________________
೩೫v ಯವನ ಯಾಮಿನೀ ವಿನೋದ ಎಂಬ, ಆಳಿಯಾಗಿ, ನನಗೂ ಯಾವಾಗಿದ್ದನೆಂಬನೆಂಬುದೂ, ನನಗೆ ಯತಕ್ಕವನಲ್ಲ, ಆದರೆ ಈ ವಿಷಯದಲ್ಲಿ ಮಾತ್ರ ತಾವು ನನ್ನನ್ನು ಕ್ಷಮಿಸ ಬೇಕೆಂದು, ಅತ್ಯಂತ ವಿನಯದಿಂದ ಬೇಡಿಕೊಳ್ಳುವೆನು, ಏಕೆಂದರೆ ನನಗೆ ನೌರೋದ್ದಿನಲ್ಲಿ ಬೆಂಬ ಸಹೋದರನೊಬ್ಬನಿದ್ದನೆಂಬುದೂ, ಆತನು ತನ್ನ ಬಳಿಯಲ್ಲಿ ಪ್ರಧಾನಮಂತ್ರಿಯಾಗಿದ್ದನೆಂಬುದೂ, ತನಗೆ ವೇದ್ಯವೇ ಇದೆ, ಆತನಿಗೂ ನನಗೂ ಯಾವದೋ ಒಂದು ಕಾರಣದಿಂದ ಮನಸ್ತಾಪ ವುಂಟಾಗಿ, ನೌರೋದೀನನು ಹೊರಟು ಹೋದನು. ಅಂದಿನಿಂದಲೂ ಆತನ ವಿಷಯ.ವೇ ನನಗೆ ಗೊತ್ತಾಗಿರಲಿಲ್ಲ. ಆದರೆ ಮೊನ್ನೆ ನಾಲ್ಕು ದಿನ ಗಳ ಕೆಳಗೆ, ನಾರದೀನನು, ಬಾಲಸೂರಿನ ಸುಲ್ತಾನನ ಬಳಿ ಪ್ರಧಾನ ಮಂತ್ರಿಯಾಗಿದ್ದು ಸತ್ತು ಹೋದನೆಂಬ ವರ್ತಮಾನವನ್ನು ಕೇಳಿದನು. ಆತನಿಗೆ ಒಬ್ಬ ಕುಮಾರನು, ಇರುವನು, ಅಲ್ಲದೆ ಪೂರ್ವದಲ್ಲಿ ನನಗೂ ನನ್ನ ಸಹೋದರನಿಗೂ, ಒಂದು ನಿಬಂಧನೆಯು ನಡೆದಿರುವುದು, ಹೇಗಂದ ರ ನಮ್ಮಗಳ ಮಕ್ಕಳಿಗೆ ಪರಸ್ಪರ ವಿವಾಹವನ್ನು ಮಾಡಿ ನಾವು ಧನ್ಯರಾ ಗಬೇಕೆಂಬ ಕೋರಿಕೆಯಿಂದ ಬಾಲ್ಯದಲ್ಲಿ ಈ ನಿಬಂಧನೆಯನ್ನು ಮಾಡಿ ಕೊಂಡುದರಿಂದ, ನನ್ನ ತಮ್ಮನು ಇದೇ ಕೋರಿಕೆಯನ್ನು ಮನಸ್ಸಿನಲ್ಲಿ ಟ್ಟುಕೊಂಡು ತನ್ನ ಮಗನಿಗೆ ವಿವಾಹ ಮಾಡದೆ ಸತ್ತು ಹೋಗಿರುವನು. ಆ ವರ್ತಮಾನವನ್ನು ಕೇಳಿ, ನಾನು ಆತನ ಮಗನಿಗೆ ಕನ್ನೆಯನ್ನು ಟ್ಟು, ವಿವಾಹ ಮಾಡಬೇಕೆಂದಿರುವುದರಿಂದ, ತಾವು ದಯಮಾಡಿ ನನ್ನಿ ಸ ಬೇಕಲ್ಲದೆ, ನನ್ನಂತೆ ಪುತ್ರಿಯರನ್ನು ಹೊಂದಿರುವ ಇತರ ಮಂತ್ರಿಯರ ಸಂಬಂಧದಿಂದ, ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿ ಕೊಳ್ಳಬಹುದೆಂದು, ಹೇಳಲು, ಐಗುಪ್ತ ಪಭುವು ೩೯ತ್ಯಂತವಾದ ಕೋಪದಿಂದ, ಗುಡಿಗುಡಿಸು ತಿದ್ದನೆಂದು ಹೇಳಿ, ಸಹರಜಾದಿಯು ಕಥೆಯನ್ನು ನಿಲ್ಲಿಸಿ, ಮರುದಿನ ಬೆ ಳಗಿನ ಜಾವದಲ್ಲಿ ಹೇಳಲಾರಂಭಿಸಿದಳು. ರ್Fನೆಯ ರಾತ್ರಿ ಕಥೆ. ಬಳಿಕ ಗಯವರನ್ನು, ಕಲೀಫರನ್ನು ಕುರಿತು ಇಂತೆಂದನು. ಹೀಗೆ ಧ್ವರದಿಂದ ತನಗೆ ಪ್ರತ್ಯುತ್ತರವನ್ನು ಕೇಳಿದ ಸಂಸದೀನನನ್ನು ನೋಡಿ, ಸುಲ್ತಾನನು, ನಾನು ಸಂಬಂಧವನ್ನು ಮಾಡಿ ಕೊಳ್ಳಬೇಕೆಂಬ ಅಭಿಲಾಷೆ ಯಿಂದ, ಕೇಳಿದುದಕ್ಕೆ ನೀನು ನನಗಿಂತಹ ಅವಮಾನವನ್ನು ಮಾಡಿರುವೆ,