________________
ಯವನ ಯಾಮಿನೀ ವಿನೋದ, ವಿಂಬ ನ್ನು ನಡೆಸುತ್ತಾ ನಾನಾಮಂದಿಯ ಮಕ್ಕಳುಗಳನ್ನು ಕೊಂದು ದೇಶ ನನ್ನೆಲ್ಲಾ ದುಃಖ ಮಯವಾಗಿ ಮಾಡುವುದಕ್ಕೆ ಕಾರಣವೇನು ? ಇದನ್ನು ತಿಳಿದು ಹೇಳಿದರೆ ಅದನ್ನು ನಿವರಿ ಮಾಡಬೇಕೆಂದು ಬಯಸುತ್ತಿರುವ ನುದು, ಕೇಳಿದಳು. ಮಗಳ ಮಾತನ್ನು ಹೇಳಿ ಅಮಾ ! ನೀನು ಕೇಳಿದ ವಾಕ್ಯವು ಬಯಸಿದ ಕರವೂ ಕೊಂಡಾಡ ತಕ್ಕ ಹೌದು; ಆಹಾ? ನೀನು ನಿವರಿಸಬೇಕೆಂದು ಹೇಳಿದ ಕೇಡುಗಳೆಂದಿಗೂ, ನಾಶವಾಗದೆಂದು ನ ನಗೆ ತರುತ್ತಿರುವುದು. ಹೀಗಿರುವಲ್ಲಿ ನೀನದನ್ನು ಹೇಗೆ ನಿವರಿ ಮೂಡು ವೆ? ಎಂದು ಕೇಳಿದನು. ತಂದೆಗೆ ಅದು ಹಾಗಿರಲಿ, ಸಲಾ ನನು ದಿನವೂ ಹೊಸಹೊಸದಾಗಿ ಮದುವೆಮಾಡಿಕೊಳ್ಳುತ್ತಿರುವನಲ್ಲ! ಹಾಗೆ ನನ್ನನ್ನು ಒಂದುದಿನ ಅವನಬಳಿಗೆ ಕಳುಹಿಸಿಕೊಡೆಂದು ಬೇಡಿಕೊಂಡಳು. ಆ ಮೂತ ನ್ನು ಕೇಳಿ ಅಮಾನಿನಗೆ ಈಗಹುಟ್ಟಿರುವಬುದ್ದಿಯಮೇಲೆ ಆಣೆ ಇಡುವೆನು. ಈಯೋಚನೆಯನ್ನು ಬಿಡು! ಏಕೆಂದರೆ ಸುಲ್ತಾನನು ಒಂದು ದಿನ ಮದುವೆ ಮಾಡಿಕೊಂಡವಳನ್ನು ಮರುದಿನ ಕೆಓಸಿ ಸಾಕುವನೆಂಬ ವರಮಾನವ ನು ಕೆಇಯ ದುರಾಸೆಯಿಂದ ಆತನನ್ನು ಮದುವೆ ಮಾಡಿಕೊಳ್ಳಬೇ ಕೆಂದು ಬಯಸಿರುವ, ನಿನ್ನ ಬುದ್ಧಿಯು ಕೊನೆಗೆ ಯಾವ ಸುಖವನ್ನು ಹೊಂದುವುದೋ? ಯೋಚಿಸು, ನಿಂಬದಾಗಿ ಹೇಳಿದ ತಂದೆಯ ಮಾತನ್ನು ಕೇಳಿ ! ಎಲೆ ಪೂಜ್ಯನಾದ ಇದೆಯೇ ! ನಾನು ಮೂಡುವ ಸಾಹಸಕಾರ ವು ನನಗೆ ತಿಳಿಯುವದಲ್ಲದೆ, ಅನ್ಯರಿಗೂ ತಿಳಿಯದು, ಆದುದರಿಂದನನ ಗಾವ ಭಯವೂ ಇಲ್ಲ, ಒಂದು ವೇಳೆ ನಾನು ಸತ್ತು. ಇದು ನನ್ನ ದೇಶ ಕ್ಕೆ ಹೆಚ್ಚಾದ ಉಪಕಾರವನ್ನು ಮಾಡಿದಂತಾಗುವುದಲ್ಲದೆ ನನ್ನ ಇಷ್ಮಾ ರ್ಥವೂ ಈಗೆ ಇರುವುದು. ಇದೂ ಜಿಲ್ಲದೆ ನನಗೆ ಉತ್ತಮ ತರದ ಕೀರ್ತಿಯು ದೊರಕುವುದು. ಬ್ರಿಲ್ಲ, ಅಲ್ಲ. ಭಯಂಕರವಾದ ನುರಣದಿಂದ ನೀನು ನನ್ನ ನ್ನು ಏನು ವಿಧವಾಗಿ ಬೇಡಿಕೊಂಡರೂ ನಾನು ಬಿಡಲಾರೆನು, ಹಾಗಲ್ಲದಿ ದರೆ ತನ್ನ ಕಟಾರಿಯಿಂದ ದೊರೆಯು ನಿನ್ನ ಹೃದಯವನ್ನು ಸೀಳುತ್ತಿ ರುವುದನ್ನು ನನ್ನ ತಾಕರರು ನಿನ್ನ ದೇಹವನ್ನ ಬಂಧಿಸಿ ಕಟ್ಟುತ್ತಿರು ವುದನ್ನು ನೋಡಿ ನಾನು ಮಹತ್ತಾದ ೯ಸನವನ್ನು ಹೊಂದ ಬೇಕಾಗು ವುದು, ಅದರಿಂದ ನನಗೂ ಮರಣ ವುಂಟಾಗಬಹುದು. ಇದು ಎಂತಹ ಕಾರವೆಂದು ಹೇಳಿದನು.