ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩vo ಯವನ ಯಾಮಿನೀ ವಿನೋದ ಎಂಬ, ಉತ್ತಮವಾದ ವಸ್ತ್ರಗಳನ್ನು ಧರಿಸಿ ಸರಾಲಂಕಾರಸುಂದರನಾಗಿ ಖಜ ಸವಾರನ ಸಂಗಡ ಹೊರಟನು. ಆತನು ಕೈಯಲ್ಲಿ ಒಂದು ಚಿತ್ರವನ್ನು ಹಿಡಿದುಕೊಂಡಿದ್ದನು. ಆ ನಗರ ಪ್ರವೇಶವನ್ನು ಕಾಡುತ್ತಲೆ, ಚಂದ | ಬಿಂಬದಂತೆ ಕಳೆಯುತ್ತಿರುವ, ಆ ಮಗುವನ್ನು ಊರಿನವರೆಲ್ಲರೂ ಬಂದು ಬಂದು ನೋಡಿಹೋಗು: ಇ ಅಂತ ಸಂತೋಷದಿಂದ, ಬೀದಿಗಳರಿದ ವರೂ, ಮನೆಯಲ್ಲಿದ್ದವರ, ಸ್ಥಾನಮಾಡುತ್ತಿದ್ದವರೂ, ಊಟಕ್ಕೆ ಕುಳ ತಿದ್ದವರೂ ಸಹಾ ವಿಭವದಿಂದ ಬಂದು ನೋಡುತ್ತಾ ಆ ಮಗುವಿನ ಸದರಕ, ಆತನ ತಂದೆತಾಯಿಗಳ ಪುಣ್ಯಕ್ಕೂ, ಎಣೆಯಿಲ್ಲವೆಂದು ಕೊಂಡಾಡುತ್ತಿದ್ದರು. ಹೀಗಿರುವಲ್ಲಿ ಆ ಏಜೇಬನು ಖಜಾ ಸರದಾರನೂಸಹ ಊರೆಲ್ಲ ವನ್ನು ಸುತ್ತಿಕೊಂಡ, ಬದರಿದಿನ ಹುಸೇನನು ಇರುವ ಅಂಗಡಿಯ ಬಗೆ ಬಂದು, ಅಲ್ಲಿ ಜನರು ಬಹಳವಾಗಿ ಗುಂಪುಕೊಡಿದ್ದುದರಿಂದ, ಸ್ವಲ್ಪ ಹೊತ್ತು ನಿಂತುಕೊಂಡರು. ಆ ಅಂಗಡಿಗೆ ಮೊದಲಿನ ಯಜಮಾನನಾಗಿದ್ದ ವನು ಬರೋದೀನನನ್ನು ದತ್ತವಾಡಿಕೆ-ಡಿದ್ದನು. ಸ್ವಲ್ಪ ದಿನಗಳ ಮುಂಚೆ ಸತ್ತುಹೋದುದರಿಂದ, ಆತನ ಆಸ್ತಿಯೆಲ್ಲವೂ ಬದರೋದೀನನಿಗೆ ಬಂದಿತು. ಆದುದರಿಂದ ರೊಟ್ಟಿ ಅಂಗಡಿಗೆ ತಾನು ಯಜಮಾನನಾಗಿ ವ್ಯಾಪಾರಾ ಮಾಡುತ್ತಿದ್ದವನು ಆ ಮಗುವನ್ನು ನೋಡಿದಕೂಡಲೆ, ತಾನು ಹತ್ತಿರ ಹೋಗಿ ನೋ ಸಮೇಕೆಂಬ ಕುತೂಹಲದಿಂದ, ಎದ್ದು ನಿಂತು ಕೊಂಡನು ಎಂದು ಹೇಳಿ ಪರಜಾದಿ ಕಥೆಯನ್ನು ನಿಲ್ಲಿಸಿ, ಬೆಳಗಿನ ಜೆವದಲ್ಲಿ ಪುನಹ ಹೇಳಲಾರಂಭಿಸಿದಳು. ೧೧೨ ನೆಯ ರಾತಿ ಕಥೆ. ಸುಲ್ತಾನರೇ ಗಫರನು ಕಟೀಫರನ್ನು ಕುರಿತು ಇಂತಂದನು. ಆ ಏಜೇಬನನ್ನು ನೋಡಿದಕೂಡಲೆ, ಬದಾದೀನನಿಗೆ ಮನಸ್ಸಿನ ಏನೋ ಒಂದು ವಿಧವಾದ ಆನಂದ ಉಂಟಾಯಿತು. ಅದು ಏತಕ್ಕೋಸ್ಕರ ಲcಬಯಿತ ಆತನಿಗೇ ತಿಳಿಯದು, ಬಳಿಕ ಆತನು, ಕಣ್ಮರನ್ನು ಸುರಿಸ: ಆ ಹ...ಗನನ್ನು ನೋಡಿದುದರಿಂದ, ತನಗುಂಟಾದ ಆನಂದಕ್ಕೆ ಉಬ್ಬಿ ಆತನಬಳಿಗೆ ಬಂದರೂ ಪ್ರೀತಿಯುಕ್ತನಾದ ತಂದೆಗೆ ಇಂತಹ