ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯವನ ಯಾಮಿನೀ ವಿನೋದ್ರ ಎಂಬ ನೌರೋರ್ದೀ ಲ್ಲಿ, ಇದರೆ.ದೀ... ಅಲ್ಲಿಗಳ ಕಥೆ. ಓ ಸಾರ್ವಭೌಮ ! ಈಜಿಪ್ ( ಐಗುಪ್ತ ) ರಾಜ್ಯದಲ್ಲಿ, ಆಡಿದಮಾತನ್ನು ತಪ್ಪದೆ ನಡೆಸತಕ್ಕವನಾಗಿ, ಉದಾರಗುಣಾನಿತನಾಗಿ, ದೀನರಲ್ಲಿ ದಯಾಪರನಾಗಿ, ಶೌರ್ಯಗಭಿರ್ಯಾದಿ ಗುಣಗಳಿಂದ ಶೋಭಿ ತನಾಗಿ, ತನ್ನ ಹೆಸರಕ್ಷರಗಳಿಂದ ಅರಿಮಂಡಲ ಪರಬಲಂಗಳನ್ನು ಭೇದಿಸತ ಕವನಾದ ಒಬ್ಯಾನೋಬ್ಬ ರಾಜನಿದ್ದನು. ಆತನ ಆಸ್ಥಾನದಲ್ಲಿ ಲೆ ಕವಿಖ್ಯಾತರಾದ ಅನೇಕ ಮಂದಿ ವಿದ್ವಾಂಸರು ವಾಸಮೂಡಿಕೊಂಡಿರುವರು. ಇಂತಹ ರಾಜಶ ಸಸಿಗೆ, ಸಕಲಶಾಸ್ತ್ರಗಳನ್ನು ಬಲ್ಲವನಾಗಿಯಾ, ೮ ಕಿಕವವಹಾರದಲ್ಲಿ ನಿಪುಣನಾಗಿಯಾ, ನೀತಿಶಾಸ್ತ್ರಸಂಪನ್ನನಾಗಿಯಾ, ಇರುವ ಒಬ್ಬಾನೊಬ್ಬ ಮಂತ್ರಿ ನರ್ಯನುಂಟು, ಆತನಿಗೆ ಇಬ್ಬರು ಮಕ್ಕಳು. ಅವರಲ್ಲಿ ಹಿರಿಯವನುಸರು ನಂಸುದೀ೯ ಮಹಮ್ಮದು, ಕಿರಿಯವನಾದರೂ ನೌರೋದಿನಲ್ಲಿ ಈತನು ತನ್ನ ತಂದೆಯಂತೆ ಸಕಲಗುಣ ಗಳನ್ನು ಹೊಂದಿದವನಾಗಿ ಚತುರನಾಗಿದ್ದನು. ಹೀಗಿರುವಲ್ಲಿ ಮಂತ್ರಿ ಯು ದೈವಾಗದಿಂದ ಸತ್ತುಹೋದನು. ಬಳಿಕ ರಾಜನು, ವ್ಯಸನಾ ಕಾಂತನಾಗಿ, ಆ ಮಂತಿಸುತ ರನ್ನು ಕರೆಸಿ, ಅವರಿಗೆ ಮಂತ್ರಿಯು ಹಾ ಕಿಕೊಳ್ಳುತ್ತಿದ್ದ” ಸಾಧಾರಣವಾದ ಉಡುಪುಗಳನ್ನು ತೊಡಿಸಿ, ಅಯಾ ! ನಿಮ್ಮ ತಂದೆಯ ಗತಿಸಿಹೋದುದರಿಂದ ನಿಮಗೆಮ್ಮವ್ಯಸನವುಂಟಾಗಿರು ವುದೋ ! ಅದಕ್ಕಿಂತಲೂ ಅಧಿಕವಾದಶೋಕವು ನನ್ನನ್ನು ಪೀಡಿಸುತ್ತಿರು ಇದು, ಆದುದರಿಂದ ನೀವಿಬ್ಬರೂ, ಏಕಹಕ್ಕತದಲ್ಲಿ ಅನ್ನೋನ್ಯ ನಾಗಿದ್ದುಕೊಂಡು, ನಮ್ಮ ಮಂತ್ರಿ ಪದವಿಯನ್ನು ಅನುಭವಿಸುತ್ತ, ನಿಮ್ಮ ತಂದೆಯಂತೆ ಸದುಣಾನಿತರಾಗಿರಿ ಎಂದು ಹೇಳಿ ಕಳುಹಿಸಿದನು. ಬಳಿಕ ಮಂತಿ ಪುತ್ರರು, ವಂದನಾಪೂರ್ವಕವಾಗಿ ತಂತಮ್ಮ ವಸ್ತ್ರಗಳನ್ನು ರ«ಜನಬಳಿಯುಸ್ಲಿಟ್ಟು ಮನೆಗೆ ಹೋಗಿ ನಿತ್ಯಕರ್ಮವೆ ನ್ನು ಪೂರೈಸಿಕೊಂಡು, ಒಂದು ತಿಂಗಳವರಿಗೂ ಸುಮ್ಮನಿದ್ದು ನಂತರ, ರಾಜನಾಸ್ತಾನಕ್ಕೆ ಜೋಗುವುದಕ್ಕೆ ಮಾದಲುಮಾಡಿ, ಸಭಾದಿನಗಳಲ್ಲಿ