________________
೩ ಯವನ ಯಾಮಿನೀ ವಿನೋದ, ಎಂಬ ಉಂಟು. ಅಲ್ಲದೆ ಓಡಾಡುವ ಜನರನ್ನು ನಡೆಯತಕ್ಕೆ ಕಾರ್ಯವನ್ನೂ ಚೆನ್ನಾಗಿ ಕಂಡು, ತಿಳಿಸುವ ಶಕ್ತಿಯುಳ್ಳಂಥ ಸಾಕಿದ ನಾಯಿಯಾ, ಎಂದುಂಟು. ಇದು ವರೆಗೂ ನಾನು ಹೇಳಿದಷ್ಟು ಹೊತ್ತು, ಆ ರೈತ ನು ಈ ವ್ಯವಹಾರಕ್ಕೆ ಏನು ಉಪಾಯಮೂಡಬೇಕೆಂದು ಯೋಚಿಸು ತಾ ಒಂದುಕಡೆ ಕುಳಿತುಕೊಂಡಿರುವಾಗ, ಹುಂಜವು ಸಂತೋಷದಿಂದ ಒಂದಾನೊಂದು ಪೇಂಟಿಯಮೇಲೆ ಬೀಳುವುದಕ್ಕೆ ಹೋಗುತ್ತಿರುವುದ ನ್ನು ನಾಯಿಯು ಕಂಡು ಹುಂದವನ್ನು ಕುರಿತು ಹೇಳಿದ ಒಂದು ಸಂಗತಿ ಯನ್ನು ಕೇಳಿದನು. ಎಲೈ ಹುಂಜವೇ ಭಗವಂತನು ನಿನ್ನನ್ನು ಇನ್ನು ಬಹು ದಿವಸಗಳು ಬದುಕುವಂತೆ ಮೂಡಲಾರನೆಂದು ನನಗೆ ತೋರುವುದು, ಅಯಾ ! ಈ ದಿನ ನೀನಿಂತಿಹ ಕಲಸವನ್ನು ಮೂಡುತ್ತಿರುವ ಯಲ್ಲಾ! ನಿನಗೆ ನಾಚಿಕೆ ಇಲ್ಲವೆ ? ಎಂದು ಕೇಳಿದ ನಾಯಿಯನ್ನು ನೋಡಿ ಮುಂಗಾಲುಗಳಮೇಲೆ ನಿಂತಿರುವ, ಆ ಹುಂಜವು ಹಿಂದಿನಂತೆ ನಾನು ಈ ದಿನ ಮೂಡಬಾರದೆ ? ಎಂದು ಬಹು ಆಡಂಬರವಾಗಿ ಕೇಳಲು ನಾಯಿಯು ನಿನಗೆ ತಿಳಿಯದಿದ್ದರೆ ನಾನು ಹೇಳುವೆನು ಕೇಳು, ಈ ದಿನ ನಮ್ಮ ಯಜಮನಗ ಮಹತಾದ ವ್ಯಸನ ವುಂಟನಿ ಗಿದೆ, ಆತನ ಹೆಂಡತಿಯು ಒಂದಾನೊಂದು ರಹಸ್ಯವನ್ನು ಹೊರಹಾಕಬೇ ಕೆಂದು, ಹಟವನ್ನು ಹಿಡಿದು ಪೀಡಿಸುತ್ತಿರುವಳು. ಆತನು ರಹಸ್ಯವನ್ನು ಹೊರಹಾಕಿದರೆ ತನ್ನ ನಾ ಣವೇ ಹೋಗುವುದಲ್ಲ ! ಇದಕ್ಕೆನು ಯೋ ಚನೆ ಮಾಡಬೇಕೆಂದು ಚಿಂತಿಸುತಿರುವನು. ತನ್ನ ಹೆಂಡತಿಯಲ್ಲಿ ತನಗೆ ವ್ರಂಟಾಗಿರುವ ಮೋಹದಿಂದ ತನ್ನ ಪ್ರಾಣ ಹೋದರೂ ಸರಿ ! ಅವಳನ್ನು ಉಳಿಸಿ ಕೊಳ್ಳ ಬೇಕೆಂದು ಯೋಚಿಸುತ್ತಿರ.ವನು. ಅವಳು ಕಣ್ಮ ರನ್ನು ಸ್ಮರಿಸುತ್ತಿರುವುದನ್ನು ನೋಡಿ ಆತನು ಅತ್ಯಂತ ದುಃಖವನ್ನು ಹೊಂದಿರುವನು. ಆದುದರಿ: ದ ಆತನಿಗೆ ನಾಣಹಾನಿ ಯುಂಟಾಗುವು ದೇನೋ ? ಎಂದು ನಾವೆಲ್ಲರೂ ಹೆದರುತ್ತಿರುವೆವು. ನೀನು ಮಾತ್ರ ) ಅನಾ ಯಾಸದಿಂದ ನಿನ್ನ ಸೇಂಟಿಯ ಸಂಗಡ ನಲಿಯುತ್ತಿರುವೆಯಲ್ಲ ! ನಿನ್ನ ಗ ರ್ವವೆನ್ನಿರ ಬಹುದೆಂದು ನಾಯಿಯು ಹೇಳಿತು. ಹೀಗೆ ದೂಷಿಸಿದನಾಯಿ ಯಾತನ್ನು ಕೇಳಿ, ಹು.ದವು ಆಹಾ ? ನಮ್ಮ ಯಜಮಾನನಿಗೆ ಅದೊಂದು ಬುದ್ಧಿಯು ಕಡಿಮೆಯಾಗಿರುವುದೆ ? ಆತನಿಗಿರುವ ಒಬ್ಬ