ಸ್ವನಾದನು. ಆದುದರಿಂದ ಹಿಂದಿನದಿನ ನನು ಮೂಡಿಕೊಂಡಿದ್ದ, ವೈರಾ ಗ್ಯವನ್ನು ಮರೆತು, ಸಮುದ ದಲ್ಲಿ ಬಿದ್ದು ಬಾಣವನ್ನು ಬಿಡಬೇಕೆಂದು ಸಮುದ ದಮುಖವಾಗಿ ಓಡುತ್ತಾ ಇದ್ದೆನು, ಇಂತೆಂದು ಹೇಳಿ ಪ್ರಹರ ವಿಯು, ಬೆಳಗಾದಕಡಲೆ ಹಲ್ಲೆಯನ್ನು ನಿಲ್ಲಿಸಿ, ಮರುದಿನದ ಬೆಳಗಿನ ಜಾವದಲ್ಲಿ ಮತ್ತೆ ಹೇಳತೊಡಗಿದಳು. - ೭೭ ನೆಯ ರಾತಿ ಕನ್ ಸಿಂದುಬದನು, ತನ್ನ ನಭಿ# ರನ್ನುಸಿಬಿಟಿ, ಕಥೆಯನ್ನು ಇಂ ತಂದು ಹೇಳಲಾರಂಭಿಸಿದನು. ಹೀಗೆ ನಾನು ಸಮ ಬಿದ್ದು ಕಾಯ ಬೇಕೆಂದು, ಹೋಗುತ್ತಿರುಗಾಗ ಭಗವಂತನು, ನನ್ನವೆಲಿಣ ಕರುಣದಿಂ ದ ದಯವಜಿ, ಬಂದು ನಾ }{ಇರಟೆ. ಯವನ್ನು ತೋರಿಸಿದನು. ಅದೇನಂದರೆ ನಾನು ಸ್ವಲ್ಪ ದೂರ ಬರುತ್ತಿರುವ ಒಂದು ಹಡಗನ್ನು, ಕಂಡೆನು. ಕೂಡಲೆ ಕೈಲಾದ , 7 ಗಿಂಡು ನನ್ನ ತಲೆಯ ರುವಲನ್ನು ತೆಗೆದು ಅಡ್ಲಗಿಬೀಸಿ, ನನ್ನ ಇರು ನೋಡುವ ತಮೂಡಿದೆನು. ಅವರೆಲ್ಲರ?, ನಮ್ಮ ಭಾಗವನ್ನು ನೋಡಿದರು. ಕೂಡ ಆ ಹಡಗಿನ ಯಜಮನನು ನನ್ನ ಬಳಗೆ - ದ ದೊಣಿಯನ್ನು ಕಳುಹಿಸಿ ದನು. ನಾನು ಆ ದೋಣಿಯಮ 3ಾಲಕನಾಗಿ ಗಡಗನ್ನು ಸೇರಿದ ಕಡಲೆ, ಅಸ್ಥಿನವರೆಲ್ಲರೂ, ನನ್ನನ್ನು ಸುತ್ತಿ "ತು, ಈ ಸಿರ್ಮ ನುನಹ ದೇಶ ದಲ್ಲಿ ನೀನಿರಲು ಕಾರಣವೆನೆದು ಭತು ನವ ವರೆಗೂ, ಆನು ಭವಿಸಿದ ದುರವಸ್ಥೆಗಳನ್ನು + ನವಾಗಿ ವಿವರಿಸಿ ಹೇಳಿದೆನು, ಬಳ್ಳ ಅವರು, ಈ ಹಾತದಲ್ಲಿ ರಕ್ಷಸರ ಮಠ ಸರ್ವಗಳ ಕಾಟವುಂಟೆಂಬುದ ನ್ನು ಕೇಳಿದ್ದೇವೆಂದು, ' ನನಗೆ ಆಹಾರವನ್ನು ಕೊಟ್ಟರು. ನಾನು {} } ಭu | 9 ತಿ