ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೨೮೯

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨vಳ ಯವನ ಯಾಮಿನೀ ವಿನೋದ ವಿಂಬೆ, ಸಂತೋಷದಿಂದ ಊಟಮೂಡಿ, ನಾನಕವನ್ನು ಕುಡಿದನು. ಚಡಗಿನ ಯದ ಮನನು ನನ್ನ ಸ್ಥಿತಿಯನ್ನು ನೋಡಿ, ಸಹಿಸಲಾರದೆ ಹರಿದುಹೋಗಿದ್ದ ಬಟ್ಟೆಗಳನ್ನು ತೆಗೆದುಹಾಕಿಸಿ, ಬೇರೆ ವಸ್ತ್ರಗಳನ್ನು ಕೊಟ್ಟನು. ಅಲ್ಲಿಂದ ನಾವೆಲ್ಲರೂ, ಔಷಧಿಗಳು ಸಿಕ್ಕುವ ಮತ್ತು ವನಮೂಲಿಕೆಗಳಿರುವ, ಸಲ ಬಾದಂಬ ದಿನವನ್ನು ಸೇರಿ, ಅಣ್ಣ ತಂಗಿಕೊಂಡೆವು. ಆಗ ವರ್ತಕರೆಲ್ಲ ರೂ ತುತನ್ಯಸರಕುಗಳನ್ನು ಮೂರಿಕಳ್ಳುವುದಕ್ಕೆ ಹೋದರು. ಇಮ್ಮ ರಲೆ ಹಡಗಿನಯಜಮನನ್ನು, ನನ್ನನ್ನು ಕುರಿತು, ಅಯಾ ! ನನ್ನ ಬ ೪ಯಲ್ಲಿ ಸತ್ತುಹೋದ ಒಬ್ಬನೊಬ್ಬ ವರ್ತಕನ ಕೆಲವು ಮಾಟೆಗಳರು ವುವು. ಅವುಗಳನ್ನು ತೂರಿದರೆ ನನಗೆ ತರಗು ಸಿಕ್ಕುವುದೆಂದು ಹೇಳಿದ ನು. ಅದನ್ನು ಕೇಳಿ ನಾನು ಹಿಂದೆ ನಡೆದುದನ್ನು ನೆನಪಿಗೆ ತಂದುಕೊಂಡು ಅಯಾ ! ಆ ನಾಟಿಗಳನ್ನು ತೋರಿಸಿದೆನು. ಆತನು ಮಾಟಿಗಳ ನು ಇರಿಸಿದನು. ಆದರೆ ಹಡಗಿನ ಗುಮಾಸ್ತೆಯು, ಈ ಮುಟಿಗಳ ನ್ನು ಯಾರಾಸರಿಗೆ ಬರೆದುಕೊಳ್ಳಬೇಕೆಂದು ಕೇಳಲು ಯಜಮಾನನ್ನು ಹಡಗು ನಡೆಸುತ್ತಿದ್ದವನಾದ ಸಿಂದುಬಾದನಹೆಸರಿನಲ್ಲಿ ಬರೆದುಕೊ ಎಂದು ಕೇಳಮದರಿಂದ, ನನ್ನ ಎರಡನೆ ಪ್ರಯಾಣದಲ್ಲಿ ನನ್ನನ್ನು ಆ ದಿನದ ಬಳಿ ಬಿಟ್ಟುಬಂದ ಸರಿದಾರನೇ ಈತನೆಂದು ಗೊತ್ತುಮಾಡಿಕೊಂಡೆನು. ಆದರೆ ಆತನು ರೂಪದಲ್ಲಿ ಬಹಳವಾಗಿ ಬದಲಾಯಿಸಿದ್ದುದರಿಂದ, ಆತನೇ ! ಎಂದು ಖಂಡಿತವಾಗಿ ನಿರ್ಧರಿಸಲಾರದೆ ಹೊದೆನು. ಆದರೆ ಹಡಗಿನ ಸರ ದಾರನು, ನನ್ನನ್ನು ಗುರುತು ಹಿಡಿಯಲಾರದೆ ಹೋದುದಕ್ಕಾಗಿ, ನಾನು ಆಶ್ಚರ್ಯಪಡದೆ, ಆತನನ್ನು ಕುರಿತು, ಅಯಾ ! ಈ ಮಾಟೆಗಳು, ಸಿಂದುಬಾದು ನಾವಿಕನವಗಳೆ ಎಂದು ಕೇಳಿದನು. ಅದಕ್ಕಾತನು, ಹೌ ದು, ಈ ಮಾಟಿಗಳು, ಬಗದಾದು ಪಟ್ಟಣದ ಸಿದುಬಾದುನಾವಿಕನವು ಗಳು, ನಾನು ಆತನು ಪ್ರಯಾಣ ಮಾಡುತ್ತ ಒಂದು ದಿನದಬಳಿಯ ಹಡಗನ್ನು ನಿಲ್ಲಿಸಿದ್ದೆವು. ಆದರೆ ಯಾವುದೋ ಕಾರಣದಿಂದ ಆತನು, ಬಂದ ನರ್ತನವ ನ್ನು ತಿಳಿಯದೆ ಹಡಗನ್ನು ಮುಂದೆ ನಡೆಸಿಕೊಂಡು ಹೋದೆವು. ನಾಲ್ಕು ಘಂಟೆಗಳ ಬಳಿಕ ನನಗೆ ಸಿಂದಬಾದುನಃ ವಿಕನ ಜಪಕಬಂದಿತು. ಆದ ರೆ ಹಿಂದಿಸಿಗಾಳಿಯು ಬಲವಾಗಿ ನವರಸಗಿಗೆ ಬೀಸುತ್ತಾ ಇದ್ದುದರಿಂ