________________
ಅರೇಬಿರ್ಯ ನೈಟ್ಸ್ ಕಥೆಗಳು. ಓyn ಅಭಿಲಾಷೆಯನ್ನು ಹುಟ್ಟಿಸಿದುದು, ಅವರವರ ಪರಸ್ಪರ ರಕ್ತಸಂಬಂಧವೇ ಹೊರತು ಮತ್ತಾವದೂ ಅಲ್ಲ. ಆದರೆ ವಿಜೇಬನು ಆ ದೊಡ್ಡ ಮನುಷ್ಯ ನನ್ನು ನೋಡಿದಕೂಡಲೆ, ತನ್ನ ಮನಸ್ಸು ಕರಗುತ್ತಿರುವದನ್ನು ನೋಡಿ, ತನ್ನ ಚಾಕರನಕಡೆಗೆ ತಿರುಗಿ ಆಯಾ ! ಈತನ ಮುಖವನ್ನು ನೋಡಿ ದಾಗ ನನಗುಂಟಾದ ಉಣ್ಯಾಹವು ಇವನ ಮಧುರವಾಕ್ಯಗಳಿಂದ ನನ್ನ ಮನಸ್ಸು ಸಂತೋಷವಾಗುತ್ತಿರುವುದು. ಆದುದರಿಂದ ಈ ಯಜಮಾನನು ಬೇಡಿದಂತೆ ಅಂಗಡಿಯೊಳಗೆ ಹೋಗಿ ನಾವಿಬ್ಬರೂ ಸ್ವಲ್ಪ ಮಿಠಾಯಿಯ ನ್ನು ತಿಂದು ಆತನನ್ನು ತೃಪ್ತಿಪಡಿಸೋಣವೆಂದು ಹೇಳಿದನು. ಬದರೋ ದೀನನು ಆ ಬಾಲಕನನ್ನು ನೋಡಿ ಅಯಾ ರಾಜಪುತ್ರನೇ ! ನೀನು ದಯಮಾಡಿ ನನ್ನ ಅಂಗಡಿಯೊಳಕ್ಕೆ ಬಂದು, ಸ್ವಲ್ಪ ವಿಠಾಯಿಯನ್ನು ತಿಂದು ದಣಿವಾರಿಸಿಕೊಂಡು, ಹೋಗಬೇಕೆಂದು ಬೇಡಿಕೊಂಡಿದ್ದುದರಿಂದ, ಏಜೇಬನು ಖಜಸವಾದನಸಂಗತ ಹೀಗೆ ಹೇಳಿದನೆಂಬುದು, ವಾಚಕರಿಗೆ ಗಾಹವಾಗದೆ ಇರಲಾರದು. ಬಳಿಕ ಆ ಖಜೆಸರದಾರನು ಏಜೇಬನನ್ನು ನೋಡಿ ಆಯಾ! ನಿನ್ನಂತಹ ರಾಜಪುತ್ರನು, ಈ ಅಂಗಡಿಯಲ್ಲಿ ಕುಳಿತು, ಮಿಠಾಯಿಯನ್ನು ತಿನ್ನುವುದು ಯೋಗ್ಯವಾದ ಕಾರವಲ್ಲವೆಂಬುದನ್ನು ನೀನು ಚೆನ್ನಾಗಿ ತಿಳಿದುಕೊಂಡಿರಬೇಕದು ಹೇಳಿದನು. ಆಗ ಬದರೊಇದೀನನು ವಿಜೇಬ ನನ್ನು ಕುರಿತು, ಅಯಾ! ನಿನ್ನಂತಹ ರಾಜಕುಮಾರನು ಇಂತಹ ಕಠಿಣ ನಾದ ಸವಾರನ ಬಳಿಯಲ್ಲಿರುವುದು ಬಹು ಕಮ್ಮಕರವಾದುದಲ್ಲವೆ ? ಎಂದು ಹೇಳಿ, ಸರದಾರನನ್ನು ನೋಡಿ ಅಯಾ ! ನನ್ನಲ್ಲಿ ಇದೊಂದು ಕಾಠಿಣ್ಯ ವನ್ನು ತೋರದೆ, ಈ ಮಗುವನ್ನು ಅಂಗಡಿಯೊಳಕ್ಕೆ ಕರೆದುಕೊಂಡು ಹೋಗುವುದಕ್ಕೆ, ಅಪ್ಪಣೆಮಾಡು, ಹಾಗೆ ಮಾಡಿದರೆ, ಮೇಲೆಕರಗಿದ್ದರೂ ಅಂತರಂಗದ ಬಿಳುಪಾಗಿರುವ ಚೇಸನಟ್ಟಿಂಬದಣಿನಂತೆ, ನನ್ನ ಮಾನಸವು ಆನಂದವನ್ನು ಹೊಂದುವುದು. ಅಲ್ಲದೆ ಸಕಲವನ್ನು ತಿಳಿದ, ನಿನ್ನಂತಹವರು ಎಲೆ ಕಠಿಣವನ್ನು ತೋರಿದರ, ಹೃದಯದಲ್ಲಿ ಮಾರ್ದವವುಳ್ಳವರಾಗಿರುವರೆಂಬುದು ನನಗೆ ಚೆನ್ನಾಗಿ ತಿಲ್ಲದಿರುವುದೆಂದು, ಸೋತ್ರ ಮಾಡಿಹೇಳಲು, ಸಪ್ರಂಸಕನು ಆತನ ಮಾತಿಗೆ ಸಮ್ಮತಿಸಿ,