________________
ಯಧನ ಯಾಮಿನೀ ವಿನೋದ, ಎಂಬ ಹೊತ್ತು ಆ ಸ್ಥಳದಲ್ಲಿ ನಿಂತುಕೊಂಡು, ನನ್ನ ಬಳಲಿಕೆಯ ನ್ನು ತೀರಿಸಿ ಕೊಂಡು, ನಂತರ ಕಿಂಡಿಯನ್ನು ದೂರಿ ಹೊರಗೆ ಬಂದನು. ಆದರೆ ಆಗ ಧವಾದ ಸಮುದ ದಂತ ನನ್ನ ಕಣ್ಣಿಗೆ ಕಾಣಬಂದಿತು. ಸಭಿಕರೇ ! ಅದನ್ನು ನೋಡಿದ ಕೂಡಲೇ, ನನಗೆರಮನ ಸುಖವೂ, ಆನಂದವೂ, ಧೈರ್ಯವೂ, ಉಂಟಾಗಿರಬಹುದೆಂಬುದನ್ನು ನೀ ವೇ ಊಹಿಸಿ ತಿಳಿದುಕೊಳ್ಳಬಹುದಾದುದರಿಂದ, ನಾನು ಹೇಳಬೇಕಾದ ಅಗ ಇವೇನೂ ಇಲ್ಲ. ಬಳಿಕ ಭ ಮೆಲೆ ! ಅಥವ ಸರನಾದ ಸಮುದ ) ದ ವೋ, ವಿಂಬನುವಾನವು, ನನಗೆ ತೋರಿಬಂದುದರಿಂದ, ನಾನು ಸ್ವಲ್ಪ ಹೊತ್ತು ಸುಮ್ಮನಿದ್ದು, ಭವೆ.ಯು ತೀರಿದಮೇಲೆ, ಸುತ್ತಲಿನೋಡಿ, ಅದು ನಿಜವಾದ ಸಮುದ ಎಂದ, ನಾನು ಯಾವುದರ ಶಬ್ದವನ್ನು ಕY ಹೊರಗೆಬಂದೆನೆ ! ಅದು ಸಮುದ ದಿಂದ ಬಂದು, ಆ ಸ್ಮಶಾನದಲ್ಲಿರುವ ಹೆಣಗಳನ್ನು ತಿಂದು, ಜೀವಿಸುವ ಒಂದು ಮೃಗವಾಗಿತ್ತೆಂದೂ, ತಿಳಿದು ಕಂಡೆನು. ನಾನು ಆವರ್ವತವನ್ನು ಚೆನ್ನಾಗಿ ನಿದಾನಿಸಿ ನೋಡಿದೆನು, ಆದರೆ ಅದು ಸಮುದ ತೀರಕ್ಕೂ, ಆ ಪಟ್ಟಣ ಕ, ಮಧ್ಯದಲ್ಲಿದ್ದಿತು. ಆದರೆ ಅಲ್ಲಿಂದ ಪಟ್ಟಣಕ್ಕೆ ಹೋಗುವುದಕ್ಕಾಗಲಿ, ಸಮುದ್ರ ತೀರಕ್ಕೆ ಬರು ಭುದಕ್ಕಾಗಲಿ, ಅವಕಾಶವಿಲ್ಲದಂತೆ, ದಟ್ಟವಾಗಿದ್ದಿತು. ನಿಕ್ಷೇಸರೂಪನಾ ಗಿಯಾ, ಕ್ಷೇಮಕರವಾಗಿಯಾ, ಇರುವ ಇತರಸ್ಥಳಕ್ಕೆ ನನ್ನನ್ನು ಬರಮಾಡಿದುದಕ್ಕಾಗಿ, ನಾನು ಸಮುದ್ರ ತೀರದಲ್ಲಿ ನಿಂತು, ಭಗವಂತನನ್ನು ಸಂಗನಮಸ್ಕಾರಪೂರ್ವಕವಾಗಿ, ವಂದಿಸಿ ಪುನಜ ಗುಹೆಯಾಳಕ್ಕೆ ಹೋಗಿ, ಅಲ್ಲಿಂದ ರೊಟ್ಟಿಗಳನ್ನೂ, ನೀರನ್ನೂ ತೆಗೆದುಕೊಂಡುಬಂದು, ಇತರ ದಿನಗಳಿಗಿಂತಲೂ ಅಧಿಕವಾದಆನಂದದಿಂದ ಊಟಮಾಡಿದನು. ಬಳಿ ಕ ನಾನುಗುಹೆಯನ್ನು ಸೇರಿ, ಕಣಗಳಿಗೆ ಅಲಂಕರಿಸಿರುವ ನವ , ಮತ್ತು ಹವಳ, ಚಿನ್ನ, ಮೊದಲಾದ ಆಭರಣಗಳನ್ನು ತೆಗೆದುಕೊಂಡು, ಹಲಗೆಗೆ ೪ಗೆ ಬಿಗಿದು ಕಟ್ಟಿರುವ, ಹಗ್ಗಗಳಿಂದ ಅವುಗಳನ್ನು ಬಿಗಿದು ಕತ್ರಿ ಸ ಮುದ ತೀರವನ್ನು ಸೇರಿ, ವರ್ಗ ಭತ ನಾಮ:ರಿಂದ ಯಾವುದಾದರೂ, ಹಡಗು ಸಂಚರಿಸುತ್ತಾ ನನ್ನ ಬಳಿಗೆ ಬರಬಹುದೆಂದು, ಸಿರಿಕ್ಷಿಸುತ್ತಿದ್ದನು ಬಳಿಕ ಎರಡು ಮಾರುದಿನಗಳಮೇಲೆ, ಆಗತಾನೇ ರೇವಿಸಿಂದ ಹೊಗಟು, ನನ್ನ ಬಳಿಯ ಮಾರ್ಗದಿಂದ ಸಮುದ್ರದಲ್ಲಿ ಪ್ರಯಾಣಮಾಡುತ್ತಿದ್ದ ಒಂದು . S K