ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿಯನ್ ನೈಟ್ಸ್ ಕಥೆಗಳು, &nt ರಂತೆ ನಾನು ನಡೆದಿರುವೆನೋ ಇಲ್ಲವೋ ಎಂಬುದನ್ನು ವಿಚಾರಿಸಿ, ಯು ಕವಾದ ತೆರದಿಂದ ಆಜ್ಞಾಪಿಸಿದರೆ, ನಾನು ಅದರಂತೆ ನಡೆದುಕೊಳ್ಳುವುದ ಕ್ಕೆ ಸಿದ್ಧನಾಗಿರುವೆನು. ನನಗೆ ತುಂಬ ವಯಸ್ಸಾದುದರಿಂದ ಹಡಗಿನ ಪ್ರಯಾಣದಿಂದುಂಟಾಗುವ ತೊಂದರೆಗಳನ್ನು ನಿರ್ವಹಿಸಲಾರನಾದುದರಿಂ ದಲೂ, ತಾವು ದಯವ ತಡಿ ಮನ್ನಿಸಬೇಕು. ನಾನು ಇನ್ನು ಮೇ ಆ ಭಾಗದಾದುವಟ್ಟಣವನ್ನು ಬಿಟ್ಟು ಹೋಗುವುದಿಲ್ಲವೆಂದು ಪ್ರತಿಜ್ಞೆಮಾ ಡಿರುವೆನೆಂದು, ನನ್ನ ಚರಿತ್ರೆಯನ್ನು ವಿಸ್ತಾರವಾಗಿಯ, ಸಂಪೂರ್ಣವಾ ಗಿಯೂ ಹೇಳಿದೆನು. ಕೆಫೀನರಾದರೆ, ಕರುಣರಸಭರಿತರಾಗಿ ನನ್ನ ಚ ರಿತ್ರೆಯನ್ನು ಕೇಳಿ, ಆಯಾ ! ನಿನ್ನ ಚರಿತ್ರೆಯು ಅತ್ಯಂತ ವಿಚಿತ್ರವಾ ಗಿಯ ಮನೋಹರವಾಗಿರವದು. ಆದರೂ ನೀನು ನನಗೋಸ್ಕರವಾಗಿ ಮತ್ತೊಂದು ಪ್ರಯಾಣವನ್ನು ಮಾಡಬೇಕಾಗಿರುವುದು. ಈ ಪ್ರಯಾಣ ದಲ್ಲಿ ನಾನು ಮಾಡುವ ಬಹುಮಾನವನ್ನು ತೆಗೆದುಕೊಂಡು ಹೋಗಿ, * ಸಿಕಂದಿಬಾ ” ದ್ವೀಪದ ರಾಜನಿಗೆ ಕೆಟ್ಟು, ಪುನಹ ಹಿಂದಕ್ಕೆ ಬರು ವುದೊಂದೇ ಕೆಲಸವೇ ಹೊರತು ಮತನೆ ಕೇಳ, ನಿನಗೆ ಸಂಭವಿ ಸಲಾರದು. ಆ ದೀವದ ರಾಜನು ನನಗೆ ಬಹುಮಾನ ಮಾಡಿದಮೇಲೆ ನಾನು ಆತನಿಗೆ ಬಹುಮಾನವನ್ನು ಮಾಡಬೇಕೆಂಬ ಕುತೂಹಲದಿಂದಿರು ವೆನೆಂದು, ಹೇಳದ ಕಲೀಫರಿಗೆ ನಾನು ಪ್ರತ್ಯುರವನ್ನು ಹೇಳಲಾರದೆ ನಾನು ಅವರ ಆಜ್ಞೆಗೆ ಒಳಪಟ್ಟವನಾಗಿರುವೆನೆಂದು ಹೇಳಿದೆನು. ಕೂಡ ಆ ಅವರು ಸಂತರಾಗಿ ನನ್ನ ಮಾರ್ಗದ ಖರ್ಚಿಗಾಗಿ, ಒಂದು ಸಹ ಸ ಸೆರ್ಕ್ಸಿಸುಗಳನ್ನು ಕೊಡಿಸಿದರು,

  • ಕೆಲವು ದಿನಗಳಲ್ಲಿ ನಾನು ಪ್ರಯಾಣವನ್ನು ಹೊರಡಲಿದ್ದು ನಾಗಿ, ಕಲೀಫರಿಂದ ಕಾಗದವನ್ನು ಬಹುಮಾನ ಪದಾರ್ಥಗಳನ್ನು ತೆಗೆದುಕೊಂಡು, ಬಾಲಸೋರುಗಟ್ಟಣಕ್ಕೆ ಹೋಗಿ, ಹಡಗನ್ನೇರಿ ಅಂ ದ ಸಮುದ್ರದ ಮೇಲೆ ಸುಖವಾಗಿ ಪ್ರಯಾಣ ಮಾಡುತ್ತ ಸಿರಂದಿಬಾ ದೀಪವನ್ನು ಸುರಕ್ಷಿತವಾಗಿ ಹೇಳಿ, ನಾನು ಹಿಂದಿರುವ ವರ್ತಮಾನವ ನ್ನು ರಾಜನಿಗೆ ತಿಳಿಯಪಡಿಸುವಂತೆ ನ ಪ್ರಧಾನ ಮಂತ್ರಿಗಳಿಗೆ ಹೇಳಿ ಕಂಡು, ಶೀಘ್ರವಾಗಿ ರಾಜನ ದರ್ಶನವನ್ನು ಮಾಡಿಸಬೇಕೆಂದು ಬೇಡಿ ಕಂಡೆನು, 'ಬಿಳಿತ ಅವರು, ನಾನು ಬಂದಿರುವ ಸರ್ವಪ್ರತಾನವನ್ನು