ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&ot ಅರೇಬಿರ್ಯ ನೈಟ್ಸ್ ಕಥೆಗಳು ನಾನು ಕೂಡ ಹಾಗೆಯೇ ಯೋಚಿಸಿದೆನು. ಇನ್ನೊಂದು ಧೈರ್ಯವೂ ಉತ್ಸಾಹವೂ ನನ್ನ ಜನನಕಾಲದ ಲಕ್ಷಣವೆಂದುಕೊಂಡು, ಬಂಧುಮಿತ್ರರ ನ್ಯೂ, ಪತ್ನಿ ಪುತ್ರರನ್ನೂ ತೊರೆದು ದ್ರವ್ಯಾರ್ದನೆಯ ನೆವದಿಂದ, ಪುನಹ ಪ್ರಯಾಣವನ್ನು ನಿಶ್ಚಯಿಸಿ, ಭೂಮಾರ್ಗವಾಗಿ ಪಾರಶೀ ಮತ್ತು ಇಂಡಿ ಯಾ ರಾಜ್ಯಗಳನ್ನು ಸುತ್ತಿಕೊಂಡು, ಕಡೆಗೆ ಇಂಡಿಯಾದೇಶದ ಮಧ ಭಾಗದಲ್ಲಿರುವ, ಬಿಂದುರೇವಿನಲ್ಲಿ ಹಡಗನ್ನು ಹತ್ತಿದನು. ಆ ಹಡಗಿನ ಯಜಮಾನನು ಬಹುದೂರ ಪ್ರಯಾಣಮಾಡಬೇಕಂದು, ನಿಶ್ಚಯಿಸಿದ್ದ ನು. ಅದೇ ಮೇರಿಗೆ ನಾವು ಬಹು ದೂರದ ವರಿಗೂ ಪ್ರಯಾಣ ಮಾಡಿ ದವು. ಬಳಿಕ ಯಾವದೋ ಕಾರಣದಿಂದ ನಮ್ಮ ಹಡಗಿನ ಸರದಾರನ್ನು ಇತರ ಸೇವಕರೂ ಹಡಗನ್ನು ಮಾರ್ಗತಪ್ಪಿ ನಡೆದುದರಿಂದ, ನಾವುಗಳೆಲ್ಲ ರೂ, ಮಹಾ ವ್ಯಸನಾಕ್ರಾಂತರಾದೆವು. ಕಡೆಗೆ ದೈವಾಧೀನದಿಂದ ಹಡಗ ನ್ನು ತಿರಿಗಿಸಿ ಬೇರೆ ಮಾರ್ಗದಲ್ಲಿ ನಡೆಸಿಕೊಂಡು ಬರುತ್ತಿರುವಾಗ್ಯ, ನಮ್ಮ ' ಹಡಗಿನ ಸರದಾರನು ತನ್ನ ತಲೆಯ ಸಾಗನ್ನು ತೆಗೆದು ಹಾಕಿ, ಎದೆಯ ಮೇಲು, ಬಾಯಿಮೇಲು ಹೊಡೆದುಕೊಂಡು ಗಟ್ಟಿಯಾಗಿ ಅಳತೊಡಗಿ ದನು. ಆತನ ದುರವಸ್ಥೆಯನ್ನು ನೋಡಿದ ಕೂಡಲೆ, ನಮಗೆ ತುಂಬ ದುಃಖವುಂಟಾಯಿತು. ಆತನ ಈ ದುಸ್ಥಿತಿಗೆ ಕಾರಣವೇನೆಂದು, ನಾವು ಕೇಳುವಲ್ಲಿ ಅಯ್ಯಾ ! ಸಮುದ್ರದಲ್ಲಿ ಬಹು ಅಪಾಯಕರವಾದ ಸ್ಥಳದಲ್ಲಿ ನಮ್ಮ ಹಡಗು ಇರುವುದು. ಇನ್ನು ಸಲ ಹೊತ್ತಿನಲ್ಲಿ ಮು ಳುಗಿ ಹೋಗುವುದು. ಭಗವಂತನು ಕರುಣದಿಂದ ನನ್ನನ್ನು ಕಾಪಾಡುವಂತೆ ಪ್ರಾರ್ಥಿ ಸಿಕೊಳ್ಳಿರೆಂದು, ನಮ್ಮಗಳಿಗೆ ಆತನು ಹೇಳುತ್ತಿರುವರಲ್ಲಿ ಬಿರನೆ ಬೀಸಿದ ಬಿರುಗಾಳಿಯಿಂದ ಹಡಗು ಪಕ್ಕದಲ್ಲಿದ್ದ ಕಲ್ಲುಗುಡ್ಡಕ್ಕೆ ತಗಲಿ, ಒಡೆದುಹೋಯಿತು. ಆದರೆ ನಾನು ನನ್ನ ಸರದಾರನ್ನೂ, ನನ್ನ ಬಳಿಯ ಸ್ಥಿ ಆಹಾರಪದಾರ್ಥಗಳೂ, ಇತರ ಉತ್ತಮವಾದ ಸಾಮಾನುಗಳೂ ಸಹ ಭಗವಂತನ ದಯದಿಂದ ಯಾವ ಅಪಾಯಕ್ಕೂ ದೊರಕದೆ ಸುರಕ್ಷಿತವಾ ಗಿದ್ದವು. ಬಳಿಕ ಸರದಾರನು ನಮ್ಮನ್ನು ನೋಡಿ ಆಯಾ ! ಭಗವಂ ತನ ದಯದಿಂದ ನಾವುಗಳು ಈಗ ಬದುಕಿದಂತಿರುವವು. ಮುಂದೆ ಏನಾಗು ವುದೊ ಕಾಣೆ, ಈ ಸ್ಥಳಕ್ಕೆ ಬಂದ ಮಾನವರಲ್ಲಿ ಮರಳಿ ಮನೆಯನ್ನು