________________
ಸ್ಥಿ ಯವನ ಯಾಮಿನೀ ವಿನೋದ, ಎಂಬ ಸವಾರಿವಡುತ್ತಿದ್ದರು. ನಾನು ರಾಜನನ್ನು ಕುರಿತು, ಇದೇನಾಶ್ಚರ್ಯ ಕುದುರೆಯಮೇಲೆ ಹೀಗೆ ಸವಾರಿಡುತ್ತಾರಲ್ಲಾ ! ಎಂದು ಕೇಳಿದನು, ಆಗ ರಾಜನು ನನ್ನರಾದೃದಲ್ಲಿ ಯಾರಿಗೂ ತಿಳಿಯದಿರುವ ಸಂಗತಿಗಳನ್ನು ಕುರಿತು, ಪಕ್ಷೆ ಮಾಡುತ್ತೀಯಾ ? ಎಂದು ರಾಜನು ಕೇಳಿದನು, ಬಳಿಕ ನಾನು ಬಡಗಿಯ ಹತ್ತಿರಕ್ಕೆ ಹೋಗಿ, ಮಾದರಿಯನ್ನು ಕೊಟ್ಟು, ತಳುವಾದ ಮರದಿಂದ ಹಣಕಯಮಗವನ್ನು ಮೂಡಿಸಿಕೊಂಡು ಬಂದು, ಅದನ್ನು ಚಮಾರನಬಳಿಗೆ ತೆಗೆದುಕೊಂಡುಹೋಗಿ, ಅದರಮೇಲಿಚ ರ್ಮವನ್ನು ಹಾಕಿಸಿ, ಹೋಲಿಸಿ ನಂತರ ಜರತಾರಿಕೆಲಸವನ್ನು ನಾನೇಮಾ ಡಿ, ಸುಂದರವಾದ ಜೀನನ್ನು ತೆಗೆದುಕೊಂಡುಹೋಗಿ, ರಾಜನಿಗೆ ಕೊಟ್ಟ ನು. ಆತನು ಅದನ್ನು ಕುದುರೆಗೆ ಬಿಗಿದು ಸವಾರಿಮೂಡಿ, ಸಂತೋಷವನ್ನು ಹೊಂದಿ, ನನ್ನನ್ನು ಬಹಳವಾಗಿ ಹೊಗಳಿದನು. ಬಳಿಕ ನಾನು ಅದರಂ ಇರುವ ಅನೇಕವಾದ ಜೀನುಗಳನ್ನು ಮಾಡಿಸಿ, ಅಲ್ಲಿನ ದೊಡ್ಡಮನು ಸ್ಮರಿಗೆಲ್ಲಾ ಕೊಟ್ಟೆನು. ಇದರಿಂದ ನನಗೆ ಗೌರವವೂ ಕೀರ್ತಿಯಾ, ಸಹ ವಾದಳಿಗಿಂತಲೂ, ಆಧಿಕವಾಯಿತು. ಹೀಗಿರುವಾಗ ಆ ರಾಜನನ್ನು ನಾನು ಎಡೆಬಿಡದೆ, ಆಶ್ರಯಿಸಿಕೊಂಡಿದ್ದುದರಿಂದ, ಆತನು ಸಂತೃನಾ ಗಿ ಒಂದಾನೊಂದುದಿನ ನನ್ನನ್ನು ಕುರಿತು, ಅಯಾ ! ಸಿಂದುಬಾದಸೇ ! ನಾನು ನಿನ್ನನ್ನು ಅಗಲಿ ಕಣಕಾಲವಾದರೂ ಇರಲಾರೆನ. ಆದುದರಿಂದ ನಿನ್ನನ್ನು ಒಂದು ವಿಷಯವನ್ನು ಮೂತ್ರ ಕೇಳ ಏಕೆಂದಿರುವೆನು. ಅದೇ ನೆಂದರೆ ನೀನು ಇಲ್ಲಿಂದ ನಿನ್ನ ರಾಜ್ಯಕ್ಕೆ ಹೋಗುವ ಯೋಚನೆಯನ್ನು ಮ ರೆಡುಬಿಡಬೇಕು. ಆದುದರಿಂದ ಈ ಊರಿನಲ್ಲಿರುವ ಒಬ್ಬ ಸುಂದರೀಮಣಿ ಯನ್ನು ಮದುವೆಗೂಡಿಕೊಂಡು, ಸುಖವಾಗಿದ್ದಿಯೇ ಇರಬೇಕೆಂದು, ಬೀಡಿ ಕೊಳ್ಳುವನೆಂದನು. ನಾನು ರಾಜನಮಾತಿಗೆ ದತ್ತುರವನ್ನು ಹೇಳಲಾರದೆ ಸು ಮ್ಮನಿದ್ದುದರಿಂದ ಆತನು ತನ್ನ ಸಂಸಾನದ ಅತ್ಯಂತ ಸುಂದರಿ ಯಾಗಿಯಾ, ಅದಕ್ಕೆ ತಕ್ಕಂತೆ ಸುಗುಣಗಳುಳ್ಳವಳಾಗಿಯಾ, ಧನವಂತ ಭಾಗಿಯಾ, ಇದ್ದ ಒಬಾನೊಬ್ಬ ಯುವತಿಯನ್ನು ವಿವಾಹವಡಿಸಿದ ನು, ನಾನು ಆಕಯಾಡನೆ ಮಹದಾನಂದವನ್ನನುಭವಿಸುತ್ತಿದ್ದರೂ, ನ