________________
ಅರೇಬಿರ್ಯ ನೈಟ್ಸ್ ಕಥೆಗಳು, ೩v ೩ ದಕ್ಕೆ ಕಾರಣವೇನು ? ಎಲ್ಲಿಗೆ ಹೋಗುತ್ತಿಯೇ, ಎಂದು ಕೇಳಿದನು. ಆಗ ಬದರೋದೀನನು, ಅಯಾ ! ನನಗೆ ಊರುಗೂರೆಗೆ ಸ್ವಲ್ಪ ಕೆಲಸವಿರು ವುದರಿಂದ, ನಾನು ಅಲ್ಲಿಗೆ ಹೋಗುತ್ತಿರುವೆನು, ಆದುದರಿಂದ ನೀನು ಕ್ಷಮಿಸ ಬೇಕೆಂದು ನ.ಡಿಯಲು, ಆತನು ಏಜೇಖನಕಣಿಗೆ ತಿರುಗಿ, ಅಯಾ! ನಿನ್ನಿ ದಲ್ಲವೆ ನನಗಿಂತಹ ದುರವಸ್ಥೆ ನಾ ಪ್ರವಾಯಿತು. ನಾನು ಬೇಡಯೆಂದರೂ ನೀನು ದಕ್ಷಿಣಕ್ಕೊಳಪಟ್ಟು, ಮಿಠಾಯಿಯನ್ನು ತಿಂದುದರಿಂದ, ಮುಂದೆ ಹೀಗಾಗುವುದೆಂಬುದನ್ನು ನಾನು ತಿಳಿದೇ ಇದ್ದನು ಎಂದು ತಿರಸ್ಕರಿಸಿ ನುಡಿದು ನಂತರ ಸ್ವಲ್ಪ ಸನ ನಿಧನವನ್ನು ತಂದುಕೊಂಡು, ಆಹಾ ! ಇದ ಕೈಕ ನಾನಿನ್ನು ಪ್ರಯಾಸ ಪಡಬೇಕು ! ಮಾರ್ಗದಲ್ಲಿ ಬಹುಮಂದಿ ಹೋಗುತ್ತಲೂ ಬರುತ್ತಲೂ ಇರುವ ವಾಡಿಕೆ ನ್ಯಾಯವಾದುದೇ, ನಮ್ಮ ನಕ ನಾವು ಹೋಗೋಣವೆಂದು ಹೇಳಿ, ಬೇಗಬೇಗನೆ ಹಿಂದಿರುಗಿ ನೋಡದೆ, ತಮ್ಮ ಡೇರೆಯಬಳಿಗೆ ಬಂದು ಸೇರಿಕೊಂಡರು. ಆದರೆ ಏಜೇಬನ್ನು ಹಿಂದಿರುಗಿ ನೋಡಲು ಎರಡು ಮೂರು ಹಳ್ಳಿಗಳ ದೂರದಲ್ಲಿ ಬದರಿದೀನನು ಬರುತ್ತಿರುವುದನ್ನು ಕಂಡು, ತಾನು ಅಂಗಡಿಯಲ್ಲಿ ಮಿಠಾಯಿತಿಂದ ವರ್ತಮಾನವು, ತನ್ನ ತಾತನಿಗೆ ತಿಳಿಯುವು ದೆಂದು, ಭಯಗ್ರಸ್ತನಾಗಿ, ಹತ್ತಿರದಲ್ಲಿದ್ದ ಒಂದು ದೊಡ್ಡ ಕಲ್ಲನ್ನು ತೆಗೆದು, ಬದರೊದಿನನ ತಲೆಯಮೇಲೆ ಹಾಕಿದನು. ಆತನಿಗೆ ಪೆಟ್ಟು ಬಲವಾಗಿ ತಗಲಿ, ತಲೆಯು ಗಾಯವಾದುದಲ್ಲದೆ, ರಕ್ತವಣ ಸೋರಿತು, ಆ ನೋವನ್ನು ಸಹಿಸಲಾರದೆ, ಆತನು ಖೋಜ್ ಸವಾರನ ಡೇರೆಯೊಳಕ್ಕೆ ಹೋಗಲು, ಆತನು ಅಯಾ ! ನಾನು ಮಾಡಿದ ದುರ್ವಾರ್ಗಗುಣದಿಂದ ನನಗಿಂತಹ ಗತಿಯಾದುದಕ್ಕಾಗಿ, ನೀನೇನು ವಸ ಪಡಬೇಕಾದ ಅಗತ್ಯ ವಿಲ್ಲವೆಂದು ಹೇಳಿದನು. ಬಳಿಕ ಆತನು ತನ್ನ ಬಟ್ಟೆಯಿಂದ ರಕ್ತವನ್ನು ಒರಿಸಿಕೊಂಡು, ಹಿಂದಿರುಗಿ ಪಟ್ಟಣಕ್ಕೆ ಬರುತ್ತಾ ತನ್ನ ತಾನು ಅಯೋ! ನಾನು ಆ ಮಗುವಿನಮೇಲಿನ ಪ್ರೇಮದಿಂದ, ಅಂಗಡಿಯ ಕೆಲಸವನ್ನು ತೊರೆದು, ಇಲ್ಲಿಗೆ ಬಂದುದನ್ನು ನೋಡಿ, ಅದರಿಂದ ತನಗೇನೋ ಕೇಡುಂ ಬಾಗುವುದೆಂದು ತಿಳಿದು, ಆ ಮಗುವು ನನ್ನನ್ನು ಕಲ್ಲಿನಿಂದ ಹೊಡೆದುದಲ್ಲಾ ! ನಾನು ಹೀಗೆ ಮಾಡದಿದ್ದರೆ, ಅ ನೆಂದಿಗೂ ನನ್ನನ್ನು ಹೊಡೆಯುತ್ತಿರಲಿಲ್ಲ ಎಂದು ಹೇಳಿ ಮನೆಗೆ ಹೋಗಿ ಉಕ್ಕಿಬರುತ್ತಿರುವ ದುಃಖವನ್ನು ತನಗಿಲ್ಲ