ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೪ ಹವನ ಯಾಮಿನೀ ವಿನೋದ, ವಿಂಟ ಶಮನಸೂ ಕರಗಲಿಲ್ಲ. ಆದುದರಿಂದ ಅವರು ತಮ್ಮ ದೇಶದದದತಿಯಂ ತ, ನನ್ನನ್ನು ನನ್ನ ಹೆಂಡತಿಯನ್ನು ಸ್ಮಶಾನದಗೂಡಿನಲ್ಲಿರಿಸಿ, ನಮ್ಮಗೆ ಇಬಳಿಯಲ್ಲಿ ಒಂದು ಕುಡಿಕ ನೀರನ್ನೂ, ಏಳು ರೂಗಳನ್ನೂ, ಇಟ್ಟು ಬಾಗಿಲನ್ನು ಮುಚ್ಚಿಕೊಂಡು ಹೊರಟುಹೋದರು. ನಾನು ಆ ಬಿಲದಲ್ಲಿ ಸೇರಿಕೊಂಡಿರುವಾಗ ಮೇಲಿನಿಂದ ಸ್ವಲ್ಪ ಬೆಳಕು ಕಂಡುಬಂತು. ಅದ ರಿಂದಿವಾತಾಳಗ್ರಹದ ಸ್ವಭಾವವನ್ನು ತಿಳಿದುಕೊಂಡೆನು. ಆ ಗ್ರಹವು ಅತ್ಯಂತವಿಶಾಲವಾಗಿಯಾ, ಉದ್ದವಾಗಿಯಾ, ಎಂಭತ್ತುಮಾರುದ್ದ ಆಳ ವುಳ್ಳದ್ದಾಗಿಯಾ, ಇದ್ದಿತು. ಆದರೆ ನನ್ನ ಎಡಬಲಭಾಗಗಳಲ್ಲಿ ಕಾಣ ಲ್ಪಡುತ್ತಿದ್ದ ಹೆಣಗಳಿಂದ ಹೊರಹೊರಡುತ್ತಿರುವ, ಅಸಹ್ಯಕರವಾದ ದು ರ್ಗಂಧವು ಬಲವಾಗಿ ಬೀಸುತ್ತಿದ್ದಿತು. ನಾನು ಆ ಗುಹೆಯನ್ನು ಸೇರಿದಕೂಡಲೆ, ನಾನಿದ್ದ ಸ್ಥಳವನ್ನು ಬಿಟ್ಟು ದೂರವಾಗಿಕುಳಿತು, ಮಾಗನ್ನು ಹಿಡಿದುಕೊಂಡು, ಬೋರಲು ಬಿದ್ದು, ನನ್ನಲ್ಲಿ ನಾನು ಹೀಗೆಂದು ಯಾಚಿಸಿದನು. ಅಯಾ ! ನಿರ್ಭಾ ಗ್ಯನಾದ ಸಿಂದುಬಾದನೆ ! ನೀನಿಂತಹ ದುರ್ಮರಣವನ್ನು ಹೊಂದಿ, ಸಾ ಯುವುದಕ್ಕೆ ನೀನೆಕಾರಣನಾದೆಯಲ್ಲಾ ! ಅದಷ್ಯಾನುಸಾರವಾಗಿ ದೊರೆ ತ ಐಶರ್ಯದಿಂದ ಸುಖವನ್ನು ಹೊಂದಲಾರದೆ ದುರಾಸೆಯಿಂದ ಈ ಸ್ಥಿತಿ ಯನ್ನು ಹೊಂದಿದೆಯಾ ! ಈದುರ್ಮರಣವನ್ನು ಹೊಂದುವುದಕ್ಕಿಂತ 'ಭ ಗವದಾಜಾನುಸಾರವಾಗಿ, ಗಾಳಮಳಗಳಿಂದಲಾದರೂ ಸತ್ತುಹೋಗದೆ ಇಂತಹ ದುರವಸೆಯನ್ನು ಹೊಂದಿದೆಯಾ ! ಅಯಾ ! ಹಾ ! ಅಕಟ ಕಟಾ ! ಅದೃಷ್ಟಹೀನ ! ನಿರ್ಭಾಗ್ಯಶಿಖಾಮಣಿ ! ನಿನ್ನನ್ನೇ ನಂಬಿಕೊಂ ಡಿದ ಹಂಡತಿಮಕ್ಕಳಿಗೆ ಮುಖವನ್ನು ಕೂಡ ತೋರಿಸದೆ ಸಾಯುವತಿ ಗ ಬಂದೆಯಾ ! ಎಂದು ಮಾರೆಯಿಟ್ಟುದರಿಂದ, ಪ್ರತಿಧನಿಮಾತ ಕೇ ಇಬಂದಿತಹೊರತು, ಮತ್ತಾವದಯಾದಿನವೂ ಉಂಟಾಗಲಿಲ್ಲ. ಆದುದ ರಿಂದ ನಾನು ಎದೆಯನ್ನು ಬಾಯಿಯನ್ನು ಬಡಿದುಕೊಂಡು ಅಳುತ್ತಾ ಸಾ ಯುವುದಕ್ಕಿನ್ಮವಿಲ್ಲದೆ, ಕೈಲಾದಮಟ್ಟಿಗೂ, ನನ್ನ ಆಯುಸ್ಸನ್ನು ವ್ಯ ದಿಮಾಡಿಕೊಳ್ಳಬೇಕೆಂದು, ಮೆಲ್ಲಗೆ ತಲ್ಲಣಿಸುತ್ತಾಹೋಗಿ, ಆ ರೂ ಯನ್ನು ನೀರನ್ನು ತೆಗೆದುಕೊಂಡು ಬಂದು ಆಹಾರವನ್ನು ಮಾಡಿಕೊಂ