ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
(8) ಆರೇಬಿರ್ಯ ನೈಟ್ಸ್ ಕಥೆಗಳು, ೩೭೭ ಪ್ರಶ್ನೆ ಮಾಡಿ ಅವರವರ ಹೆಸರನ್ನು ಅವರವರ ತಂದೆತಾಯಿಗಳ ಹೆಸರನ್ನು ತಿಳಿದುಕೊಂಡನು. ಆದರೆ ಏಜೇಬನದಾತ ) ಹಾಗೆ ಮಾಡದೆ, ತಪ್ಪು , ವರ್ತಮಾನವನ್ನು ಹೇಳಿದನು. ಹೇಗಂದರೆ ತನ್ನ ಹೆಸರು ವಿಜೇಬ ನಂದು, ತನ್ನ ತಾಯಿಯ ಹೆಸರು ಸೌಂದರವತಿಯಂದು, ತನ್ನ ತಂದೆಯು ಮಂತ್ರಿ ಯಾದ ಸಂಸದೀನನೆಂದು ಹೇಳಿದನು. ಅದನ್ನು ಕೇಳಿ, ಹುಡು ಗರೆಲ್ಲರೂ ಆತನನ್ನು ಕುರಿತು, ಓಹೋ! ಏಜೀಬು ನಿನ್ನು ತಂದೆಯ ಹೆಸರು ವಂಸುದೀನ ! ಎಂದಿಗೂ ಅಲ್ಲವಲ್ಲಾ ! ಅತನು ನಿಮ್ಮ ತಾತನಾದನು. ಎಂದು ಹೇಳಲು, ಏಜೇಬನು ಛೇ ! ಮರ್ಖರಿರಾ ! ಸಂಸದೀನನು ನಮ್ಮ ತಲೆಯಲ್ಲವೋ ? ಎಂದು ಅತಿ ರೋಷಾವೇಶದಿಂದ ಕೇಳಿದನು.
- ಆಗ ಹುಡುಗರೆಲ್ಲರೂ ಫಕಫಕನೆ ನಗುತ್ತಾ ಆಹಾ ! ಆತನೆಂದಿಗೂ ನಿಮ್ಮ ತಂದೆಯಲ್ಲ, ನೀನು ನಮ್ಮ ಕೂಟವನ್ನು ಸೇರಲಾರೆ, ನಾವು ನಿನ್ನನ್ನು ಆಟಕ್ಕೆ ಕರೆದುಕೊಳ್ಳಲಾರವೆಂದು ಹೇಳಿ ತಿರಸ್ಕರಿಸಿ, ತಮ್ಮಲ್ಲಿ ತಾವು ಹಾಸ್ಯ ಮಾಡಿಕೊಂಡರು. ಇದನ್ನು ನೋಡಿ ಏಜೇಬನು ಅಳುವ ದಕ್ಕೆ ಮೊದಲುಮಾಡಿದನು. ಆಗ ಉಪಾಧ್ಯಾಯನು ಆತನಬಳಿಗೆ ಬಂದು, ದಂಸುದೀನನು ನಿನಗೆ ತಂದೆ ಲ್ಲವೆಂದೂ, ಆತನು ನಿನ್ನ ತಾಯಿಗೆ ತಂದ ಎಂದೂ ನಿನಗೆ ತಿಳಿಯದೆಹೋಯಿತ ? ನಿನಗೆ ಹೇಗೆ ನಿಮ್ಮ ತಂದೆಯ ಹೆಸರು ತಿಳಿಯದ ಹಾಗೆ ನನಗೂ ಅದು ತಿಳಿಯದು. ಆದರೆ ಸುಳ್ಳಾ ನನ ಕುದುರೆ ಚಾಕರರಲ್ಲೊಬ್ಬನಿಗೆ ನಿಮ್ಮ ತಾಯಿಯನ್ನು ಮದುವೆ ಮಾಡಿಕೊಡುವಂತಿದ್ದರೆಂದೂ, ಅಲ್ಲದೆ ಆಕೆಯೊಡನೆ ಭತವು ಸಂಸರ್ಗ ಸುಖದಿಂದಿತ್ತೆಂಬುದನ್ನು ನಾವು ಕೇಳಿದ್ದೆನಾದುದರಿಂದ, ಇದು ಕಸಾಧ್ಯ ದ್ರ ನೀನು ಇನ್ನು ಮೇಲೆ ನಮ್ಮ ಹುಡುಗರ ಬಯಲ್ಲಿ ಮೊದಲಿನಂತ ಗರ್ವದಿಂದ ನಡೆದುಕೊಳ್ಳಬೇಡವೆಂದು ಹೇಳದನು ಎಂದು ಹೇಳ, ಸರಜಾದಿ ಬೆಳಗಾದಕಡಲೆ ಕಥೆಯನ್ನು ನಿಲ್ಲಿಸಿ, ಮರುದಿನ ಬೆಳಗಿನ ಜಾವದಲ್ಲಿ, ಸುಲ್ತಾನರನ್ನು ತನ್ನ ತಂಗಿಯನ್ನು ಎಚ್ಚರಗೊಳಿಸಿ, ಅತನಂದದಿಂದ ಮುಂದಿನ ಕಥೆಯನ್ನು ಹೇಳಸಾಗಿದಳು.
೧೦ ನೆಯ ಣ ಕಥೆ ಮಹರಜಾದಿ ಸುಲಾನರನ್ನು ಕುರಿತು, ಸಾವಿರಾ ! ಗಯವರನು ಕಲೀಫರನ್ನು ಕುರಿತು ಇಂತಂದನೆಂದು ಮುಂದೆ ಹೇಳುವುದಕ್ಕಾರಂಭಿಸಿದನು,