ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&vಳ ಯವನ ಯಾಮಿನೀ ವಿನೋದ ಎಂಬ, ತಲೂ ನಿರ್ಭಾಗ್ಯರಾದ ಜನರನೇಕರಿರುವರೆಂಬ ನೆನಪಿನಿಂದ ಉವಶಾಂತಿ ಯನ್ನು ಹೊಂದಿಸಿಕೊಂಡಿದ್ದನು ಎಂದು ಹೇಳಿ ಪಹರಜಾದಿ ಕಥೆಯನ್ನು ನಿಲ್ಲಿಸಿ, ಬೆಳಗಿನ ಜಾವದಲ್ಲಿ ಮರಳಿ ಹೇಳಲಾರಂಭಿಸಿದಳು. ೧೧೪ ನೆಂದು ರಾತ್ರಿ ಕಥೆ. ವಹರಜೆದಿ ಗುಲಾನರನ್ನು ನೋಡಿ, ಪಿಯರೇ ! ಪ್ರಧಾನ ಮಂತ್ರಿಯಾದ ಗಯಧುನು, ಕವೀಧರನ್ನು ನೋಡಿ ಮುಂದಿನ ಕಥೆಯನ್ನು ಹೇಳತೊಡಗಿದನು, ಬದಿದೀನನು ಎಂದಿನಂತೆ ತನ್ನ ಕೆಲಸವನ್ನು ಮಾಡತೊಡಗಿದನು, ಮರು ದಿನಗಳು ಕಳೆದಮೇಲೆ ಸಂಸದೀನನು, ಆ ಸಲದಿಂದ ಹೊರಟು, ಏನಾಸು, ಜಾನಾ, ಹಾಲೀಸು, ಯಜಟಿಸ್, ಮಾಡಿದ್ದು, ಮಸ್ತರು, ಗಿಂಜೆಯಾ, ದಯಾಕರ್ ಮೊದಲಾದ ನಾನಾ ವಾಂತಗಳಲ್ಲಿ ಸಂಚಾರ ವcಡಿ ಕಡೆಗೆ ಬಾಲಸೂರಿಗೆ ಬಂದನು. ಆತನು ಬಂದಿರುವ ವರ್ತಮಾನವನ್ನು ಕೇಳಿ, ಅಲ್ಲಿನ ಸಳನನು, ಮರ್ಯಾದೆ ಯಿಂದ ಬರಮಾಡಿಕೊಂಡು, ಆತನು ಬರುವುದಕ್ಕೆ ಕಾರಣವೇನೆಂದು ವಿಚಾ ರಿಸುವಲ್ಲಿ, ನಂಗುದೀನನು, ತನ್ನ ತಮ್ಮನ ಮಗನಾದ ದರೋದೀನನ ಚರಿತೆ ಯನ್ನು ಕೇಳಿ, ಆತನನ್ನು ಹುಡುಕಿಕೊಂಡು ಬಂದಿರುವೆನೆಂದು ಹೇಳಲು, ಸುಲ್ತಾನನು ಅಯಾ ! ನಿನ್ನ ತಮ್ಮನಾದ ನೌರೋದೀನನು ಬಹದಿನಗಳ ಕೆಳಗೆ ಸಹೋದನು. ಆತನ ಮಗನು ತಂದೆ ಸತ್ತು ಹೋದ ಎರಡುತಿಂಗಳಿಗೆ ಇಂದ ಹೊರಟುಹೋದನು. ಅವನನ್ನು ಕರೆತರಿ ಸುವುದಕ್ಕಾಗಿ, ನಾನು ಕೈಲಾದ ಪ್ರಯತ್ನವನ್ನು ಮಾಡಿದರೂ, ಆತನು ದೊರಕಲಿಲ್ಲ, ನನ್ನ ಮಂತ್ರಿಗಳಬ್ಬನ ಮಗಳಾದ, ಆತನತಾಯಿಯ ಇನ್ನು ಬದುಕಿರುವಳೆಂದು ಹೇಳಲು, ಮೊಸ.ದೀನನು ಆಕೆಯನ್ನು ತನ್ನ ಸಂಗಡೆ ಕರೆದುಕೊಂಡು ಹೋಗುವಂತ ಅಪ್ಪಣೆ ಮಾಡಬೇಕೆಂದು ಬೇಡಿ ಕೊಂಡು, ಆಕೆಯನ್ನು ನೋಡುವುದಕ್ಕಾಗಿ, ವನೆಯನ್ನು ವಿಚಾರಿಸಿ ಕಂಡು, ತನ್ನ ಮಗಳನ್ನು ಮೊಮ್ಮಗನನ್ನು ಸಂಗಡ ಕರೆದುಕೊಂಡು ಅಲ್ಲಿಗೆ ಹೋದನು. ತನ್ನ ಗಂಡನು ಸತ್ತು ಚೋದಾಗಿನಿಂದಲೂ, ಬದರೋ ದೀನನ ತಾಯಿಯು, ಆತನರಮನೆಯ ವಾಸ ಮಾಡುತ್ತಿದ್ದಳು, ಆ ಮನೆಯ ರಮಣಿಯರವನಾಗಿ, ಸೌಂದರಯುಕ್ತವಾದ ಅಮೃತ