ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(೪೯) ಅರೇಬಿರ್ಯ ನೈಟ್ಸ್ ಕಥೆಗಳು, ೩vX ಶಿಲೆಗಳಿಂದ ಕಟ್ಟಲ್ಪಟ್ಟಿತ್ತು. ಸಂಸದೀನನು ಮನೆಯಬಳಿಗೆ ಬಂದಾಗ, ಬಾಗಲಬ್ಧ, ತನ್ನ ತಮ್ಮನ ನಾಮಾಕ್ಷರಗಳನ್ನು ಸುಂದರವಾಗಿ ಕೆತ್ತಿರುವ ಚಂದ್ರಕಾಂತದ ಶಾಶಸವನ್ನು ನೋಡಿ ಮುತ್ತಿಟ್ಟುಕೊಂಡು, ತನ್ನ ನಾದಿನಿ ಇರುವ ಸಲವನ್ನು ವಿಚಾರಿಸಿಕೊಂಡು, ಒಂದಾನೊಂದು ಗುಮ್ಮಟದ ಬಳಿಗೆ, ಚಾರಕರಿಂದ ತೂರಿಸಿದ ಮಾರ್ಗವಾಗಿ ಬಂದನು, ತನ್ನ ಮಗನಾದ ಬದರೋದೀನನು ಹೊರಟುಹೋಗಿ, ಬಹುದಿನಗಳಾದರೂ, ಬಾರದುದರಿಂದ ಸತ್ತುಹದನೆಂದು ತಿಳಿದು, ತನ್ನ ಗೋರಿಗಾಗಿ, ಅವನ ತಾಯಿ ಈ ಕಟ್ಟೆ ಡವನ್ನು ಕಟ್ಟಿಸಿದಳು. ಇಂತಹ ಗೋರಿಯಲ್ಲಿ ಕುತುಕೊಂಡು, ತನ್ನ ಮಗನನ್ನು ನೆನೆದು ದುಃಖಿಸುತ್ತಾ ಹೊರಳಾಡುತ್ತಿರುವ, ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದು ವ್ಯಸನಪಡಬೇಡವೆಂದು ಸಮಾಧಾನ ಮಾಡಿ, ತಾನು ಆಕೆಗೆ ಭಾವನಾಗಬೇಕೆಂಬ ಸಂಬಂಧವನ್ನು, ತಾನು ಬಂದಿರುವ ಕಾರವನ್ನು ತಿಸಿದನೆಂದು ಹೇಳಿ, ಪಹರಜಾದಿ ಕಥೆಯನ್ನು ನಿಲಿಸಿ, ಬೆಳಗಿನ ಜಾವದಲ್ಲಿ ಪುನಹ ಹೇಳಲಾರಂಭಿಸಿದಳು. - ೧೧೫ ನೆಯ ರಾತ್ರಿ ಕಥೆ, ಪ್ರಹರಜಾದಿ ಬಳಕ್ ಸುಲ್ತಾನನನ್ನು ಕುರಿತು, ಪ್ರಿಯರೇ ! ಗಯಧರನೆಂಬ ಪ್ರಧಾನಮಂತ್ರಿಯು ಕಲೀಫರನ್ನು ಕುರಿತು, ಇಂತಂದು ಹೇಳಿದನು. ಬಳಿಕ ಸಂಸದೀನನು ತನ್ನ ಮಗಳ ವಿವಾಹದದಿನ, ಕೈರೋ ನಗರದಲ್ಲಿ ನಡೆದ ಸಂಗತಿಯನ್ನು ನಂತರ ತನಗೆರೆತ, ಆತನಬಳಿಯಲ್ಲಿದ್ದ ತನ್ನ ತಮ್ಮನು ಬರೆದು ಇಟ್ಟಿದ, ಪುಸ್ತಕವನ್ನು ತೂರಿ, ವಿವರಿಸಿ ಹೇಳಿ, ತನ್ನ ಮಗಳಾದ ಸೌಂದರವತಿಯನ್ನು ಮೊಮ್ಮಗನಾದ ಏಜೀಬ ನನ್ನು ತೋರಿಸಲು, ಆಕೆ ಅತ್ಯಂತ ಆನಂದವನ್ನು ಹೊಂದಿದವಳಾಗಿ, ಇದುವರಿಗೂ ತನ್ನ ಮಗನು ಸತ್ತುಹೋಗಿರುವನೆಂದು ತಿಳಿದುಕೊಂಡಿದ್ದ, ದುರಭಿಪ್ರಾಯವನ್ನು ನೀಗಿ, ಸೊಸೆಯನ ಮೊಮ್ಮಗನನ್ನೂ ನೋಡಿ ದುದರಿಂದ, ಆತನು ಬದುಕಿರುವನೆಂದು ತಿಳಿದು, ಅತ್ಯಾನಂದವನ್ನು ಹೊಂದಿ ಸಂತೋಷದಿಂದಿದ್ದಳು. ಬಳಿಕ ಅವರೆಲ್ಲರೂ ಅನೋನ್ಯವಾಗಿ ಆಲಿಂಗಿಸಿ ಕೊಂಡು, ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡಿದ್ದು ತರುವಾಯ ಸಂಸದೀನನು ತನ್ನ ನಾದಿನಿಯನ್ನು ಕುರಿತು, ಅಮಾ ! ನೀನು ಇಲ್ಫ್ ಇರುವುದು ಸರಿಯಲ್ಲ, ನಿನ್ನನ್ನು ಐಗುಪ್ಪರಾಜ್ಯಕ್ಕೆ ಕರೆದುಕೊಂಡು