ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೯೪ ಯವನ ಯಾಮಿನೀ ವಿಮೋದ ಎಂಬ, ಆತನ ಕೈಗೆ ಸಿಕ್ಕಿದವರು ಮರಳಿ ತಪ್ಪಿಸಿಕೊಂಡು ಬಂದವರೇ ಇಲ್ಲ. ನೀ ವೇ ಆದೃಷ್ಯಶಾಲಿಯೆಂದು ಹೇಳಿದರು. ಆದುದರಿಂದಲೇ ಪ್ರಸಿದ್ಧವಾದ ಈ ದ್ವೀಪದಲ್ಲಿ ಹಡಗನ್ನು ನಿಲ್ಲಿಸಿದರೆ, ದನಗಳು ಗುಂಪಾಗಿ ಸೇರಿದರೆ, ಒಳಗೆ ಪ್ರವೇಶ ಮಾಡುವುದಿಲ್ಲ, ಎಂದು ಹೇಳಿ ಸಂತೈಸಿದ ಬಳಿಕ ಅವರು ನನ್ನನ್ನು ತಮ್ಮ ಸರದಾರನ ಬಳಿಗೆ ಕರೆದುಕೊಂಡು ಹೋಗಿ, ನನ್ನ ಚರಿತ್ರೆಯನ್ನೆಲ್ಲಾ ಹೇಳು, ಇತ್ಯಂತ ಆಕರ್ಯಯನಾಗಿ, ದಯಾ ರಸದಿಂದ ನನ್ನನ್ನು ಮಾಡಿಕೊಂಡು, ಬಹು ವಿಶ್ವಾಸದಿಂದ ನೋಡು ಠಾ ಕೆಲವು ದಿನಗಳ ಐರಿಗೆ ಹಡಗನ್ನು ನಡೆಸಿದ ಬಳಿಕ ನಾವುಗ ಳೆಲ್ಲರೂ ಒಂದಾನೊಂದು ವಿಧವಾದ, ಉತ್ತಮವಾದ ಶಿಲೆಯಿಂದ ಸುಂದರವಾಗಿಕದ ಮಹಾದಟ್ಟಣವನ್ನು ಸೇರಿದೆವು. ಹಡಗಿನಲ್ಲಿ ನನಗೆ ಸ್ನೇಹಿತನಾಗಿದ್ದ ಒಬ್ಬ ಮನುಷ್ಕನು ನನ್ನ ಕೈಗೊಂದು ಚೀಲವನ್ನು ಹೊಟ್ಟೆ, ನನ್ನನ್ನು ಆ ದಿನದ ಜನರ ಬಳಿಗೆ ಕರೆದುಕೊಂ ಡು ಹೋಗಿ, ಈತನನ್ನು ನಿಮ್ಮಲ್ಲಿ ಕೊಬ್ಬರಿಯಾಗುವುದಕ್ಕಾಗಿ, ಕೂಲಿ ಕೊಟ್ಟು ಇಟ್ಟುಕೊಳ್ಳಿರೆಂದು ನುಡಿದು, ನನ್ನನ್ನು ನೋಡಿ ಅಯಾ ! ಈ ಜನರನ್ನು ಬಿಟ್ಟು ನೀನು ಎಲ್ಲಿಯ?, ಹೋಗಬೇಡ, ಹಾಗೆ ಹೋ ದುದೇ ಆದರೆ ನಿನಗೆ ಮಗಣವುಂಟಾಗುವುದು, ಇವರು ಮಾಡಿದ ಕೆಲ ಸವನ್ನು ಮಾಡಿಕೊಂಡು, ನೀನು ಸುಖವಾಗಿದ್ದು ಎಂದು ಹೇಳಿ, ನನ್ನ ವಯಾಣಕ್ಕೆ ಬೇಕಾದ ಸಾಮಾನುಗಳನ್ನು ಕೊಟ್ಟನದುದರಿಂದ, ನಾ ನು ಅವರ ಸಂಗಡ - ಜೋಗಟನು. ಅಲ್ಲಿ ನಾವು ಅತ್ಯಂತ ಸುಂದರವಾಗಿ ಯ, ಉನ್ನತವಾಗಿಯೂ ಕಾಯಿಗಳಿಂದ ತುಂಬಿದುದಾಗಿದೆ. ಇದ ಕೊಬ್ಬರಿಯ ಮರಗಳನ್ನು ನೋಡಿದೆನು, ಆ ತೆಂಗಿನ ಮರಗಳನ್ನು ನೋಡಿ ನನಗೆ ತುಂಬ ಸಂತೋಷದ ವಿಷಯ. ಆ ಗೆ ಆ ನನವರುವ ವಿವಿಧ ಸ್ಥ ಳ ವನಜ ಭಸು (ಮೇಳ.:) ನಮ್ಮನ್ನು F «ದ ಕ ಡಲೆ, ಗುಂಪುಗುಂಪಾಗಿ ಓಡಿಹೋಗಿ ತೆಂಗಿನ ಮಳೆ ಹ ಎಂ ಡರು, ಎಂದು ಕೇಳಿ ಮಹಜವಿಯು, ಬೆಳಗಾದ ಕಡಲೆ ಇಥೆಯನ್ನು ನಿಸಿ, ನಟಿ ದಿನ 29 3ನಜಾಗದಲ್ಲಿ, ಮತ್ತೆ ಕೇಳತೊಡಗಿದಳು.