________________
ಅರೇಬಿರ್ಯ ಸೈಟ್ಸ್ ಕಥೆಗಳು, ಇಂದಿಸಲಿಲ್ಲ. ಆದುದರಿಂದ ಬೇಕಾದ ಸರಕುಗಳನ್ನು ತಗೆದುಕೊಂಡು, ಮೂಟೆಕಟ್ಟಿ ಅನುಕೂಲವಾದ ಇಂದು ರೇವನ್ನು ಸೇರಿದನು, ಆದರೆ ಇನ್ನು ಮುಂದೆ ಬೇರೆಯೊಟ್ಟ ಹಡಗಿನ ಯಜಮಾನನ ಅಧೀನಲ್ಲಿದ್ದು ಕೊಂಡು ವಾಪಾಡಮಾಡುವುದು ಆದಾಯ:ಕರವೆಂದು ತಿಳಿದು ಸ್ವಂತ ವಾಗಿ ಒಂದು ಹಡಗನ್ನು ತಯಾರು ಮಾಡಿಸಿದನು. ಆ ಹಡಗು ತಯ ರಾಗುವ ವರಿಗೂ, ಆ ರೇವಿನಲ್ಲಿ ನನಮಾಡಿಕೊಂಡಿದ್ದು, ನಂತರ ಅದಕ್ಕೆ ತಕ್ಕಷ್ಟು ಭಾರವು ನನ್ನಲ್ಲದುದರಿಂದ, ನಾನಾದೇಶದ ವರ್ತಕರನ್ನು ಕರೆದುಕೊಂಡು, ಅವರ ಸಾಮಾನುಗಳನ್ನು ಹಡಗಿನಲ್ಲಿ ಭರ್ತಿಮಾಡಿಕಂ ಡು, ಮುಂದೆ ಹೊರಟನು. ಹೀಗೆ ಸಮುದ್ರದಲ್ಲಿ ಪ್ರಯಾಣಮಾಡುತ್ತಾ, ಒಂದಾನೊಂದು ನಿರ್ಶಾನುವ ಪ್ರದೇಶವಾದ ದೀಪದ ಬಳಿಯಲ್ಲಿ ಹದ ಗನ್ನು ನಿಗ್ಗಿಸಿದನು. ಅಣ್ಣಿಂದ ಮೊದಲು ಹೇಳಿದಂತ ಘೋರಕಾರದ ರಾಂಎ ಪಕ್ಷಿಯ ಮೊಟ್ಟೆಯೊಡೆದು, ಆಗತಾನೆ ಉರಿಯು ಹೊರಹರ ಬಿತು. ಆದುದರಿಂದ ಆಸಕ್ತಿ ಶಾಖದ ಕೊಕ್ಕ ಹೊರಗೆ ಕಾಣುಕ್ತಾ ಇದ್ದಿ ತು, ಇತೆಂದು ಹೇಳಿ ಸಹರಜಾದಿಯು ಬೆಳಗಾದುದರಿಂದ ಕಥೆಯನ್ನು ನಿಲ್ಲಿಸಿ, ಬೆಳಗಿನಜಾವದಲ್ಲಿ ಪುನಹ ಹೇಳಲಾರಂಭಿಸಿದಳು. v೩ನೆಯ ರಾತ್ರಿ ಕಥೆ ಸಿಂದುಬಾದನು ತನ್ನ ಐದನೆಯ ಪ್ರಯಾಣದ ಕಥೆಯನ್ನು ತನ್ನ ಸಭೆಯಸ್ಥರುವ ದನಗಳಿಗೆ ಹೇಳಲಾರಂಭಿಸಿ, ಇಂತೆಂದನೆಂದು ಪ್ರಹರಜೆ ದಿಯು ಸುಲ್ತಾನರಿಗೆ ಇಫೆಯನ್ನು ಹೇಳತೊಡಗಿದಳು, ಬಳಿಕ ನನ್ನ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದ, ವರ್ತಕರ ಕೆಲವರು ಆ ಪಕ್ಷಿಯ ಮೊಟ್ಟೆಯ ಬಳಿಗೆ ಹೋಗಿ, ಉಳಿದ ಮೊಟ್ಟೆಗಳನ್ನು ಹಾರೆಗಳಿಂದ ತ ತುಮಾಡಿ ಒಳಗಿರುವ ಮರಿಗಳನ್ನು ತೆಗೆದುಕೊಳ್ಳುತ್ತಾ ಇದ್ದರು. ನಾನು ಅವರನ್ನು ನೋಡಿ ಅದು ! ನೀವು ಹೀಗೆ ಮಾಡುವುದರಿಂದ ನಮಗೆಲ್ಲ ರಿಗೂ ಆwಂಡ ದುಃಖವು ಟಿಪ್ತಿಯಾಗುವುದು. ದಯಮಾಡಿ ಅದರ ಕಂಟಿಗೆ ಹೋಗದಂತೆ ಸುಮ್ಮನಿರಬೇಕೆಂದು, ಬೀಡಿಕೊಂಡನು. ಆದರೂ ಅವರು ನಮ್ಮ ಮಾತನ್ನು ಕೇಳಲಿಲ್ಲ. ಅದರಲ್ಲಿ ಆಕಾಶದಲ್ಲಿ ಬಹು