________________
ಅರೇಬಿರ್ಯ ನೈಟ್ಸ್ ಕಥೆಗಳು od ನ್ನ ಮನಸ್ಸು ಸಮಾಧಾನಿಸ್ತಿತಿಯಲ್ಲಿಲ್ಲದುದರಿಂದ, ನಾನು ಹೇಗಾದರೂ ತಪ್ಪಿಸಿಕೊಂಡು ಬಾಗದಾದಿಗ, ಹೊರಟುಬರಬೇಕಂದಿದನು. ಈ ಕಾಲ ದಲ್ಲಿ ನಾನಿಂತಹ ಸುಖವನ್ನನುಭವಿಸುತ್ತಿದ್ದರೂ, ಆಗ ನಾನನುಭವಿಸಿದ ವಿನೋದಗಳನ್ನು ಮರೆಯದೆ, ಜಾನಕದಲ್ಲಿಟ್ಟುಕೊಂಡಿರುವೆನು, ನಾ ನು ಹೀಗೆ ಯಾಚಿಸುತ್ತಿರುವಾಗ, ನನ್ನ ನೆರೆಯಲ್ಲಿ ವಾಸಮಾಡುತ್ತಿದ್ದ, ಸ್ನೇಹಿತನ ಹೆಂಡತಿಯು, ದೇಹದಲ್ಲಿ ಸಸ್ಯವಿಲ್ಲದೆ ಸತ್ತು ಹೋದಳು, ಆತ ನು ತಡವಾದ ದುಃಖಸಾಗರದಲ್ಲಿ ಮುಳುಗಿ ಹೋಗಿದ್ದನು. ನಾನ ಆತನನ್ನು ಸಮಾಧಾನಮಾಡುವುದಕ್ಕಾಗಿ, ಹೋಗಿ ಅಯಾ ! ಭಗವಂತ ನು ನಿನಗೆ ದೀರ್ಘಾಯುರಾರೋಗ್ಯಗಳನ್ನು ಲಟುಮಾಡಲಿ, ಎಂದು ಹೇಳಿ ದೆನು. ಆತನು ಅಯಾ ! ನಾನು ಇನ್ನೊಂದು ಕ್ಷಣದಲ್ಲಿ ಚಿತ್ರ ಣವನ್ನು ಕಳೆದುಕೊಳ್ಳಬೇಕಾಗಿರುವುದು. ಹೀಗಿರುವಲ್ಲಿ ನೀನು ಹೇಳಿದಸುಖವು ನನ ಗೆ ಹೇಗೆ ಉಂಟಾಗುವುದು ಎಂದನು. ಅದಕ್ಕೆ ನಾನು ನೀನು ಹಾಗೂ ಎಣಿ ಸಬೇಡ, ನಾನು ಇನ್ನು ಬಹುದಿನಗಳವರಿಗೆ ನಿನ್ನ ಸ್ನೇಹದಲ್ಲಿರಬೇಕಂ ಕಂದು ಭಗವಂತನನ್ನು ಬೇಡಿಕೊಳ್ಳುತ್ತಿರುವೆನೆಂದು ಹೇಳಲು, ಆತನು ಅಯಾ ! ನೀನು ನನ್ನನ್ನು ನೋಡಿ, ದೀರ್ಘಾಯುಷ್ಯಂತನಾಗೆಂದು, ಸರಸಿದಂತೆ, ನನಗಂದಿಗೂ, ಉಂಟಾಗದು. ಅದು ಹೇಗೆನ್ನುನಿಯಾ, ನನ್ನ ಹೆಂಡತಿಯಸಂಗಡ ನನ್ನನ್ನು ಇನ್ನು ಸ್ವಲ್ಪ ಹೊತ್ತಿಗೆ ಸಮಾಧಿಯಲ್ಲಿ ಹೂಬಿಡುವರು. ಏತಕ್ಕಂದರೆ ಹಂಡತಿಯು ಬದುಕಿರುವಾಗ ಗಂಡನು ಸತ್ತುಹೋದರೆ ಗಂಡನ ಶವದಂ ದಿಗೆ ಹಂಡತಿಯನ್ನು ಗಂಡನು ಬದುಕಿರುವಾಗ ಹುಡತಿಸತ್ತರೆ, ಹೆಂಡತಿ ಯ ಶವದೊಡನೆ ಗಂಡನನ್ನೂ, ಹೂಬಿಡುವ ವಾಡಿಕೆಯನ್ನು, ನಮ್ಮ ಪೂರ್ವಿಕರೆಲ್ಲರೂ ಆಚರಿಸುತ್ತಿರುವುದು. ಈ ಪದ್ಧತಿಯು ನಮ್ಮದೇ ಶವಾಡಿಕೆಯಾಗಿ, ನಡೆದು ಬರುತ್ತಾ ಇದೆ. ಆದುದರಿಂದ ಸರ್ವರ ಈವಿಧಿ ಗೆ ಒಳಪಡಬೇಕಾಗಿರುವುದೇ ಹೊರತು, ತಪ್ಪಿಸಿಕೊಳ್ಳುವುದಕ್ಕೆ ಯಾರಿಂದ ಲೂ, ಆಗದು ಎಂದು ಹೇಳಿದನು. ಕೂಡಲೆ ಆತನ ಬಂಧುಮಿತರೆಲ್ಲರೂ ಬದು ಶವವನ್ನು ಉತ್ತಮವಾದ ವಸ್ತ್ರಗಳಿಂದ ವಿವಾಹದಿನದಲಂಕರಿಸು ಮರ, ಅಲಂಕಾರಮಾಡಿ, ಅದನ್ನು ಹಲಗೆಯಮೇಲಿಟ್ಟುಕೊಂಡು ಸ್ಮ