ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೩) tos ಅರೇಬಿರ್ಯ ನೈಟ್ಸ್ ಕಥೆಗಳು, +ನೆ ಯ ರಾ ತಿಕ ಥ . ಸಿಂದುವಾದನು ತನ್ನ ಸಭಿಕರನ್ನು ಕುರಿತು, ಇಂತಂದು ಹೇಳ ಲಾರಂಭಿಸಿದನು. ಬಳಿಕ ನಾವುಗಳು ಆ ತೋಟವನ್ನು ಸೇರಿ, ಮರದ ಮೇಲಿದ್ದ ಕೋತಿಗಳಿಗೆ ಕಲ್ಲುಗಳನ್ನು ಬೀರಿದವು. ಅವುಗಳು ಕೂಪದಿಂ ಕಾಯಿಗಳನ್ನು ಕಿತ್ತು, ನಮ್ಮಗಳ ಮೇಲೆ ಬಿಸಾಡಿದರು. ಅವುಗಳನ್ನು ಲ್ಲಾ ಆರಿಸಿ ಚೀಲಕ್ಕೆ ತುಂಬಿಕೊಂಡು, ಪುನಹ ಆ ಕೋತಿಗಳನ್ನು ರೇಗಿ ಸಲು, ಅವುಗಳು ಕಾಯಿಗಳನ್ನೆಲ್ಲಾ ಕಿತ್ತು ಹಾಕಿದವು. ಈ ತರದಿಂದ ನಮ್ಮ ಚೀಲಗಳು ತುಂಬಿಹೋದವು, ನಾವು ಹೀಗೆ ಮಾಡದೆ ಹೋಗಿ ದ್ದರೆ, ಕೊಬ್ಬರಿಯು ಸ್ವಪ್ನದಲ್ಲಿಯೂ, ನಮಗೆ ದೊರಕುತ್ತಿರಲಿಲ್ಲ. ಬಳಿ ಕ ಅವುಗಳನ್ನು ತೆಗೆದುಕೊಂಡು ಊರಿಗೆ ಬಂದು, ನನ್ನನ್ನು ಕಳುಹಿಸಿದ ಯಜಮಾನನಿಗೆ ಆ ಕಾಯಿಗಳನ್ನು ಕೊಟ್ಟನು. ಆತನು ಅದರಖರೀದಿ ಯನ್ನು, ಕೂಡಲೆ, ನನ್ನ ಕೈಗೆ ಕೊಟ್ಟು ಅಯಾ ! ನೀನು ಸುಖವಾಗಿ ಊರನ್ನು ಸೇರುವುದಕ್ಕಮ್ಮ, ಹಣಬೇಕಾಗಿರುವುದೊ, ಅಷ್ಟು ದುವ್ಯಪ ನ್ನು ಕೂಡಿಸುವ ವರೆಗೂ ನೀನು ಹೀಗೆಯೇ ಮಾಡುತ್ತಿರು ಎಂದು ಹೇಳಿ ದನು. ಆತನ ದಯಾಗುಣಕ್ಕೆ ಮೆಚ್ಚಿ ಬುದ್ಧಿವಾದವನ್ನು ಹೇಳಿದುದಕ್ಕಾ ಗಿ ವಂದಿಸಿ ಪ್ರತಿ ದಿನವೂ ಬೇಕಾದಷ್ಟು ಕಾಯಿಗಳನ್ನು ತಂದು ಆತನಿಗೆ ಕೊಡುತ್ತಾ, ಅದರ ಬೆಲೆಯನ್ನು ವಸೂಲಾಡಿಕೊಳ್ಳುತ್ತಿ ದನು. ಹೀಗವರ್ತಕರೆಲ್ಲರೂ ಆ ಹಡಗಳನ್ನು ಕೊಬ್ಬರಿಯ ಕಾಯಿ ನಿಂದ ತುಂಬಿಬಿಟ್ಟರು. ನಂತರ ಅವರು ಹಡಗನ್ನು ನಡೆಸಿಕೊಂಡು ಮುಂದೆ ಪ್ರಯಾಣ ಮಾಡಿದರು. ಅದುವರಿವಿಗೂ, ನಾನು ಇನ್ನು ಕೆಲವು ತಂಗಿನಕಾಯಿಗೆ ಳನ್ನು, ಕೂಡಿಹಾಕಿದೆನು. ಮತ್ತೊಂದು ಹಡಗು ಬಂದಕೂಡಲೆ, ಆ ಹಡಗಿಗೆ ತೆಂಗಿನಕಾಯಿಗಳನ್ನು ತುಂಬಿ, ನನ್ನ ಯಜಮಾನನಾದ ವರ್ತ ಕನಿಂದ ಆಜ್ಞೆಯನ್ನು ತಗೆದುಕೊಂಡು, ಪ್ರಯಾಣಸನ್ನದ್ದನಾದನು. ಆದರೆ ಆ ನನ್ನ 'ಯಜಮಾನನು ತಾನು ಬಂದ ಕೆಲಸವನ್ನು ಮುಗಿಸಿಕೊ