ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೩೪) ಅರೇಬಿರ್ಯ ನೈಟ್ ಕಥೆಗಳು by ಹಡಗನ್ನು ಕಂಡು ನನ್ನ ತಲೆಯ ಭಾಗನ್ನು ಬೀಸಿ, ಕೈಲಾದ ಮಟ್ಟಿಗೂ ಕೂಗಿಕೊಂಡೆನು. ಆಗ ಆ ಜನರಿಗೆ ನನ್ನ ಧ್ವನಿಯು ಕೇಳಿಬಂದ ಕೂಡಲೆ, ಹಡಗಿನ ಯಜಮಾನನು ನನ್ನನ್ನು ಹಡಗಿಗೆ ಬರಮಾಡಿಕೊಳ್ಳು ವುದಕ್ಕಾಗಿ, ದೋಣಿ ಸುನ್ನು ಕಳುಹಿಸಿದನು. ಆ ದೊಣಿಯವರು ನನ್ನ ??ಗೆ ಎಂದು ಯಾವ ದುರದೃಷ್ಟದಿಂದ ಇಗೆ ಬಂದೆ, ಎಂದು ಇಳದರು, ನಾನು ಇವರನ್ನು ತುಳು, ಆಯಾ ! ಚಾನು ಮೂರು ದಿನಗಳ ಮುಂಚೆ, ಈ ಸ್ಥಲದಲ್ಲಿ ಪ್ರಯಾಣವಾಗುತ್ತಿದ್ದು ದೋಣಿಯು ಮುಳುಗಿ ಹೋದುದರಿಂದ, ಅದೃಷ್ಟ ಖುತ್ರದಿಂದ ನನ್ನ ಸಾಮಾನುಗಳ ಭವೇತನ `ಗಿ, ಇಲ್ಲಿಗೆ ಬಂದೆನೆಂದು, ಈ ? ದೆನು. ಆದರೆ ಆ ಜನರು, ಯಾವ ಕಾರಣದಿಂದಲೆ ೧, ಪುನರ ನನ್ನನ್ನು ಕುರಿತು ಪ್ರವಾಡಿದರ. ನಾನು ಹೇಳಿದುದನ್ನೇ ನಂಬಿ ನನ್ನನ್ನು ಸಾಮಾನುಗಳ ಸಹಿತವಾಗಿ ದೊ ನೆಯಲ್ಲಿ ತಿಳಿಸಿ ಜೆ ದಿಂಡು, ತಮ್ಮ, ಹಗೆಯನ್ನು ಸೇರಿದರು. ನಾನು ಹಡಗನ್ನು ಕ ದ ಇಡಿ, ತಡೆಗಿನ ಸರದಾರನು ನನ್ನನ್ನು ಬಹಳ ವಿಕಾಸದಿಂದ ನೋಡಿ ನನಗೆ ಬೇಕಾದ ಅನುಕೂಲಗಳನ್ನೆಲ್ಲಾ ಕಲ್ಪಿಸಿ ಕೊಟ್ಟನು. ಬಳಿಕ ನನ್ನ ಕಥೆಯನ್ನು ಸಂಪೂರ್ಣವಾಗಿ ಕೇಳಿ, ಬಹಳ ವಾಗಿ ಪೇಚಾಡಿಕೊಂಡು, ನಾನು ಆತನಿಗೆ ಬಹುಮಾನವಾಗಿ ಕೊಡುವು ದ ಹೋದ ರತ್ನಗಳನ್ನು ಕೂಡ ತೆಗೆದುಕೊಳ್ಳ! ಮುದದೆಯಿಂದ ನನ್ನನ್ನು ಮನ್ನಿಸಿದನ... ಅನಂತರ ಅಲ್ಲಿಂದ ಪ್ರಯಾಣ ಹೊರಟು, ಬರ ಸುವರ್ಣದ್ವಿ. ಪಕ್ಕೆ ಹಷ ದಿನಗಳ ಮತ್ತು ಕೆಲಬಾಸ್ ದೀಪ ಆರು ದಿನಗಳ ಪ್ರಯಾಣವಳ ಬೇಲ್ ವಿ ದೀಪವನ್ನು ಸೇರಿದೆವು. ಅಲ್ಲಿಯಾದ ರೆ, ದ, ಚ, ಇರ .ಗ, ಕೊದುವೆ ಮೊದಲಾದವುಗಳು, ಬಹಳ ವಗಿ ಇರುವವು. `ಈ ಲಾಭದ ರಾಜನೂ, ಶೂರನಾದ ಧನಿಕನಾಗಿ ದೂ, ವಾನಗಿ ..., ಇರ .ತನ್ನು, ವಿಧ ವಣ೯ನಗಳ? ಪ್ರಯ. ೧೯ದ ಧ... ಬವ : *ರಾಜ ಛ * ಯತ್ನ ಜೆ ಕೈವವು ಬಸನ ಏಧಿತ್ರ 'ಳ ".. ಆ ದೀಪ ನಗು ತೃಢ ನಾಲಿ: ರಾಗಿದ್ದರು 'ರಾಂಬುದನ್ನು ತಿನ್ನುತಿದ್ದುದರಿಂದ, ನಾವು ಆ ದ್ವೀಪದಲ್ಲಿ ವ್ಯಾಪಾರವನ್ನು ಮುಗಿಸಿದ ಕೂಡಲೆ, ಸಮುದ್ರವ

  • *

) . . . 11 u s * \ 13 A .