ಪುಟ:ಅರೇಬಿಯನ್ ನೈಟ್ಸ್ ಕತೆಗಳು.djvu/೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರೇಬಿರ್ಯ ನೈಟ್ಸ್ ಕಥೆಗಳು. ಸ್ಯವಾದುದಲ್ಲಾ ! ಅದನ್ನು ಕಾಪಾಡಿಕೊಳ್ಳ ಬೇಕಾದುದು ನನಗೆ ಅಗತ್ಯವೇ ಹೊರತು ನಿನಗೇನುಂಟು, ಆದುದರಿಂದ ನೀನಿನ್ನು ಅದನ್ನು ನೆನಸ ಬೇಡ ವೆಂದು, ಖಂಡಿತವಾಗಿ ಆಣೆ ಇಟ್ಟು ಹೇಳುವೆನೆಂದು ನುಡಿದನು. ನಾನು ಆವಿಷಯವನ್ನು ತಿಳಿದು ಕೊಳ್ಳುವ ವರೆಗೂ ಸಮ್ಮನಾಗುವುದಿಲ್ಲವೆಂದು, ಹೇಳಿದ ಚೆಂಡತಿಯ ಮಾತನ್ನು ಕೇಳಿ ಯಜಮಾನನು, ನಿನ್ನ ಮೂರ್ಖ ತನಕ್ಕಾಗಿ ನಾನು ಹೇಳಿದುದೇ ಆದರೆ ನನ್ನ ಬಣವು ಖಂಡಿತವಾಗಿಯೂ ಉಳಿಯುವುದಿಲ್ಲ ಎಂದು ಹೇಳಿದನು. ಅದನ್ನು ಕೇಳಿ ಆ ಹೆಂಗಸು ಹೇಗಾದರೂ ಆಗು ಜೀಯೆ' ತೀರ ಬೇಕೆಂದು ನುಡಿದಳು. ಆಬಳಿಕ ಯಜಮಾನನು ಅವಳನ್ನು ನೋಡಿ ನಿನ್ನನ್ನು ನಾಶಮಾರ್ಗದಲ್ಲಿ ಸರಿಸ ಡಿಸಿ ಕೊಳ್ಳುವುದಕ್ಕೆ ಮಾರ್ಗವಿಲ್ಲ ಇದುವರಿಂದ, ನಿನ್ನ ಅವಿವೇಕದಿಂದ ನಿನ್ನನ್ನು ಜೊಲ್ಲುವುದೇ ಸರಿ ಯೆಂದು ೧೪, ೬ ಮಕ್ಕಳು ನೀನು ಸಾಯುವುದಕ್ಕೆ ಮುಂಚೆ 1 ನ್ನು ನೋಡಿ ಕೊಲೆಂದು , ನಕ್ಕ ಳನ್ನು ಅವಳ ತಂದೆತಾಯಿಗಳನ್ನು ಕರೆಸಿದನು, ಅವರುಬಂದು, ನರದಸಂಗತಿಯನ್ನೆಲ್ಲ ಹೇಳಿ, ಆ ಹೆಂಗಸು ನಾ ಡುತ್ತಿರುವ ಕೆಲಸವು ಸರಿಯಾದುದಲ್ಲವೆಂದು ಹೇಳಿದರು. ಮತ್ತು ಅವಳ ಮರ್ಖತನವನ್ನು ಬಿಡಿಸುವುದಕ್ಕೆ ನಿಮ್ಮ ಪ್ರಯತ್ನ ಮಾಡಿದರೂ ಪ ಯೋಜನವಾಗಲಿಲ್ಲ, ಈ ವಿವಾದವು ತನ್ನ ಗಂಡನ ಕಡೆಗಾಗುವುದ *ಂತಲೂ ತಾನು ಸಾಯುವುದೇ ಮೇಲೆಂದು ಆಕೆಯು ಹೇಳಿದಳು. ಅವಳ ತಂದೆ ತಾಯಿಗಳು ಅವಳನ್ನು ಬೇರೆಯಾಗಿ ಕರೆದು ಆವಿಷಯವನ್ನು ತಿಳಿದುಕೊಳ್ಳ ಬೇಕದ ಅ ತ್ಯವು ನಿನಗೆ?ನೂ ಇಲ್ಲವೆಂದು, ಒಳ್ಳೆಯವರಾತಿ ನಿಂದ ಉಪಾಯಗಿಯ ಕೆಟ್ಟ ಮಾತುಗಳಿಂದ ಗದರಿಸಿಯ, ಹೇಳಿ ದರು. ಆದರೂ, ಆಕೆಯು ಪತಿಲ್ಲ. ಅವಳಿಗೆ ಬಂದ ಮೂರ್ಖತನವು ಯಾವುದಕ್ಕೂ ಕೊನೆಗಾಣದೆ ಹೋದುದರಿಂದ, ಅವಳ ಮಕ್ಕಳು ಮತ್ತ ಮ್ಮ ಅಳುವುದಕ್ಕೆ ತೊಡಗಿದರು. ವರ್ತಕನಾದರೆ ತನ್ನ ಪ್ರಯತ್ನಿ ದ ಪ್ರಾಣವನ್ನು ಕಾಪಾ ಡುವುದಕ್ಕಾಗಿ, ತನ್ನ ಪ್ರಾಣವನ್ನಾದರೂ ಈ ಪವುದಕ್ಕೆ ಸಿದ್ಮನಾಗಿ ದನು. ಬಳಿಕ ವಂತಿ , ಹರಟೆನ್ನು ಇರಿತು ಎಲೆ ಮಗ ಆ ಆ ಯಜಮ್ರನನ ಬಳಿಯಲ್ಲಿ ಎಂಟು ಜೀಟಿಗಳೂ, ಒಂದು ಹುಂಜವೂ