________________
ಅರೇಬಿರ್ಯ ನೈಟ್ಸ್ ಕಥೆಗಳು, ಳ೧ ರ್ಗದಿಂದ, ಬೃಹತವು ನಡೆದು ಇತರವಿಧವಾದ ಅನರ್ಥಗಳಿಗೂ, ಕಾರ ಣವಾಗಿ ಪರಿಣಮಿಸುತ್ತಿದ್ದುದಕ್ಕಾಗಿ, ಆಶ್ಚರ್ಯವನ್ನು ಹೊಂದಿದವನಾ ಗಿ, ಆತನನ್ನು ಕರೀನರಬಳಿಗೆ ಕರೆದುಕೊಂಡುಹೋಗಿ, ಆತನುಹೇಳಿದರೂ ತುಗಳನ್ನು ಸ್ಪಷ್ಟವಾಗಿ ತಿಳಿಯಪಡಿಸಿ, ತನಗೀತನು ಆಪ್ರಯತ್ನದಿಂದ ಆಕಸಕ್ಕಾಗಿ, ದೊರೆತುಬುದನ್ನು ತಾನು ಅದುವರಿದಿದ ಕಾರಣ ವನ್ನು ಕಲೀಫರಿಗೆ ವಿವರಿಸಿ ಹೇಳಿದನು, ಬಳಿಕ ಕಥನು, ಈ ವಿಚಿತ್ರ ನಾದ ಸಂಗತಿಯನ್ನು ಕೇಳಿ, ಅತ್ಯಾಶ್ಚರ್ಯ ಹೊಂದಿದವನಾಗಿ ನಕ್ಕ, ನಕ್ಕು, ಮೂರ್ಛಯೋದನು. ನಂತರ ಎಚ್ಚತ್ತು ಮಂತಿ ಯನ್ನು ಡಿ, ಅಯಾ ! ಈ ದುರಾತ್ಮನು, ನಿನ್ನ ಪರಿಚಾರಕನಾಗಿದ್ದರೂ, ನಮ್ಮ ರಾಜ್ಯದಲ್ಲಿರುವ ಇತರಜನರಿಗೆ ನೀತಿಯುಂಟಾಗುವುದಕ್ಕಾಗಿ, ಈತನಿಗೆ ಮರಣದಂಡನೆಯನ್ನೆ ವಿಧಿಸಬೇಕೆಂದು ಹೇಳಲು ಮುತಿಯು ಸಾವಿ! ನಾನು ತಾವು ಹೇಳಿದ ಅರ್ಥವನ್ನೇ ಅನುಮೋದಿಸಿರುವನು. ಆತನು ಮ ಡಿದ ತಪ್ಪು ಎಂದಿಗೂ, ಕ್ಷಮಿಸತಕ್ಕುದಲ್ಲ. ಕೈರೋರಾಜ್ಯದ ಮಂತ್ರಿ ಯಾದ ನೌರೋದೀನಲ್ಲಿ, ಖಾಲಸೂರಿನವನಿಂದ ಬದರದಿನಲ್ಲಿ, ಇವರುಗ ೪ ಚರಿತ ಯಾಂದು, ನನಗೀಗ ಜ್ಞಾಪಕಕ್ಕೆ ಬಂದಿತು. ಇಂತಹ ವಿಚಿತ್ರವಾದ ಕಥೆಗಳನ್ನು ಕೇಳುವುದರಲ್ಲಿ ತಮಗೆ ಉತ್ಸಾಹವಿರುವುದರಿಂದ, ಆಜ್ಞೆ ಮಾಡಿದರೆ ವಿಜ್ಞಾಸಿಸುವೆನು, ಯಾ ವಸಂಗತಿಯನ್ನು ಕುರಿತು, ನಾನು ಈ ಕಥೆಯನ್ನು ಹೇಳುವೆನೆ, ಆ ಸಂಗತಿಗಿಂತಲೂ, ಈ ಕಥೆಯು, ಬಹು ವಿಚಿತ್ರವಾಗಿರುವುದೆಂದು ತಮ್ಮ ಗೆ ತೂರಿಬಂದರೆ, ಈ ಬಾಣಸಿಗನ ಭಾ ಣವನ್ನುಳಿಸಿ, ಕಾಪಾಡಬೇಕು ದು ಬೇಡಲು, ಕಲೀಫರು ಅಯಾ ! ನೀನು ಹೇಳಿದುದಕ್ಕೆ ನಾನು ನನ್ನ ತಿಸಬೇಕಾಗಿರುವುದೇ ಹೊರತು, ಈ ಜಂಬೂಫಲದ ಕಥಗಿಂತಲೂ, ವಿಚಿತ್ರ ಕರವಾದ ಕಥೆಯೆ ಇಲ್ಲದುದರಿದ ನೀನು ಅಸಾಧ್ಯವಾದ ಕಾರ್ಯದಲ್ಲಿ ಪ್ರತಿ ವರ್ತಿಸಿದಹಾಗಾಯಿತು, ನಿನ್ನ ಬಾಣಸಿಗನ ಪ್ರಾಣವು ಹೇಗೆ ಉಳಿಯುವು ದೊ ! ಕಾಣೆನೆಂದು ಹೇಳಿದಬಳಿಕ ಗಯೆಫರನು, ಕಥೆಯನ್ನು ಹೇಳಲಾ ರಂಭಿಸಿದನು. 3G A 32